ಕೆ ಆರ್ ಎಲೆಕ್ಟ್ರಾನಿಕ್ಸ್ ಬಳ್ಳಾರಿ ರೋಡ್, ಚಳಕೇರಿ KR electronics ballary road challakere

 ಕೆ ಆರ್ ಎಲೆಕ್ಟ್ರಾನಿಕ್ಸ್ ಬಳ್ಳಾರಿ ರೋಡ್ ಚಳಕೇರಿ kr electronics challakere


 ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ನಮ್ಮ ಊರ್ದೀರ್ಘ ಬ್ಲಾಗುಗೆ ಸ್ವಾಗತ ಸುಸ್ವಾಗತ ಇವತ್ತು ನಾವು ಒಂದು ಒಳ್ಳೆ ಮಾಹಿತಿಯನ್ನು ನೀಡೋದಕ್ಕೆ ನಿಮ್ಮಿಂದ ಬಂದಿದೀವಿ ಅದು ಏನಪ್ಪಾ ಅಂತ ಅಂದ್ರೆ ನಿಮಗೆ ಗೊತ್ತಿದ್ಯಾ ಫ್ರೆಂಡ್ಸ್ ಚಳ್ಳಕೆರೆಯಲ್ಲಿ ಸಿಗದಿಲ್ಲ ಅಂತ ವಸ್ತು ಯಾವುದು ಇಲ್ಲ. ಆದರೆ ನಮಗೆ ಎಲೆಕ್ಟ್ರಾನಿಕ್ಸ್ ಸಂಬಂಧಿತ ವಸ್ತುಗಳು ಎಲ್ಲಿ ಸಿಗುತ್ತವೆ ಅಂತ ಸ್ವಲ್ಪ ಜನಕ್ಕೆ ಗೊತ್ತು ಮತ್ತು ಇನ್ನಷ್ಟು ಜನಕ್ಕೆ ಗೊತ್ತಿಲ್ಲ ಅದರ ಬಗ್ಗೆ ನಾವು ಪೂರ್ತಿ ಮಾಹಿತಿ ನಿಮಗೆ ತಿಳಿಸಿ ಕೊಡ್ತೀವಿ ಅಲ್ಲಿ ನನಗ ಆಗಿರೋ ಅನುಭವವನ್ನು ಕೂಡ ನಿಮಗೆ ತಿಳಿಸಿಕೊಡ್ತೀವಿ ಬನ್ನಿ.

 ನಿಮಗೆ ಗೊತ್ತಿರುತ್ತೆ ಸ್ನೇಹಿತರೇ ಟಾಟಾ ಸ್ಕೈ ಡಿಶ್ ಟಿವಿ ಸನ್ ಡೈರೆಕ್ಟ್ ಏರ್ಟೆಲ್ ಡಿಜಿಟಲ್ ಟಿವಿ ಇಂತಹ ಡಿಟಿಎಚ್ ಸೇವೆ ಸಲ್ಲಿಸುತ್ತಿರುವ ಕಂಪನಿಗಳು ವಸ್ತುಗಳು ತುಂಬಾನೇ ಇದಾವೆ ಆದರೆ ನಮಗೆ ಉಚಿತವಾಗಿ ಸರ್ವಿಸ್ಸುವನ್ನು ನೀಡುವ ಕಂಪನಿಗಳು ತುಂಬಾ ಕಡಿಮೆ ಇದ್ದಾವೆ.

 ನೀವು ತಿಂಗಳಿಗೆ ಟಿವಿ ನೋಡೋದಕ್ಕೆ ಚಂದವನ್ನು ಎಷ್ಟು ಕಟ್ಟುತ್ತೀರಾ ಒಬ್ಬೊಬ್ಬ ಗ್ರಾಹಕ ಸುಮಾರು 300 ರೂಪಾಯಿಯಿಂದ 500 ರೂಪಾಯಿವರೆಗೂ ಒಂದು ತಿಂಗಳಿಗೆ ಡಿಟಿಎಚ್ ಸೇವೆ ಪಡೆಯುವುದಕ್ಕೆ ಇಷ್ಟೊಂದು ಹಣ ಖರ್ಚು ಮಾಡ್ತಾರೆ.

 ನಿಮಗೆ ಗೊತ್ತಿದ್ಯಾ ಫ್ರೆಂಡ್ಸ್ ಉಚಿತವಾಗಿ ನಿಮಗೆ ಚಾನಲ್ನನ್ನು ಗ್ರಾಹಕರಿಗೆ ತಲುಪ ತಲುಪಲು ನಮಗೆ ಉಚಿತ ಸೇವೆ ನೀಡುವ ಒಂದು ಡಿಟಿಎಚ್ ಇದೆ ಅದು ಏನು ಗೊತ್ತಾ.

DD DIRECT FREE DISH TV

 ಇದು ಡಿಡಿ ಡೈರೆಕ್ಟ್ ಫ್ರೀ ಫ್ರೀ ಡಿಶ್ ಟಿವಿ ನಿಮಗೆ ಎಲ್ಲಾ ಚಾನೆಲ್ನ ವೀಕ್ಷಣೆ ಮಾಡಲು ಉಚಿತವಾಗಿ ಮಾಡಬಹುದು ನೀವು ಯಾವುದೇ ಸುಂಕವಿಲ್ಲದೆ ನೋಡಬಹುದು.

 ಇದಕ್ಕೆ ನೀವು ಯಾವುದೇ ಖರ್ಚು ಮಾಡುವ ಅವಶ್ಯಕತೆ ಇಲ್ಲ ಸ್ನೇಹಿತರೆ. ನೀವು ಕೇವಲ ಮಾಡಬೇಕಾಗಿರುವ ಕೆಲಸ ಏನಪ್ಪಾ ಅಂದ್ರೆ ಸೆಟಪ್ ಬಾಕ್ಸ್ ನ ತಗೊಂಡು ನೀವು ಇನ್ಸ್ಟಾಲ್ ಮಾಡ್ಕೊಂಡ್ರೆ ಸಾಕು ನಿಮಗೆ ಲೈಫ್ ಟೈಮ್ ಉಚಿತವಾಗಿ ಎಲ್ಲಾ ಡಿಡಿ ಚಾನೆಲ್ ಗಳು ಮತ್ತು ಇತರ ಪ್ರೈವೇಟ್ ಚಾನೆಲ್ ಗಳನ್ನು ನೀವು ವೀಕ್ಷಿಸಬಹುದು ಉಚಿತವಾಗಿ. ಇದಕ್ಕೆ ಯಾವುದೇ ಸುಂಕವಿಲ್ಲ.

 ಮತ್ತೆ ನಿಮಗೆ ಇದು ಯಾವ ಶಾಪ್ ನಲ್ಲಿ ದೊರೆಯುತ್ತೆ ನಿಮಗೆ ಗೊತ್ತಿದ್ಯಾ? ನಾನು ತುಂಬಾ ಜಾಗದಲ್ಲಿ ಇದನ್ನ ಬಗ್ಗೆ ವಿಚಾರ ಮಾಡಿದೆ ಆದರೆ ಇದರ ಬಗ್ಗೆ ಎಲ್ಲಿ ಮಾಹಿತಿ ಮತ್ತು DD DIRECT FREE DISH  ಇದರ ಬಗ್ಗೆ ಎಲ್ಲಿ ಮಾಹಿತಿ ಸಿಗ್ಲಿಲ್ಲ.

 ನಾನು ಒಂದು ಸಾರಿ ಪಾವಗಡದಲ್ಲಿ ಕೂಡ ವಿಚಾರ ಮಾಡಿದೆ ಡಿ ಡಿ ಡೈರೆಕ್ಟ್ ಫ್ರೀ ಡಿಶ್ ಎಲ್ಲಿ ಸಿಗುತ್ತೆ ಅಂತ ನಾವು ತುಂಬಾ ಜಾಗದಲ್ಲಿ ವಿಚಾರ ಮಾಡಿದ್ವಿ, ಆದರೆ ಎಲ್ಲಿ ಕೂಡ ಸಿಗಲಿಲ್ಲ.

 ಅವಾಗ ನಾವು ಚಳಕೇರಿಯಲ್ಲಿರುವ ಕೆಆರ್ ಎಲೆಕ್ಟ್ರಾನಿಕ್ಸ್ ಶಾಪ್ ಗೆ ಭೇಟಿ ನೀಡಿದ್ದೀವಿ. ಅಲ್ಲಿ ವಿಚಾರ ಮಾಡಿದಾಗ ಒಂದು ಸಾರಿ ಸ್ಟಾಕು ಇಲ್ಲ ಅಂತ ಹೇಳಿದರು.

 ಆಮೇಲೆ ಸ್ವಲ್ಪ ದಿನ ಆದ್ಮೇಲೆ ನಾವು ಕೆಆರ್ ಎಲೆಕ್ಟ್ರಾನಿಕ್ ಶಾಪ್ ಗೆ ಮತ್ತೆ ಭೇಟಿ ನೀಡಿದೆ ಅವಾಗ ಈ ಡಿ ಡೈರೆಕ್ಟ್ ಫ್ರೀ ಡಿಶ್ ಅನ್ನು ತಗೊಂಡು ಬಂದ್ವಿ.

DD direct Free Dish price In Kannada

 ಡಿ ಡಿ ಡೈರೆಕ್ಟ್ ಫ್ರೀ ಡಿಶ್ ಎಷ್ಟು ರೇಟು ಇರಬಹುದು ಅಂತ ಅನ್ಕೊಂಡಿದ್ದೀರಾ ಇವಾಗ ನಾವು ಪ್ರೈವೇಟ್ ಡಿಟಿಎಚ್ ಗೆ ಹೋದರೆ ಸುಮಾರು ಹೊಸ ಇನ್ಸ್ಟಾಲ್ ಮಾಡೋಕಂದ್ರೆ ಹೊಸದಾಗಿ ನಮ್ಗೆ ಎಷ್ಟು ದುಡ್ಡು ಖರ್ಚಾಗುತ್ತದೆ ಗೊತ್ತಾ ಸುಮಾರು ಎರಡು ಸಾವಿರ ರೂಪಾಯಿ ಖರ್ಚಾಗುತ್ತೆ ಫ್ರೆಂಡ್ಸ್.

 ಆದರೆ ಇದು ಎಷ್ಟು ರೇಟು ಇರಬಹುದು ಗೊತ್ತಾ ಈ ಡಿ ಡಿ ಡೈರೆಕ್ಟ್ ಫ್ರೀ ಡಿಶ್ ಅನ್ನೋದು ಕೇವಲ 800 ನಿಮಗೆ ಸಿಗುತ್ತೆ. ಇದಕ್ಕೆ ಮತ್ತೆ ನೀವು ರಿಚಾರ್ಜ್ ಮಾಡ ಅವಶ್ಯಕತೆ ಇಲ್ಲ ಒಂದು ಸಾರಿ ತಗೊಂಡು ಬಂದರೆ ಸಾಕು. ಲೈಫ್ ಟೈಮ್ ಉಚಿತವಾಗಿ ನೋಡಬಹುದು.

KR ELECTRONIC SHOP CHALLAKERE PHONE NUMBER 



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post