Rameshwaram cafe: ರಾಮೇಶ್ವರಂ ಕೆಫೆ ಹೋಟೆಲ್ ರಾಜಾಜಿನಗರ್ ಬೆಂಗಳೂರು. ಈ ಹೋಟೆಲ್ನಲ್ಲಿ ಏನೇನು ಸಿಗುತ್ತೆ ಅಂತ ನಾನು ಇವತ್ತು ತಿಳಿಸಿ ಕೊಡ್ತೀನಿ ಬನ್ನಿ.
ನಮಸ್ಕಾರ ಸ್ನೇಹಿತರೆ ನಾನು ಇವತ್ತು ರಾಮೇಶ್ವರಂ ಕೆಫ್ ರಾಜಾಜಿನಗರ್ ಮತ್ತು ಬೆಂಗಳೂರು ಸುತ್ತಮುತ್ತ ಇರುವ ರಾಮೇಶ್ವರಂ ಹೋಟೆಲ್ಸ್ ಬಗ್ಗೆ ನಾನು ನಿಮಗೆ ತಿಳಿಸಿ ತಿಳಿಸಿ ಕೊಡ್ತೀನಿ ಬನ್ನಿ.
ರಾಮೇಶ್ವರಂ ಕೇಫ್ ಬಂದು ಸುತ್ತಮುತ್ತ ಅಂದರೆ ಬೆಂಗಳೂರು ಸುತ್ತಮುತ್ತ ಒಂದು ಪ್ರಸಿದ್ಧಿಯಾಗಿರುವ ಸೌತ್ ಇಂಡಿಯನ್ ಅಲ್ಪಹಾರವನ್ನು ನೀಡುವ ಹೋಟೆಲ್.
ಇದು ಬೆಂಗಳೂರಿನಲ್ಲಿ ತುಂಬಾ ಬ್ರಾಂಚ್ ಗಳು ಇದಾವೆ ಅವು ಏನೇನು ಅಂತ ನಾವು ತಿಳಿದುಕೊಳ್ಳೋಣ ಬನ್ನಿ ಮತ್ತೆ ಈ ಹೋಟೆಲ್ನಲ್ಲಿ ಫುಡ್ ಮೆನು ಇದೆ ಮತ್ತೆ ಆ ಫುಡ್ ಮೆನು ಪ್ರೈಸ್ ಅಂದ್ರೆ ರೇಟು ಎಷ್ಟಿದೆ ಅಂತ ಎಲ್ಲವನ್ನು ಪ್ರತಿಯೊಂದು.
ಸ್ನೇಹಿತರೆ ಇಲ್ಲಿ ಈ ಹೋಟೆಲ್ನಲ್ಲಿ ತುಂಬಾ ರಖವಾದವ ಅಲ್ಪಹಾರಗಳು ಸಿಗ್ತವೆ ಅದು ಏನೇನಪ್ಪಾ ಅಂದರೆ ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಇನ್ನು ತುಂಬಾ ಡೆಲಿಶಿಯಸ್ ಫುಡ್ ಐಟಮ್ಸ್ ಸಿಗ್ತವೆ ಇಲ್ಲಿ.
Rameshwaram cafe branches in Bangalore ( ಬೆಂಗಳೂರಿನಲ್ಲಿ ಇರುವ ರಾಮೇಶ್ವರಂ ಕೇಫ್ ಬ್ರಾಂಚ್ ಗಳು )
- ಇಂದಿರಾನಗರ
- ರಾಜಾಜಿನಗರ್
- ಜೆಪಿ ನಗರ
- ಬ್ರೂಕ್ ಫೀಲ್ಡ್
ಸ್ನೇಹಿತರೆ ರಾಮೇಶ್ವರಂ ಕೇಫ್ ಬ್ರಾಂಚೆಸ್ ಬಂದು ಬೆಂಗಳೂರಿನಲ್ಲಿ ಸುಮಾರು ನಾಲ್ಕು ಬ್ರಾಂಚ್ ಗಳಿ ಅಲ್ಲಿ ಏನ್ ಏನ್ ಸಿಗುತ್ತೆ ಮತ್ತೆ ವಿಶೇಷವಾದ ಆಹಾರ ಏನೇನು ಇಲ್ಲಿ ದೊರೆಯುತ್ತದೆ ಅಂತ ನೋಡೋಣ.
ಇವು ಕೂಡ ಓದಿ :
- ಮಲ್ನಾಡ್ ಮತ್ತು coorge ಸಂಪ್ರದಾಯ ವಾದ ಊಟ ಎಲ್ಲಿ ಸಿಗುತ್ತೆ
- ಐ ಡಿ ಸಿ ಹೋಟೆಲ್ ನಲ್ಲಿ ಏನ್ ಸ್ಪೆಷಲ್ ಊಟ ಸಿಗುತ್ತೆ
- ಕೇರಳ ರಾಜ್ಯದಲ್ಲಿರುವ ಕೊಲ್ಲಂ ರೈಲ್ವೆ ಸ್ಟೇಷನ್ ಹತ್ತಿರ ನಿಮಗೆ ಉಚಿತವಾದ ಮೀನು ಊಟ ದೊರೆಯುತ್ತದೆ
- ಕೆಜಿಎಫ್ ಹೋಟೆಲ್ ಬಗ್ಗೆ ನಿಮಗೆ ಮಾಹಿತಿ ಗೊತ್ತಾ
ಮತ್ತೆ ರಾಮೇಶ್ವರಂ ಕೇಫ್ ನಲ್ಲಿ ಸಿಗುವ ಫುಡ್ ಮತ್ತು ಅದರ ರೇಟು ಎಷ್ಟು ಇದೆ ಅಂತ ನಾವು ತಿಳಿದುಕೊಳ್ಳೋಣ ಬನ್ನಿ.
Rameshwaram cafe Indirangar Food Menu
- ತುಪ್ಪ ಪ್ಲೇನ್ ದೋಸೆ 80
- ತುಪ್ಪ ಪುಡಿ ಮಸಾಲೆ ದೋಸೆ 99 ರೂಪಾಯಿ
- ತುಪ್ಪ ಪುಡಿ ಪ್ಲೇನ್ ದೋಸೆ 89
- ಬೆಳ್ಳುಳ್ಳಿ ರೋಸ್ಟ್ ದೋಸೆ 99 ರೂಪಾಯಿ
- ಓಪನ್ ಬೆಣ್ಣೆ ಮಸಾಲೆ ದೋಸೆ 115₹
- ತುಪ್ಪ ಈರುಳ್ಳಿ ದೋಸೆ 99 ರೂಪಾಯಿ
- ತುಪ್ಪ ಕಾಳಿ ದೋಸೆ 90 ರೂಪಾಯಿ
- ರಾಗಿ ದೋಸೆ 75
- ಮಲ್ಟಿ ಗ್ರೀನ್ ದೋಸೆ 85 ರುಪಾಯಿ
- ಜೈ ಮಸಾಲ ದೋಸೆ 90 ರೂಪಾಯಿ
ಸ್ನೇಹಿತರೆ ದೋಸೆಯಲ್ಲಿ ಇಷ್ಟು ರಕವಾದ ಐಟಂಗಳು ನಿಮಗೆ ದೊರೆಯುತ್ತವೆ ಎಲ್ಲಾ ಸಾಧಾರಣವಾಗಿ ಮಾಡಿರುವ ಆಹಾರ ಪದಾರ್ಥಗಳು.
ಸ್ನೇಹಿತರೆ ಇವೆಲ್ಲ ಇನ್ನು ತುಂಬಾ ಐಟಂ ಇದಾವೆ ಬಟ್ ಇಲ್ಲಿ ನಾನು ನಿಮಗೆ ಹೆಚ್ಚಿನ ಮಾಹಿತಿ ಬೇಕಪ್ಪ ಅಂದ್ರೆ ನೀವು ಒಂದು ಸಾರಿ ಗೂಗಲ್ ಮ್ಯಾಪ್ ನಲ್ಲಿ ಅವರ ಬ್ರಾಂಚ್ ಗಳು ಇದವಲ್ಲ ಜೆಪಿ ನಗರ, ಬ್ರೂಕ್ ಫೀಲ್ಡ್ ಇವುಗಳನ್ನು ಒಂದು ಸಾರಿ ಅದರಲ್ಲಿರುವ ಮೆನುವನ್ನು ನೀವು ನೋಡಿದ ಮೇಲೆ ನಿಮಗೆ ಅಲ್ಲಿ ನೀವೊಂದು ಸಾರಿ ಟ್ರೈ ಮಾಡಬೇಕು ಅನ್ಕೊಂಡ್ರೆ ತಪ್ಪದೇ ಅಲ್ಲಿಗೆ ಹೋಗಿ ಟ್ರೈ ಮಾಡಿ ಸ್ನೇಹಿತರೆ.