#koppakafe :ಮಲ್ನಾಡ್ ಮತ್ತೆ coorg ವಿಶೇಷ ಊಟ ಇವಾಗ ಬೆಂಗಳೂರು ನಲ್ಲಿ

 Bangalore Street Food ನಲ್ಲಿ ನಾವು ಸುತ್ತ ಮುತ್ತು ಎಲ್ಲಾ ಜಗಳಲ್ಲಿ ನಾವು ಯಾವ್ಯಾವ ಊಟ ಸಿಗುತ್ತೆ ಅಂತ ನಾವು ತಿಳ್ಕೊಂಡಿದ್ದೀವಿ ಯಾವ ಊಟ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮತ್ತೆ ನಿಮಗೆ ಏನನ್ನು ಸಾಯಿ ಓದುತ್ತಿದ್ದರೆ ಒಳ್ಳೆ ಸಾಂಪ್ರದಾಯವಾದ ಊಟಗಳನ್ನು ನಾವು ನೋಡುತ್ತಿದ್ದವಲ್ಲ ಅನ್ನ ಅನಿಸ್ತಿದೆಯಾ ನಿಮಗೆ.

Koppa kafe Bangalore

 ಸ್ನೇಹಿತರೆ ನಾವು ಬೆಂಗಳೂರಲ್ಲಿ ಕುಂಬರಕವಾದ ಅಡುಗೆ ಮತ್ತೆ ಊಟವನ್ನು ನಾವು ತುಂಬಾ ಹೋಟೆಲ್ ನಲ್ಲಿ ವೀಕ್ಷಿಸಿದ್ದಿವಿ ಆದರೆ. ಇಲ್ಲಿ ಬೆಂಗಳೂರಿನಲ್ಲಿ ಕರ್ನಾಟಕದ ತುಂಬಾ ಸಾಂಪ್ರದಾಯವಾದ ಊಟ ನೀಡುವ ಹೋಟೆಲ್ ಗಳು ತುಂಬಾನೇ ಇದಾವೆ.
Bangalore, Bangalore street food, malnadu and coorg traditional food, Koppa kafe, ballari road, new airport road Bangalore, Karnataka street food, Karnataka traditional food



ಅದರಲ್ಲಿ ಬಂದು ಈ ಮಲ್ನಾಡು ಮತ್ತೆ ಕೂರ್ಗೆ ಸಾಂಪ್ರದಾಯವಾದ ಊಟ ನೀಡುವ ಹೋಟೆಲ್ ಎಲ್ಲಿದೆ ಅಂತ ನಿಮಗೆ ಸಂಶಯ ಪಡಬಹುದು ಮತ್ತೆ ಅದರ ಬಗ್ಗೆ ನಾನು ಇವಾಗ ತಿಳಿಸಿಕೊಡ್ತೀನಿ ಕೇಳಿ.

Malnadu traditional food ಸ್ನೇಹಿತರೆ ನಿಮಗೆ ಮಲ್ನಾಡು ಸಾಂಪ್ರದಾಯವಾದ ಆಹಾರ ಎಲ್ಲಿ ಸಿಗುತ್ತೆ ಅಂದ್ರೆ ಇಲ್ಲಿ ನಾನು ತಿಳಿಸ್ತೀನಿ ನೋಡಿ. ಈ ಕೊಪ್ಪ ಕೇಫ್  ಹೋಟೆಲ್ ಬಂದು ಹೊಸ ಏರ್ಪೋರ್ಟ್ ರೋಡ್ ನಲ್ಲಿ ಅದು ಬಳ್ಳಾರಿ ರೋಡ್ ಬೆಂಗಳೂರಿನಲ್ಲಿ ಇದೆ.
Bangalore, Bangalore street food, malnadu and coorg traditional food, Koppa kafe, ballari road, new airport road Bangalore, Karnataka street food, Karnataka traditional food



 ಮತ್ತೆ ಇಲ್ಲಿ ಏನೇನು ಸಿಗುತ್ತೆ ಅಂದುಕೊಂಡಿದ್ದೀರಾ ಫ್ರೆಂಡ್ಸ್. ಇಲ್ಲಿ ನೀವು ಅನ್ಕೊಂಡಿರೋ ತರಾನೇ ಒಳ್ಳೆ ರುಚಿಯಾದ ಮಲೆನಾಡಿನ ಅಡುಗೆ ಊಟ ಸಿಗುತ್ತೆ ಸ್ನೇಹಿತರೆ. ನೀವು ಬೆಂಗಳೂರಿನಲ್ಲಿ ತುಂಬಾ ರಕ್ವಾದ ಹೋಟೆಲ್ಗಳನ್ನು ಮತ್ತೆ ತುಂಬಾ ಫೇಮಸ್ ಆಗಿರೋ ಹೋಟೆಲ್ ಗಳನ್ನು ಕೂಡ ನೋಡಿರ್ತೀರ.

Food Menu and price in Koppa kafe

Chicken & mutton Dishes
  • ಪುದಿನ ಚಿಕನ್ ಡ್ರೈ 230 rs ಪ್ಲೇಟ್
  • ಬ್ಲಾಕ್ ಚಿಕನ್ ಡ್ರೈ 230₹ ಪ್ಲೇಟ್
  • ಹಸಿರು ಕೋಳಿ ಸಾರ್ 230₹
  • ಕೆಂಪು ಕೋಳಿ ಸಾರು 230₹
  • ಮಟನ್ ಹಸಿರು ಸಾರು 290₹
Pork Dishes
  • ಚಿಲ್ಲಿ ಪೋರ್ಕ್ 250₹
  • ಪಂದಿ ಸಾರು 250₹
  • ಪಂದಿ ಫ್ರೈ 250₹
  • ಕೆಂಪು ಪೋರ್ಕ್ ಕರಿ 250₹
Malnadu And Coorg Special
  • ಕಡುಬು 4 ಪೀಸ್ ಗಳು ಬಂದು ರೂ.60
  •  ಶಾವ್ಗೆ ರೂ.60 ಪ್ಲೇಟು 2 ಪೀಸ್
  •  ನೀರ್ ದೋಸೆ 60 ರೂಪಾಯಿ ಪ್ಲೇಟು ಮೂರು ಪೀಸ್
  •  ಅಕ್ಕಿ ರೊಟ್ಟಿ ರೂ. 60
 ಸ್ನೇಹಿತರೆ ನಿಮಗೆ ಮೇಲ್ಗಡೆ ಹೇಳಿರುವ ಎಲ್ಲಾ ದೊರೆಯುತ್ತೆ ಮತ್ತೆ ಇನ್ನೊಂದು ಹೇಳ್ಬೇಕಂದ್ರೆ ಇಲ್ಲಿ ಎಲ್ಲಾ ಐಟಂಗಳನ್ನು ತುಂಬಾ ಕಡಿಮೆ ಬೆಲೆಯಲ್ಲಿ ನಿಮಗೆ ಕೊಡುತ್ತಿದ್ದಾರೆ ಮತ್ತೆ ಇಂಥ ಟ್ರೆಡಿಷನಲ್ ಮತ್ತು ಸಾಂಪ್ರದಾಯವಾದ ಸಿಗುವುದು ಕಡಿಮೆ.

 ನೀವು ಈ ತರ ಸಾಂಪ್ರದಾಯವಾದ ಆಹಾರವನ್ನು ಸೇವಿಸಬೇಕು ಅಂತ ಅನಿಸ್ತಿದ್ರೆ ನೀವು ಈ ಕೊಪ್ಪ ಕೆಪಿಗೆ ಒಂದ್ ಸತಿ ಭೇಟಿ ನೀಡಿ ನಿಮಗೆ ಇಷ್ಟವಾದ ದಿಷೆಸ್ ಎಲ್ಲವನ್ನು ಒಂದು ಸಾರಿ ಟೆಸ್ಟ್ ಮಾಡಿ ನೋಡಿ.

 ಮತ್ತೆ ಈ ಹೋಟೆಲ್ ಬಗ್ಗೆ ನಮ್ಮ ಗ್ರಾಹಕರು ಏನು ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ ಅವರಿಗೆ ಇಷ್ಟವಾಯಿತಾ ಇಲ್ಲ ಮತ್ತೆ ಏನು ಇಂಪ್ಲಿಮೆಂಟ್ ಆಗ್ಬೇಕು ಅನ್ನೋದುವನ್ನು ಪ್ರತಿಯೊಂದು ನಿಮಗೆ ನಿಮಗೆ ತಿಳಿಸ್ತೀನಿ ಬನ್ನಿ

Customers Reviews :-

Prathibha Chakrabharthi : ಇವರು ಏನು ಹೇಳ್ತಿದ್ದೀರಪ್ಪ ಅಂದ್ರೆ ನಾನು ರೀಸೆಂಟ್ ಆಗಿ ಈ ಹೋಟೆಲ್ನ ಭೇಟಿ ಮಾಡ್ದೆ ಮತ್ತೆ ಇಲ್ಲಿ ಏನೇನು ಸಾಂಪ್ರದಾಯವಾದ ಫುಡ್ ಯಾರ ರುಚಿಯಾದ ಟೆಸ್ಟ್ ಇರೋದ್ರಿಂದ ನನಗೆ ತುಂಬಾ ಇಷ್ಟವಾಯಿತು ಇದು ಫ್ಯಾಮಿಲಿ ಮೆಂಬರ್ಸ್ ಎಲ್ಲಾ ಸೇರಿ ತಿನ್ನುವ ಜಾಗ ಆಗಿದೆ ಇಲ್ಲಿ ಇರೋ ವಾತಾವರಣ ಎಲ್ಲಾ ತುಂಬಾ ಚೆನ್ನಾಗಿರುತ್ತೆ ಅಂತ.

 ಇನ್ನು ಯಾರಾದರೂ ಇಂಥ ಹೋಟೆಲ್ ನ ನೋಡಬೇಕು ಅಂತ ಇದ್ರೆ ಅವರಿಗೆ ನಾನು ಈ ಹೋಟೆಲ್ ಮಾಡ್ತೀನಿ.

Prabhul C : ಇಲ್ಲಿ ಹಂದಿ ಊಟ ಬಂದು ತುಂಬಾ ಚೆನ್ನಾಗಿರುತ್ತೆ ಅಂತ ಹೇಳ್ತಿದ್ದಾರೆ.
Prashanti :- ಇಲ್ಲಿ ಮಲೆನಾಡು ಸಾಂಪ್ರದಾಯವಾದ ಊಟ ತುಂಬಾ ಚೆನ್ನಾಗಿರುತ್ತೆ ಮತ್ತೆ ನೀವು ಯಾರಾದರೂ ಈ ಸಾಂಪ್ರದಾಯವಾದ ಊಟವನ್ನು ಮಿಸ್ಸಾಗ್ತಿದ್ದೀರಾ ತುಂಬಾ ಈ ಹೋಟಲ್ ತುಂಬಾ ಒಳ್ಳೆ ಸಂಪ್ರದಾಯವಾದ ಅಡುಗೆಗಳನ್ನು ನಿಮಗೆ ಪರಿಚಯ ಮಾಡುತ್ತೆ ಒಂದು ಸಾರಿ ನೀವು ಕೂಡ ಭೇಟಿ ನೀಡಿ ಅಂತ ಹೇಳ್ತಿದ್ದಾರೆ.






M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post