car hotel in yelahanka: ನಮಸ್ಕಾರ ಸ್ನೇಹಿತರೆ ಇವತ್ತು ನಾನು ಕಾರ್ ಹೋಟೆಲ್ ಬಗ್ಗೆ ಮಾಹಿತಿ ನೀಡುವುದಾಗಿ ನಿಮ್ಮ ಮುಂದೆ ಬಂದಿದ್ದೀನಿ . ಯೆಲಹಂಕ ದಲ್ಲಿ ಇರುವ ಹೋಟೆಲ್ ಒಂದು ವಿಷಯ ಡಾ ಬಗ್ಗೆ ಇವತ್ತು ಹೆಲ್ತಹಿನಿ ಬನ್ನಿ . ನಾವು ಗುಡುಸಲು ಹೋಟೆಲ್ ನಲ್ಲಿ ಊಟ ಮಾಡೋದು ನೋಡಿದ್ದೀವಿ . ಆದ್ರೆ ನೀವು ಕಾರ್ ನಲ್ಲೆ ಕುತ್ಕೊಂಡು ಹರಾಮಾಗಿ ಊಟ ಮಾಡಬಹುದು .
Pull over Drive In : ಪುಲ್ ಓವರ್ ಡ್ರೈವ್ ಇನ್ ಹೋಟೆಲ್ ಬಂದು ಯೆಲಹಂಕ ಮೇನ್ ರೋಡ್ ಬೆಂಗಳೂರು ನಲ್ಲಿ ಇದೆ ಇಲ್ಲಿ south indian food ,chines food ,pizza burger ಇಲ್ಲಿ ಎಲ್ಲ ತರವಾದ ಊಟ ಮಾತು ಅಲ್ಪಾಹಾರ ಸಿಗುತ್ತೆ ಇದಕ್ಕೆ ಒಂದು ವಿಶೇಷ ವದ ಮಾಹಿತಿ ಇದೆ .
ನೀವು ಈ ಹೋಟೆಲ್ ನಲ್ಲಿ ತಿನ್ಬೇಕು ಅಂದ್ರೆ ಒಳಗಡೆ ತಿನ್ ಬಹು ಇಲ್ಲ ನೀವು ಕಾರ್ ನಲ್ಲಿ ಕುತ್ಕೊಂಡು ತಿನ್ನ ಬಹುದ್ .ಇಲ್ಲಿ ಪಾರ್ಕಿಂಗ್ ಸೌಕರ್ಯ ಇದೆ . ನಿಮಗೆ ಚನ್ನಾಗಿ ನೋಡ್ಕೊಳ್ತಾರೆ ಸ್ನೇಹಿತರೆ .
ಈ ಹೋಟೆಲ್ ಒಳಗಡೆ ತುಂಬ ಫ್ಯಾಸಿಲಿಟಿಗಳು ತುಂಬ ಇದಾವೆ . ಇವು ನೆಲ್ಲ ನೋಡ್ಬೇಕು ಅಂದ್ರೆ ಹೋಟೆಲ್ ಗೆ ಹೋಗಿ ನೋಡ್ಬೇಕು . ಪುಲ್ ಓವರ್ ಡ್ರೈವ್ ಇನ್ ಹೋಟೆಲ್ ರಿವ್ಯೂ
food menu
- ಇಲ್ಲಿ ನೀವು ಎಲ್ಲ ಆಹಾರವನ್ನು ತಿನ್ನ ಬಹುದು .
- ಇಲ್ಲಿ ಹಲಾಲ್ ಮಾಡಿರುವ ಆಹಾರ ಸಿಗುತ್ತೆ .
- ನೀವು ರಾತ್ರಿ ಹೋತು ಹೋದ್ಮೇಲೆ ಬೇಕಂದ್ರು ಸಿಗುತ್ತೆ .
- ಶಾಕಾಹಾರಿ ಆಹಾರ ದೊರೆಯುತ್ತೆ .
ಈ ಹೋಟೆಲ್ ತುಂಬ ಜನಮೆಚ್ಚಿದ ಹೋಟೆಲ್ . ಇಲ್ಲಿ ಹೋಗಿರುವ ಗ್ರಾಹಕರು ತುಂಬ ಇಷ್ಟಪಡತಾರೆ ಮತ್ತು ರೆಸಿಕೊಮೆಂಡ್ ಮಾಡತಾರೆ .