ತಿರುಪತಿ ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್ ಕದಿರಿ ದೇವರಹಳ್ಳಿಯಿಂದ ತಿರುಪತಿವರೆಗೂ

 Kadiredevarahalli to tirupati


 ನಮಸ್ಕಾರ ಸ್ನೇಹಿತರೆ ಎಲ್ಲರೂ ಚೆನ್ನಾಗಿದ್ದೀರಾ ಇವತ್ತು ನಾವು ಒಂದು ವಿಶೇಷ ಮಾಹಿತಿಯನ್ನು ನಿಮಗೆ ತಿಳಿಸಿಕೊಡುವುದಕ್ಕೆ ನಿಮ್ಮ ಮುಂದೆ ಬಂದಿದ್ದೇನೆ. ವಿಷಯ ಏನಪ್ಪಾ ಅಂದ್ರೆ ನಮ್ಮ ಸುತ್ತಮುತ್ತ ನಮಗೆ ರೈಲ್ ನಲ್ಲಿ ಪ್ರಯಾಣ ಮಾಡೋಕೆ ಅವಕಾಶವಿಲ್ಲ ಯಾಕಪ್ಪ ಅಂದ್ರೆ ಇಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ರೈಲಿನಲ್ಲಿ ಪ್ರಯಾಣ ಮಾಡೋದು ತುಂಬಾ ಅಸಾಧ್ಯ ಇಲ್ಲಿ.


 ಆದರೂ ಕೂಡ ನಮಗೆ ರೀಸೆಂಟ್ ಆಗಿ ಕದಿರಿ ದೇವರಹಳ್ಳಿಯಿಂದ ತಿರುಪತಿವರೆಗೆ ಒಂದು ರೈಲು ಹೋಗುತ್ತೆ ಅದರ ಬಗ್ಗೆ ನಿಮಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುವುದಕ್ಕೆ ಪ್ರಯತ್ನವನ್ನು ಮಾಡುತ್ತೇನೆ.

 ನಿಮಗೆ ಗೊತ್ತಾ ಫ್ರೆಂಡ್ಸ್ ಕದಿರೆ ದೇವರಹಳ್ಳಿಯಿಂದ ತಿರುಪತಿ ಹೋಗುವ ತಿರುಪತಿ ಎಕ್ಸ್ ಪ್ರೆಸ್ ಎಷ್ಟು ರೈಲ್ವೆ ನಿಲ್ದಾಣದಲ್ಲಿ ನಿಲ್ಲುತ್ತೆ ಮತ್ತು ಎಷ್ಟು ದೂರ ಇದೆ ಎಷ್ಟು ಕಿಲೋಮೀಟರ್ ಆಗುತ್ತೆ ಅಂತ ಪ್ರತಿಯೊಂದು ವಿಷಯವನ್ನು ತಾಳ್ಮೆಯಿಂದ ತಿಳ್ಕೊಳೋಣ ಬನ್ನಿ.

Distance from Kadiredevarahalli to Tirupati

 ನಿಮಗೆ ಗೊತ್ತಾ ಫ್ರೆಂಡ್ಸ್ ಕದ್ರಿ ದೇವನಹಳ್ಳಿ ಇಂದ ತಿರುಪತಿಗೆ ಸುಮಾರು ಎಷ್ಟು ಕಿಲೋಮೀಟರ್ ಇದೆ ಗೊತ್ತಾ ಸುಮಾರು 536 ಕಿಲೋಮೀಟರ್ ಇದೆ ಫ್ರೆಂಡ್ಸ್. ಪ್ಯಾಸೆಂಜರ್ ಟ್ರೈನ್ ನಲ್ಲಿ ಇದೆ ತುಂಬಾ ಲಾಂಗೆಸ್ಟ್ ಟ್ರೈನ್ ಅಂತ ಹೇಳಬಹುದು. ಇದಕಿಂತು ಹೆಚ್ಚಾಗಿ ದೂರ ಇರೋ ಟ್ರೈನ್ ಗಳು ಇದಾವೆ, ಆದರೆ ಈ ರೂಟ್ನಲ್ಲಿ ಹೋಗು ಹೋಗುವ ಟ್ರೈನ್ ಇದೆ ಒಂದೇ.

 ಮತ್ತೆ ಇಲ್ಲಿಂದ ಎಷ್ಟು ರೈಲ್ವೇ ಸ್ಟೇಷನ್ಗಳು ಬರ್ತವೆ ಅಂತ ನೋಡೋಣ ಬನ್ನಿ ನಿಮಗೆ ಟ್ರೈನ್ ಜರ್ನಿ ಅಂದ್ರೆ ತುಂಬಾ ಇಷ್ಟ ಆಗಿರಬಹುದು ಸ್ವಲ್ಪ ಜನಕ್ಕೆ ಅದು ಇಷ್ಟ ಆಗಲ್ಲ ಯಾಕಂದ್ರೆ. ಟ್ರೈನಲ್ಲಿ ಹೋಗೋಕೆ ತುಂಬಾ ಬೇಜಾರು ಆಗುತ್ತೆ ಅದರಿಂದ ಸಾಕಷ್ಟು ಜನ ಅದರಲ್ಲಿ ಪ್ರಯಾಣ ಮಾಡೋಕೆ ಇಷ್ಟ ಪಡಲ್ಲ.

 ಮತ್ತೆ ನಾವು ಎಷ್ಟು ರೈಲ್ವೇ ಸ್ಟೇಷನ್ ಬರ್ತವೆ ಮಧ್ಯದಲ್ಲಿ ಅಂತ ನಿಮಗೆ ಪೂರ್ತಿ ತಿಳಿಸಿಕೊಡುತ್ತೇನೆ ಅದು ಎಷ್ಟು ಗಂಟೆಗೆ ಎಲ್ಲಿ ಹೋಗುತ್ತೆ ಅಂತ ತಿಳ್ಕೊಂಡ್ರೆ ಚೆನ್ನಾಗಿರುತ್ತೆ ಫ್ರೆಂಡ್ಸ್. ಮತ್ತೆ ತಿಳ್ಕೊಳೋ ಪ್ರಯತ್ನವನ್ನು ಮಾಡ್ತೀರಾ ಅಂತ ಅನ್ಕೊಂಡಿದ್ದೀನಿ.

  •  ಕದಿರೆ ದೇವರಹಳ್ಳಿ, ಆದ್ಮೇಲೆ ಕಲ್ಯಾಣದುರ್ಗ ಸ್ಟೇಷನ್ ಬರುತ್ತೆ
  •  ಕಲ್ಯಾಣದುರ್ಗ ಆದ್ಮೇಲೆ ಆವುಲದ ಕ್ಲಾಸ್ ಸ್ಟೇಷನ್ ಬರುತ್ತೆ
  •  ಆವಲದಟ್ಲಾ ಆದ್ಮೇಲೆ ರಾಯದುರ್ಗ ಜಂಕ್ಷನ್ ಬರುತ್ತೆ
  •  ಸೋಮಲಾಪುರಂ
  •  ಓಬಳಾಪುರಂ
  •  ಬಳ್ಳಾರಿ ಜಂಕ್ಷನ್
  •  ಹಗರಿ
  •  ವೀರಪುರಂ
  •  ಗುಂತಕಲ್ ಜಂಕ್ಷನ್
  •  ಕಲ್ಲೂರು ಜಂಕ್ಷನ್
  •  ಅನಂತಪುರಂ
  •  ಧರ್ಮವರಂ ಜಂಕ್ಷನ್
  •  ಕದಿರಿ
  •  ಮದನಪಲ್ಲಿ
  •  ಕಲಿಕೇರಿ
  •  ಪೀಲೇರು
  •  ಪಕಾಲ ಜಂಕ್ಷನ್
  •  ತಿರುಪತಿ ಜಂಕ್ಷನ್


 ಸ್ನೇಹಿತರೆ ಕದರೆ ದೇವರ ಹಳ್ಳಿಯಿಂದ ತಿರುಪತಿಗೆ ರೈಲಿನಲ್ಲಿ ಪ್ರಯಾಣ ಎಷ್ಟು ಗಂಟೆ ಆಗುತ್ತೆ ಗೊತ್ತಾ ನಿಮಗೆ ಸುಮಾರು 12 ಗಂಟೆ ಸಮಯ ತಗೊಳ್ಳುತ್ತೆ. ಇದು ಪ್ಯಾಸೆಂಜರ್ ಟ್ರೈನ್ ಆಗಿರೋದ್ರಿಂದ ಎಲ್ಲಾ ಸ್ಟೇಷನಲ್ಲಿ ಕೂಡ ನಿಲ್ಲುತ್ತೆ ಮತ್ತು ಆದಷ್ಟು ಪ್ರಯಾಣಿಕರನ್ನು ಕ್ಷೇಮವಾಗಿ ಹೇಳುತ್ತದೆ.

 ಮತ್ತೆ ನೀವು ಯಾವಾಗ್ಲಾದ್ರೂ ಈ ರೈಲ್ ನಲ್ಲಿ ನೀವು ಪ್ರಯಾಣ ಮಾಡಿದ್ದೀರಾ ಈ ಕದಿರೆ ದೇವರಳ್ಳಿಯಿಂದ ತಿರುಪತಿ ಹೋಗುವ ಒಂದೊಂದು ಸ್ಟೇಷನ್ ನಲ್ಲಿ ಒಂದೊಂದು ತರ ಸ್ನಾಕ್ಸ್ ಸಿಗುತ್ತೆ.

Ticket price From Kadiredevarahalli to Tirupati

 ಸ್ನೇಹಿತರೆ ನಿಮಗೆ ಕದರೆ ದೇವರಲ್ಲಿ ಇಂದ ತಿರುಪತಿಗೆ ಟ್ರೈನ್ ನಲ್ಲಿ ಟಿಕೆಟ್ ರೇಟು ಎಷ್ಟು ಗೊತ್ತಾ ಜನರಲ್ ಕ್ಲಾಸಲ್ಲಿ ನೀವು ರಿಸರ್ವೇಶನ್ ಮಾಡ್ಸ್ಬೇಕಂದ್ರೆ ಸುಮಾರು 205 ರೂಪಾಯಿ ಇರುತ್ತೆ ಅದು ಸ್ಲೀಪರ್ ಕ್ಲಾಸ್ನಲ್ಲಿ.

 ನಿಮಗೆ ಆನ್ಲೈನ್ ಟಿಕೆಟ್ ಬೇಕೆಂದರೆ ನಿಮಗೆ ಸ್ಟೇಷನ್ ನಲ್ಲಿ ದೊರೆಯುತ್ತೆ ರಿಸರ್ವೇಶನ್ ಗೆ ಕಡಿಮೆ ಬೆಲೆಯಲ್ಲಿ ನಿಮಗೆ ದೊರೆಯುತ್ತೆ ಫ್ರೆಂಡ್ಸ್.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post