Yashodamma bill free hotel - ಯಶೋದಮ್ಮ ಬಿಲ್ಫ್ರಿ ಹೋಟೆಲ್
ನಮಸ್ಕಾರ ಸ್ನೇಹಿತರೆ ಊರ್ದಿರ್ಗ ಬ್ಲಾಗ್ ಗೆ ಸ್ವಾಗತ ಸುಸ್ವಾಗತ ನಾವು ಇವತ್ತು ಒಂದು ಒಳ್ಳೆಯ ಮಾಹಿತಿಯನ್ನು ನೀಡುವ ಪ್ರಯತ್ನ ಪಡ್ತೀವಿ ಅದು ಏನಪ್ಪಾ ಅಂದ್ರೆ ನಾವು ಇಡೀ ದೇಶವಲ್ಲಿ ನೋಡಿದರೆ ತುಂಬಾ ಆ ಫೇಮಸ್ ಆಗಿರೋ ಹೋಟೆಲ್ ಇದ್ದಾವೆ ಮತ್ತೆ ರುಚಿರುಚಿಯಾದ ಊಟಕ್ಕೆ ಫೇಮಸ್ ಆಗಿರೋ ಹೋಟೆಲ್ ತುಂಬಾನೇ ನೋಡ್ತೀವಲ್ಲ.
ಮತ್ತೆ ಗ್ರಾಹಕರ ಫೇವರೆಟ್ ಫೋಟೋಸ್ ನೋಡಿದ್ದೇವೆ ಆದರೆ ಇಲ್ಲಿ ಒಂದು ಹೋಟೆಲ್ ಬಗ್ಗೆ ನಿಮಗೆ ನೀವು ಎಷ್ಟು ತಿಂದ್ರು ಕೂಡ ಉಚಿ ಇರಬಹುದು ಅದು ಕೂಡ ಮಾಂಸಾಹಾರ ಸಂಬಂಧಪಟ್ಟ ಎಲ್ಲಾ ಡಿಷಸ್ ಕೂಡ ನಿಮಗೆ ಇಲ್ಲಿ ಉಚಿತವಾಗಿ ದೊರೆಯುತ್ತವೆ.
ಮತ್ತೆ ನಿಮಗೂ ಕೂಡ ಇಂತಹ ವಿಷಯದ ಬಗ್ಗೆ ತಿಳಿಸಿಕೊಡೋಕೆ ತುಂಬಾ ನನಗೂ ತುಂಬಾ ಕೂತುಕೊಳ್ಳಲಾಗಿದೆ ಮತ್ತು ನೀವು ತಿಳಿದುಕೊಳ್ಳೋಕೆ ತುಂಬಾ ಕುತೂಹಲ ಇದೆ ಅಂತ ಅನ್ಕೊಂಡಿದ್ದೀನಿ ಅನ್ಕೊಂಡ್ ಇದೀನಿ ಬನ್ನಿ.
ಯಶೋದಮ್ಮ ಬಿಲ್ ಫ್ರೀ ಹೋಟಲ್ ನಿಯರ್ ಕೊಲ್ಲಂ ರೈಲ್ವೆ ಸ್ಟೇಷನ್, ಕೊಲ್ಲಂ. ಈ ಹೋಟೆಲ್ ಬಂದು ಕೇರಳದಲ್ಲಿ ಇದೆ, ಇದಕ್ಕೊಂದು ಒಳ್ಳೆ ವಿಶಿಷ್ಟತೆ ಇದೆ ಮತ್ತು ಎಲ್ಲರೂ ಜನ ಮೆಚ್ಚಿದ ಹೋಟೆಲ್ ಅಂದ್ರೆ ಇದೆ ಅಂತ ಹೇಳಬಹುದು. ಯಾಕಪ್ಪ ಅಂದ್ರೆ ಈ ಹೋಟೆಲ್ನಲ್ಲಿ ನೀವು ಎಷ್ಟು ತಿಂದ್ರು ಕೂಡ ಉಚಿತವಾಗಿ ತಿನ್ನಬಹುದು.
Yashodamma bill free hotel kollam
ಮತ್ತೆ ಇಲ್ಲಿ ಈ ಹೋಟೆಲ್ ಓನರ್ ಬಗ್ಗೆ ನಾವು ತಿಳ್ಕೊಡೋಣ ಬನ್ನಿ. ಈ ಹೋಟೆಲ್ ಮಾಲೀಕರು ಬಂದು ಯಶೋದಮ್ಮ ಇವರು ತುಂಬಾ ವರ್ಷದಿಂದ ಉಚಿತವಾಗಿ ಊಟವನ್ನು ಕೊಡ್ತಿದ್ದಾರೆ ನೀವು ಎಷ್ಟು ತಿಂದ್ರು ಕೂಡ ನಿಮಗೆ ಬಿಲ್ ಅಂತೂ ಯಾವುದೇ ಇಲ್ಲ.
ಮತ್ತೆ ನಿಮಗೆ ಇಲ್ಲಿ ಏನೇನು ಸಿಗುತ್ತೆ ಅಂತ ಕೇಳಿದ್ರೆ ನಿಮಗೆ ಮೀನು ಊಟ, ಫಿಶ್ ಫ್ರೈ ಫಿಶ್ ಕರಿ, ರೋಯ್ಯಲು ಕರ್ರಿ, ಮತ್ತೆ ಪುಳಿಯೋಗರೆ ಇನ್ನು ತುಂಬಾನೇ ಉಚಿತವಾಗಿ ನೀಡುತ್ತಿದ್ದಾರೆ.
ಮತ್ತೆ ಇವರಿಗೆ ಇಷ್ಟೆಲ್ಲಾ ಉಚಿತವಾಗಿ ನೀಡುವುದಕ್ಕೆ ನಿಮಗೆ ದುಡ್ಡು ಎಲ್ಲೆಯಿಂದ ಬರ್ತಿದೆ ಅಂತ ಅನುಮಾನ ನೀವು ಪಡಬಹುದಲ್ವಾ. ಉಚಿತವಾಗಿ ಊಟ ಹಾಕುವುದಕ್ಕೆ ದುಡ್ಡು ಎಲ್ಲಿಂದ ಬರ್ತಿದೆ ಅಂತ ಕೇಳಿದರೆ ಅಲ್ಲಿ ಬರುವ ಗ್ರಾಹಕರು ಅವರ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟನ್ನು ಅವರಿಗೆ ಅಷ್ಟು ಸಹಾಯ ಮಾಡ್ತಾರೆ.
ಗ್ರಾಹಕರ ಸಹಾಯದಿಂದ ಅವರು ಈ ಹೋಟೆಲ್ನ ರನ್ ಮಾಡ್ತಾರೆ. ನಿಮಗೆ ಎಲ್ಲಿ ಉಚಿತವಾಗಿ ಊಟ ಸಿಗುತ್ತೆ ಹೇಳಿ. ಅದರಲ್ಲೂ ಕೂಡ ನಾನ್ ವೆಜ್ ಊಟ ಉಚಿತವಾಗಿ ಇರಬೇಕಂದ್ರೆ ತುಂಬಾ ಖರ್ಚು ಆಗುತ್ತೆ ಅಲ್ವಾ.
ಇವರು ಈ ಹೋಟೆಲ್ನಲ್ಲಿ ಜನರ ಸೇವೆ ಮಾಡುವುದು ಒಳ್ಳೆ ಉತ್ತಮವಾದ ಕೆಲಸ ಅಂತ ಅನ್ಕೊಂಡಿದರೆ ಅದಕ್ಕಾಗಿ ಈ ಸೇವೆ.
ಈ ಉಚಿತ ಊಟ ನೀಡಿದಕ್ಕೆ ಕಾರಣವೇನು?
ಸ್ನೇಹಿತರೆ ನೀವು ಉಚಿತ ಊಟ ನೀಡುವುದಕ್ಕೆ ಒಳ್ಳೆ ಕಾರಣವೇ ಇದೆ ಅವರು ಸ್ವಲ್ಪ ವರ್ಷ ಕೆಳಗಡೆ ಅವರು ಮತ್ತು ಅವರ ಯಜಮಾನ್ರು ಇಬ್ಬರು ಈ ಹೋಟೆಲ್ನ ರನ್ ಮಾಡ್ತಾ ಇದ್ರು. ಆದರೆ ಅಲ್ಲಿ ಬಂದಿರೋ ಬ್ಯಾಚಿಂಗ್ ತಗೊಳಕ್ಕೆ ಬಂದಿರೋ ಹುಡುಗರು ಇವರನ್ನ ಕೇಳಿದರಂತೆ.
ನಮಗೆ ನೀವು ಅಡುಗೆ ಮಾಡ್ತೀರಾ ಅಂತ ಕೇಳಿದರೆ ಅಡಿಗೆ ಮಾಡೋದ್ ಅಂದ್ರೆ ಅವರಿಗೆ ತುಂಬಾ ಇಷ್ಟ ಆಗಿರೋದ್ರಿಂದ ಅವರು ಅಡಿಗೆ ಮಾಡೋದಕ್ಕೆ ಇಷ್ಟಪಟ್ಟಿದರೆ. ಅವಾಗಿಂದ ಬ್ಯಾಂಕೋಚಿಂಗೆ ಬಂದಿರೋ ಹುಡುಗರು ಕೋಚಿಂಗ್ ಆದ್ಮೇಲೆ ಅವರಿಗೆ ಅವರ ಕೈಯಲ್ಲಿರುವಷ್ಟು ಸಹಾಯವನ್ನು ಮಾಡಿ ಹೋಗಿದ್ದಾರೆ ಆಮೇಲೆ ಇವರು ನಾವು ಯಾಕೆ ಉಚಿತವಾಗಿ ಊಟವನ್ನು ನೀಡಕ್ಕಾಗಲ್ಲ ಅಂತ ಅನ್ಕೊಂಡು ಅವಾಗ್ಲಿಂದಲೇ ಅವರು. ಈ ಯಶೋದಮ್ಮ ಬಿಲ್ ಫ್ರೀ ಹೋಟೆಲ್ ನನ್ನು ಏನ್ ಮಾಡ್ತಿದ್ದಾರೆ ಇವಾಗ್ಲೂ ಕೂಡ ಅದು ರನ್ನ ಕಲೆ ಇದೆ.
ಇವ್ರು ಬರೆ ಊಟ ನೀಡುವುದಿಲ್ಲ ಇದು ಒಂದು ಒಳ್ಳೆ ಜನಸೇವೆ ಅಂತ ತಿಳಿದುಕೊಂಡು ಮಾನವತೆಯಿಂದ ಇವರು ಈ ಯಶೋದಮ್ಮ ಬಿಲ್ ಫ್ರೀ ಹೋಟೆಲ್ ಅನ್ನು ನೀಡುತ್ತಾ ಇದ್ದಾರೆ.
Yashodamma bill free hotel kollam :-
ನೋಡಿದಿರಲ್ಲ ಸ್ನೇಹಿತರೆ ಇವರು ಮಾಡ್ತೀರಾ ಜನಸೇವೆ ಇಂದು ಮರೆಯಲಾಗದು. ಯಾಕಂದ್ರೆ ನಾಲಕ್ ಜನಕ್ಕೆ ಅನ್ನ ಹಾಕಬೇಕು ಅನ್ನೋ ಮನಸ್ಸು ತುಂಬಾ. ಅದಕ್ಕಾಗಿ ಎಲ್ಲಾ ಊಟವನ್ನು ಇವರು ಉಚಿತವಾಗಿ ನೀಡುತ್ತಾರೆ ಗ್ರಾಹಕರು ಮಾಡುವ ಸಹಾಯದಿಂದ ಹೋಟೆಲ್ ನ ಅರುಣ್ ಮಾಡುತ್ತಾರೆ ನಿಮಗೆ ಈ ಹೋಟೆಲ್ ಬಗ್ಗೆ ಏನು ಅನ್ಸಿದೆ.
ನನ್ನ ಅನಿಸಿಕೆ:- ತುಂಬಾ ಜಾಗದಲ್ಲಿ ತುಂಬಾ ಜನರಿದ್ದರೆ ಒಳ್ಳೆಯ ಹೋಟೆಲ್ನ ರನ್ ಮಾಡುವ ಮಾಲೀಕರು ಇರುತ್ತಾರೆ ಆದರೆ ಇತರ ಉಚಿತವಾಗಿ ನೀಡುವುದಿಲ್ಲ ಅವರು ಒಂದು ವ್ಯಾಪಾರ ತರ ನೋಡ್ತಾರೋ ಇರೋ ಮಾಲೀಕರನ್ನು ಕೂಡ ನಾವು ತುಂಬಾ ಜನರನ್ನು ನೋಡಿದ್ದೇವೆ ಆದರೆ ಇವರು ಮಾಡುತ್ತಿರುವ ಜನಸೇವೆಗೆ ಒಂದು ಮೆಚ್ಚುಗೆ ಇರಲಿ ಸ್ನೇಹಿತರೆ ಯಾಕಪ್ಪ ಅಂದ್ರೆ ಇಂತಹ ಜನರು ತುಂಬಾ ಕಡಿಮೆ ಇರುತ್ತಾರೆ ಈ ಜಗತ್ತಿನಲ್ಲಿ.
ಇವರನ್ನು ಇಡೀ ಇಂಟರ್ನೆಟ್ ಜನರು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇಂತಹ ಜನ ಇರೋದ್ರಿಂದಾನೆ ನಮಗೆ ಸ್ವಲ್ಪ ಅನ್ನ ಸಿಕ್ತಾ ಇರೋದು ಅಂತ ಕೂಡ ಹೇಳ್ತಿದ್ದಾರೆ. ನಿಜಾನೆ ಅಲ್ವಾ ಸ್ನೇಹಿತರೆ ಈ ಕಾಲದಲ್ಲಿ ತುಂಬಾ ಜನರು ಒಂದು ಒಂದ್ಸಲ ಊಟಕ್ಕಾಗಿ ಎಷ್ಟು ಕಷ್ಟಪಡುತ್ತಿರುವ ಜನರು ಕೂಡ ತುಂಬಾನೇ ಇದ್ದಾರೆ ಅಂತವರಿಗೆ ಇದು ಒಳ್ಳೆಯ ಆಸರ ಆಗುತ್ತೆ.
ಊಟ ಇಲ್ಲದೆ ಕಷ್ಟಪಡುತ್ತಿರುವರು ತುಂಬಾ ಜನ ಇದ್ದಾರೆ ಅಂತವರಿಗೆ ಇದು ದೇವರು ಕೊಟ್ಟ ವರ ಅಂತ ಹೇಳಬಹುದು.