Chicken legs and head curry sambar: ಚಿಕನ್ ಕಾಲು ಮತ್ತು ತಲೆ ಸಾಂಬಾರ್ ಯಾವ ತರ ಮಾಡಬೇಕು ಅಂತ ನಿನಗೆ ಗೊತ್ತಿದೆಯಾ ಮತ್ತೆ ನಾವು ತಿಳ್ಕೊಳೋಣ ಬನ್ನಿ ಬೇಗ.
ನಮಸ್ಕಾರ ಸ್ನೇಹಿತರೆ ನಾವು ಇವತ್ತು ಒಂದು ಒಳ್ಳೆ ನಾನ್ ವೆಜ್ ಸಾಂಬಾರ್ ಯಾವ್ ತರ ಮಾಡೋದು ಅಂತ ನಾವು ಪೂರ್ತಿ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ ನೀವು ನಮ್ಮ ಪೇಜ್ ಅನ್ನು ಮದುವೆ ಸಲ ಓದುತ್ತಿದ್ದರೆ ದಯವಿಟ್ಟು ನಮಗೆ ಫಾಲೋ ಮಾಡಿ ಮತ್ತು ನಿಮ್ಮ ಬೆಂಬಲವನ್ನು ನಮಗೆ ನೀಡಿ ನಾವು ಮುಂದೆ ಬರೆಯುವ ಆರ್ಥಿಕ ಬಗ್ಗೆ ನಿಮಗೆ ಪೂರ್ತಿ ಸಪೋರ್ಟ್ ಮಾಡಿ. ಆತರ ಮಾಡಿದರೆ ನಾವು ಇನ್ನಷ್ಟು ಪೋಸ್ಟ್ಗಳನ್ನು ಮಾಡೋದಕ್ಕೆ ಒಂದು ಒಳ್ಳೆಯ ಅವಕಾಶ ಇರುತ್ತೆ.
ಸ್ನೇಹಿತರೆ ನೀವು ಮಟನ್ ಸಾಂಬಾರ್ ಮಾಡಿರಬಹುದು ಚಿಕನ್ ಸಾಂಬಾರ್ ಮಾಡಿರಬಹುದು ಇನ್ನೂ ಫಿಶ್ ಸಾಂಬಾರ್ ಮಾಡಿರಬಹುದು. ಆದರೆ ಈ ಚಿಕನ್ ಕಾಲು ಮತ್ತು ತಲೆ ಸಾಂಬಾರ್ ಮಾಡಿದ್ದೀರಾ ಯಾವಾಗಲಾದರೂ. ಮತ್ತೆ ಇವಾಗ ಮಾಡಿ ನಾವು ನಿಮಗೆ ತೋರಿಸ್ತೀವಿ ಬನ್ನಿ ಯಾವ್ತರ ಮಾಡೋದು ಅಂತ.
Step1: ಸ್ನೇಹಿತರೆ ನೀವು ಸ್ಟೆಪ್ ವನ್ ನಲ್ಲಿ ಏನು ಮಾಡಬೇಕಪ್ಪ ಅಂದ್ರೆ ಈ ಚಿಕನ್ ಶಾಪುನಲ್ಲಿ ಹೋದರೆ ನಿಮಗೆ ಚಿಕನ್ ಕಾಲು ಮತ್ತು ತಲೆ ಎಲ್ಲಾ ಫ್ರೀಯಾಗಿ ಸಿಗುತ್ತೆ ನೀವು ಯಾವುದೇ ಹಣವನ್ನು ಕೊಡಬೇಕಾಗಿಲ್ಲ ಅವಶ್ಯಕತೆ ಇಲ್ಲ.
ಶಾಪ್ ನಲ್ಲಿ ನೀವು ಯಾವಾಗ್ಲಾದ್ರೂ ಚಿಕನ್ ತಲೆ ಮತ್ತು ಕಾಲು ಕೊಡಿ ಅಂದ್ರೆ ಅವರು ನಿಮಗೆ ಉಚಿತವಾಗಿ ಕೊಡ್ತಾರೆ ಯಾಕಂದ್ರೆ ಅದಕ್ಕೆ ಯಾರು ತಗೊಂಡು ಹೋಗಲ್ಲ ಅದಕ್ಕಾಗಿ ನಿಮಗೆ ಫ್ರೀಯಾಗಿ ಸಿಗುತ್ತೆ ಅದು ನೀವು ತಂದು. ಅದನ್ನು ಕ್ಲೀನಾಗಿ ಮಾಡ್ಕೋಬೇಕು, ಆಮೇಲೆ ಎಲ್ಲಾ ಅದರಲ್ಲಿ ಇರೋ ಕಾಲನ್ನು ಕಾಲ್ನಲ್ಲಿ ಇರುವ ಊರನ್ನು ಎಲ್ಲಾ ಕೂಡ ನೀವು ಕ್ಲೀನ್ ಆಗಿ ಕಟಿಂಗ್ ಮಾಡಬೇಕು.
ಆಮೇಲೆ ಏನ್ ಮಾಡಬೇಕಪ್ಪ ಅಂದ್ರೆ ನೀವು ಸಿಂಪಲ್ಲಾಗಿ ಎಲ್ಲ ಕ್ಲೀನಾಗಿ ನೀರಿನಲ್ಲಿ ತೊಳೆದು ಒಂದು ಕಡೆ ಕ್ಲೀನಾಗಿ ಇಟ್ಟುಕೊಳ್ಳಬೇಕು ಆಮೇಲೆ ನಾನು ನಿಮಗೆ ತಿಳಿಸುತ್ತೇನೆ ನೋಡಿ ನೀವು ಇವಾಗ ಚಿಕನ್ ಕಾಲು ಮತ್ತು ತಲೆಯನ್ನು ಎಲ್ಲಾ ಕಟ್ ಮಾಡಿ ಇಟ್ಕೊಂಡಿರಿ.
Chicken Shops ನಲ್ಲಿ ದೊರೆಯುವ ಕಾಲು ಮತ್ತು ಕಲೆಯನ್ನು ನಿನಗೆ ಕಟ್ ಮಾಡ್ಕೋಬೇಕು
ಸ್ನೇಹಿತರೆ ಇವಾಗ ನೀವು ಮಾಡಬೇಕಾಗಿಲ್ಲ ಚೆಪ್ಪು ಎರಡನೇ ಸ್ಟೆಪ್ ನಲ್ಲಿ ಏನ್ ಮಾಡಬೇಕು ಅಂತ ನಿಮಗೆ ಕ್ಲೀನಾಗಿ ಹೇಳ್ತೀನಿ ಕೇಳಿ. ನೀವು ಜಾಸ್ತಿ ಏನು ಕಷ್ಟ ಬೀಳುವ ಅವಶ್ಯಕತೆನೇ ಇಲ್ಲ ಇಲ್ಲಿ ಏನ್ ಮಾಡಬೇಕು.
ಒಲೆ ಮೇಲೆ ಒಂದು ಪಾತ್ರೆಯನ್ನು ಇಡಿ ಅದರಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಈ ಚಿಕನ್ ತಲೆ ಮತ್ತು ಕಾಲನ್ನು ಎಲ್ಲಾ ಅದರಲ್ಲಿ ಕ್ಲೀನಾಗಿಸಬೇಕು. ಗೊಳಿಸಿ ಬಿಟ್ಟರೆ ನೀವು ಅದರಲ್ಲಿ ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿ ಹಾಕಬೇಕು.
ಅರಶಿನ ಪುಡಿ ಯಾಕೆ ಹಾಕಬೇಕು ಅಂದರೆ ಅದರಲ್ಲಿ ಇರೋ ನೀ ಸು ಎಲ್ಲ ಹೋಗುತ್ತೆ ಆಮೇಲೆ ನಿಮಗೆ ಕ್ಲೀನಾಗಿ ಇರುತ್ತೆ ಅವಾಗ ನೀವು ಏನ್ ಮಾಡ್ಬೇಕಪ್ಪ ಅಂದ್ರೆ.
ಅದರಲ್ಲಿ ಸ್ವಲ್ಪ ನೀರುಳ್ಳಿ ಮತ್ತು ಕರಿಬೇವಿನ ಸೊಪ್ಪು ಮತ್ತು ಎಲ್ಲಾ ಆಗ್ಬೇಕು ಹಾಕಿದ್ಮೇಲೆ ಸ್ವಲ್ಪ ಸಮಯದಲ್ಲಿ ನೀವು ಎಲ್ಲವನ್ನು ನೋಡ್ಕೋಬೇಕು. ರೈ ಎಲ್ಲಾ ಆದ್ಮೇಲೆ ಇವಾಗ ನಾವು ಏನ್ ಮಾಡಬೇಕು ಅಂದ್ರೆ.
Chiken masala
ಫ್ರೈ ಎಲ್ಲಾ ಆದ್ಮೇಲೆ ನಾವು ಚಿಕನ್ ಮಸಾಲ ಹಾಕ್ಬೇಕು ಹಾಕಿದ್ಮೇಲೆ ಸ್ವಲ್ಪ ಸಮಯ ಸುಮ್ನೆ ಇರಬೇಕು ಆಮೇಲೆ ಒಂದು ಹತ್ತು ನಿಮಿಷ ಅದರಲ್ಲಿ ನೀರು ಹಾಕಬೇಕು ನೀರು ಹಾಕಿದ ಮೇಲೆ ಜಿಂಜರ್, ಬೆಳ್ಳುಳ್ಳಿ ಪೇಸ್ಟ್ ಮತ್ತು ನಿಮಗೆ ಎಲ್ಲಾ ಇರುವ ಮಸಾಲೆಗಳನ್ನು ಹಾಕಿ ಬಿಟ್ಟು ಕ್ಲೀನಾಗಿ ಹೊಲೆಬೇಕು.
ಎಲ್ಲಾ ಹಾಕಿ ಮೇಲೆ ಒಂದು ಗಂಟೆಯಿಂದ ಎರಡು ಗಂಟೆವರೆಗೂ ಅದನ್ನು ಬೇಯಿಸಬೇಕು ಬಿಸಿ ಇದ್ರೆ ಅದು ಚೆನ್ನಾಗಿರುತ್ತೆ ಮತ್ತು ಟೆಸ್ಟ್ ಕೂಡ ಚೆನ್ನಾಗಿ ಬರುತ್ತೆ. ನಾವು ಎಷ್ಟು ಚೆನ್ನಾಗಿ ಬೀಸಿದರೆ ಅಷ್ಟು ರುಚಿಯಾಗಿ ನಿಮಗೆ ಇದು ಸಾಂಬಾರ್ ಬರುತ್ತೆ ಆತರ ಮಾಡಿದರೆ ಇದು ಇದು ಮುಂದೆ ಯಾವತ್ತಿಕೆನ್ ಸಾಂಬಾರ್ ಮಟನ್ ಸಾಂಬಾರ್ ಕೂಡ ಆತರ ಇರಲ್ಲ.
ಅಷ್ಟು ಚೆನ್ನಾಗಿ ಇರುತ್ತೆ ಮತ್ತೆ ನಿಮಗೂ ಯಾವುದಾದರೂ ಟ್ರೈ ಮಾಡಬೇಕಂದ್ರೆ ಇತರ ಮಾಡಿಕೊಳ್ಳಿ ನಿಮಗೆ ಇನ್ನೂ ಚೆನ್ನಾಗಿರುತ್ತೆ. ನಿಮಗೆ ಬೇರೆ ಚಿಕೆನ್ ಸಾಂಬಾರ್ ಬೇಕಾಗಿಲ್ಲ ಆತರ ಇರುತ್ತೆ.
ತಲೆ ಕಾಲು ಸಾಂಬರ್ V/s chicken sambar
ಸ್ನೇಹಿತರೆ ನಿಮಗೆ ಗೊತ್ತಿದ್ಯಾ? ತಲೆ ಕಾಲು ಸಾಂಬರ್ ಅಥವಾ ಚಿಕನ್ ಸಾಂಬಾರ್ ಎರಡು ಚೆನ್ನಾಗಿರುತ್ತಲ್ವಾ ಅಂತ ನಿಮಗೆ ಒಂದು ಡೌಟ್ ಬರಬಹುದು ಅಲ್ವಾ. ನೋಡಿ ಸ್ನೇಹಿತರೆ ನಿಮಗೆ ಉಚಿತವಾಗಿ ಯಾವುದೇ ಹಣ ನೀಡದೆ ನಿಮಗೆ ಒಳ್ಳೆ ತಲೆ ಕಾಲು ಸಾಂಬರ್ ಮಾಡಬೇಕೆಂದರೆ ಪ್ರೀತಿಗೆ ಮತ್ತು ತಲೆ ಹಾಕುವುದು ಚೆನ್ನಾಗಿ ಇರುತ್ತೆ.
ಇಲ್ಲಪ್ಪ ನಮಗೆ ಇದು ಇಷ್ಟ ಇರಲ್ಲ ಮತ್ತು ಇದನ್ನು ತಿಂದರೆ ನಮಗೆ ಒಂಥರಾ ಆಗುತ್ತೆ ಅನ್ನೋ ಇದ್ದರೆ ನೀವು ಚಿಕನ್ ಅನ್ನು ತಂದುಕೊಂಡು ಮೇಲ್ಗಡೆ ಯಾವ ತರ ಹೇಳಿದ್ಲು ಅದನ್ನೇ ನೀವು ಫಾಲೋ ಮಾಡಿದರೆ ನಿಮಗೆ ಇನ್ನೂ ಚೆನ್ನಾಗಿರುತ್ತೆ.
ಇವು ಎರಡು ಮಾಡಿದರು ಕೂಡ ನಿಮಗೆ ಎರಡು ಚೆನ್ನಾಗಿರುತ್ತದೆ ನೀವು ಯಾವುದೇ ಜಾಸ್ತಿ ಬೇಜಾರಾ ಆಗೋ ವಿಷಯ ಏನು ಇಲ್ಲ ಇಲ್ಲಿ.
Chicken shops in Lingadahalli, pavagada
ಸ್ನೇಹಿತರೆ ನಿಮಗೆ ಗೊತ್ತಿದ್ಯಾ ನಮ್ಮ ಊರಿಗೆ ಹತ್ತಿರವಾಗಿರುವ ಚಿಕೆನ್ ಶಾಪ್ಸ್ ಎಲ್ಲೆಲ್ಲಿದ್ದಾವೆ ಅಂತ ನಿಮಗೆ ತಿಳಿಸಿಕೊಡುತ್ತೇನೆ ಪೂರ್ತಿ ಕೇಳಿ ನೀವು ಕೂಡ ಅಲ್ಲಿ ಒಂದು ಸಾರಿ ಟ್ರೈ ಮಾಡಬಹುದು ಅಲ್ಲಿ ಚೆನ್ನಾಗಿ ನಿಮಗೆ ಸರ್ವಿಸ್ ಮಾಡ್ತಾರೆ.
ರೆಡಿಮೇಡ್ ಸೆಕೆಂಡ್ ಸೆಂಟರ್ ಸಾಸಲು ಕುಂಟೆ ರೋಡ್ ಲಿಂಗದಳ್ಳಿ ಈ ಶಾಪ್ ನಲ್ಲಿ ನಿಮಗೆ ತುಂಬಾ ಚೆನ್ನಾಗಿ ಕಟ್ ಮಾಡಿ ಕೊಡ್ತಾರೆ ಅವರು ಜಾಸ್ತಿ ರೇಟು ಹಾಕುವುದಿಲ್ಲ ನಿಮಗೆ ಇರೋ ದುಡ್ಡಲ್ಲಿ ಚೆನ್ನಾಗಿ ಸಿಗುತ್ತೆ.
ಇವರ ಸ್ಪೆಷಲ್ ಏನಪ್ಪಾ ಅಂದ್ರೆ ಇಲ್ಲಿ ಕಟಿಂಗ್ ಮತ್ತು ಕ್ಲೀನಿಂಗ್ ತುಂಬಾ ಚೆನ್ನಾಗಿರುತ್ತೆ. ನಿಮಗೆ ಚಿಕನ್ ತಲೆ ಕಾಲು ಎಲ್ಲ ಬೇಕಂದ್ರೆ ಇವ್ರು ಉಚಿತವಾಗಿ ನಿಮಗೆ ಕೊಡುತ್ತಾರೆ. ಇದಕ್ಕೆ ಇವರು ಯಾವುದೇ ಚಾರ್ಜ್ ಮಾಡೋದಿಲ್ಲ.
ಮತ್ತೆ ಸ್ನೇಹಿತರೆ ನೀವು ಕೂಡ ಒಂದು ಸಲ ಟ್ರೈ ಮಾಡಿ ಈ ತಲೆ ಮತ್ತು ಕಾಲು ಸಾಂಬರನ್ನು ಮಾಡಿ ಆ ಟೆಸ್ಟು ಯಾವ ತರ ಇರುತ್ತೆ ಅಂತ ನೀವು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೆ.