Kgf hotel review (kannadigas golden food )
ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಎಲ್ಲರೂ ಚೆನ್ನಾಗಿದ್ದೀರಾ? ನಾವು ಇನ್ನೊಂದು ಹೋಟೆಲ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಇತ್ತೀಚಿಗೆ ನಾವು ನೋಡಿದ ಸಿನಿಮಾಗಳಲ್ಲಿ ತುಂಬಾ ಹೆಸರುವಾಸಿಯಾದ ಸಿನಿ ಸಿನಿಮಾಗಳು ತುಂಬಾ ಇದವಲ್ಲ.
ಸ್ನೇಹಿತರೆ ನಿಮಗೆ ಕೆಜಿಎಫ್ ಸಿನಿಮಾ ನಿಮಗೆ ಗೊತ್ತಿದೆಯಲ್ಲ ಅದು ಎಷ್ಟು ಹೆಸರುವಾಸಿಯಾಗಿದೆ ಅಂತ ನಿಮಗೆ ಚೆನ್ನಾಗಿ ಗೊತ್ತು ಕನ್ನಡ ಫಿಲಂ ಇಂಡಸ್ಟ್ರಿನ ಎಲ್ಲೂ ಇದ್ದಿದ್ದನ್ನು ಇಡೀ ದೇಶಕ್ಕೆ ಸ್ಯಾಂಡಲ್ ವುಡ್ ನ ಪರಿಚಯ ಮಾಡಿರುವ ಸಿನಿಮಾ ಯಾವುದಪ್ಪ ಅಂದ್ರೆ ಅದು ಕೆಜಿಎಫ್ ಸಿನಿಮಾ ಮಾತ್ರನಾ.
ನೀವು ಕೆಜಿಎಫ್ ಸಿನಿಮಾದಲ್ಲಿ ನೋಡಿ ನೋಡಿರುವ ಬಿಲ್ಡಿಂಗ್ ಯಾವ ತರ ಇದೆ ಗೊತ್ತಾ. ತುಂಬಾ ಭಯಂಕರವಾಗಿರುತ್ತೆ ಕೆಜಿಎಫ್ ಚಾಪ್ಟರ್ 2ನಲ್ಲಿ ಹೀರೋ ಇರುವ ಕೋಟೆ ಯಾವ ತರ ಇದೆಯೋ ಅದೇ ತರ ಇದೆ ಇಲ್ಲಿ ಒಂದು ಹೋಟೆಲ್.
ಆ ಹೋಟಲ್ ಬಗ್ಗೆ ನಾವು ಇವಾಗ ಪೂರ್ತಿ ಮಾಹಿತಿ ತಿಳಿದುಕೊಳ್ಳೋಣ ಬನ್ನಿ ಇದು ಎಲ್ಲಿದೆ ಈ ಹೋಟೆಲ್ನಲ್ಲಿ ಏನೇನು ಆಹಾರ ಸಿಗುತ್ತೆ ವಿಜಿ ಸಿಗುತ್ತಾ ನಾನ್-ವೆಜ್ ಸಿಗುತ್ತಾ ಅನ್ನೋದು ಇವಾಗ ಪೂರ್ತಿ ಮಾಹಿತಿ ನಾವು ತಿಳ್ಕೊಳೋಣ ಬನ್ನಿ.
ನಿಮಗೆ ಕೆಜಿಎಫ್ ಅಂದ್ರೆ ಪೂರ್ತಿ ಹೆಸರು ಏನು ಗೊತ್ತಾ (KGF )
ಸ್ನೇಹಿತರೆ ನಿಮಗೆ ಗೊತ್ತಿದೆ ಕೆಜಿಎಫ್ ಅಂದ್ರೆ ಕನ್ನಡಿಗ ಗೋಲ್ಡನ್ ಫುಡ್ ಅಂತ ಅರ್ಥ. ಇದು ಈ ಹೋಟೆಲ್ ಎಲ್ಲಿದೆ ಅಂತ ನಿಮಗೆ ಗೊತ್ತಾ ಫ್ರೆಂಡ್ಸ್. ಇದು ಬೆಂಗಳೂರಿನಲ್ಲಿ ಸಾಹುಕಾರ ನಗರ್ ನಲ್ಲಿ ಈ ಕೆಜಿಎಫ್ ಹೋಟೆಲ್ ಇದೆ.
ಮತ್ತೆ ಇಲ್ಲಿ ಏನೇನು ಊಟ ಸಿಗುತ್ತೆ ಗೊತ್ತಿದ್ಯಾ ಸ್ನೇಹಿತರೆ. ನೀವು ಯಾವ ಹೋಟೆಲ್ಗೆ ಹೋದರು ಕೂಡ ನಿಮಗೆ ಸಿಗುವ ಊಟದಲ್ಲಿ ವೆಜ್ಜು ನಾನ್ ವೆಜ್ಜು ಕೂಡ ಸಿಗುತ್ತೆ ನಿಮಗೆ ಇಟಾಲಿಯನ್ ಫುಡ್ ಮತ್ತೆ ಇನ್ನು ಜಾಸ್ತಿ ಇದಾವೆ ಪ್ಯೂರ್ ಸೌತ್ ಇಂಡಿಯನ್ ಫುಡ್ ಇಲ್ಲಿ ಸಿಗುತ್ತೆ.
Kgf Hotel Food And price
ಇಲ್ಲಿ ಯಾವ ಊಟ ಸಿಗುತ್ತೆ ಅಂತ ನೋಡೋಣ ಬನ್ನಿ ಸ್ನೇಹಿತರೆ
ಇಂಡಿಯನ್ ಗ್ರೇವಿ ವೆಜ್ -Indian Gravy veg
- ಗೋಬಿ ಮಸಾಲ -180₹
- ಬೇಬಿ ಕಾರ್ನ್ ಮಸಾಲಾ -180₹
- ಮಶ್ರೂಮ್ ಮಸಾಲ 195
- ವೆಜ್ ಕಡಯ್ 220₹
- ಪಂಣ್ಣೇರ್ ಕಡಯ್ 260₹
- ಮಿಕ್ಸ್ ವೆಜ್ ಕಡಯ್ 200₹
- ವೆಜ್ ಚೆಟ್ಟಿನಾಡ್ 220₹
- ವೆಜ್ ಕೊಲ್ಹಾಪುರಿ 220₹
- ಪಂಣ್ಣೇರ್ ಬಟರ್ ಮಸಾಲಾ 280₹
- ಗ್ರೀನ್ ಪ್ಯಾಸ್ ಮಸಾಲಾ 220₹
- ದಾಲ್ ಫ್ರೈ 180₹
- ದಾಲ್ ತಡ್ಕ 180₹
- ಚಿಕನ್ ಬಟರ್ ಮಸಾಲಾ 280₹
- ಕಡಯ್ ಚಿಕನ್ 240₹
- ಚಿಕನ್ ಹುಂಡಿ 210₹
- ಚಿಕನ್ ಕೊಲ್ಹಾಪುರಿ 220₹
- ಚಿಕನ್ ತಿಕ್ಕ ಮಸಾಲಾ 250₹
- ಪಂಜಾಬಿ ಚಿಕನ್ 300₹
- ಚಿಕನ್ ರಾರಾ 270₹
- ಚಿಕನ್ ಲಾಭಧರ್ 270₹
- ಚಿಕನ್ ಮಲಯಿ ಕೊಫ್ಫ್ 280₹
- ಚಿಕನ್ ಡುಂ ಡುಂ 270₹
- ಮಟನ್ ಮಸಾಲಾ -320₹
- ಮಟನ್ ಹುಂಡಿ -320₹
- ಮಟನ್ ರೋಗನ್ ಜೋಷ್ -340₹
- ಫೀಸ್ ಕರ್ರಿ as per season