Pune travelled story : ರೂಪಾಯಿ ಖರ್ಚಿಲ್ಲದಂಗೆ ನಾವು ಪ್ರಯಾಣ ಯಾವ್ ತರ ಮಾಡಬಹುದು. ನಿಮಗೆ ಗೊತ್ತಿದೆಯಾ ಸ್ನೇಹಿತರೆ ನೀವು ಈ ತರ ಕೂಡ ಪ್ರಯಾಣ ಮಾಡಬಹುದು ಅಂತ. ಈ ಕಾಲದಲ್ಲಿ ನೀವು ಎಲ್ಲಿಗೆ ಹೋಗಬೇಕು ಅಂದ್ರು ಕೂಡ ಹಣದ ಅವಶ್ಯಕತೆ ತುಂಬಾನೇ ಇರುತ್ತೆ ಅಲ್ವಾ. ಮತ್ತೆ ಅಂತಹ ಪರಿಸ್ಥಿತಿಯಲ್ಲಿ ನಾವು ಪ್ರಯಾಣ ಮಾಡೋದು ಆಗುತ್ತಾ ಆಗಲ್ವಾ. ನಾವು ಒಂದು ವೇಳೆ ಬಸ್ನಲ್ಲಿ ಪ್ರಯಾಣ ಮಾಡಬೇಕು ಅಂದ್ರೆ ಟಿಕೆಟ್ ಇಲ್ದಂಗೆ ನಾವು ಪ್ರಯಾಣ ಮಾಡೋದು ತುಂಬಾ ಕಷ್ಟ ಅಲ್ವಾ.
ಎಂತಹ ಪರಿಸ್ಥಿತಿಯಲ್ಲಿ ಕೂಡ ನಾವು ಟಿಕೆಟ್ ಇಲ್ದಂಗೆ ಪ್ರಯಾಣ ಮಾಡೋಕೆ ಆಗಲ್ಲ ಖಚಿತವಾಗಿ ನಾವು ಟಿಕೆಟ್ ಪಡೆದು. ಮತ್ತೆ ಹಣ ಇಲ್ಲದಿದ್ರೆ ನಾವು ಪ್ರಯಾಣ ಮಾಡೋಕೆ ಆಗೋದೇ ಇಲ್ವಾ. ಟಿಕೆಟ್ಗೆ ಅಂತು ಬೇಡ ನಾವು ತಿನ್ನೋಕಾದ್ರು ಬೇಕಲ್ವಾ ಹಣ ಮತ್ತೆ ಯಾವ್ ತರ ಆಗುತ್ತೆ ನಮ್ಮ ಉಚಿತ ಪ್ರಯಾಣ.
ಮತ್ತೆ ನಾವು ಉಚಿತವಾಗಿ ಪ್ರಯಾಣ ಮಾಡೋದೇ ಇದರ ಮುಖ್ಯ ಉದ್ದೇಶ. ಮತ್ತೆ ಯಾವತರ ಅನ್ನೋದು ನಾವು ಇವಾಗ ತಿಳಿದುಕೊಳ್ಳೋಣ ಬನ್ನಿ. How to travel without money ಅನ್ನೋದ್ರ ಬಗ್ಗೆ ನಾವು ಪೂರ್ತಿ ಮಾಹಿತಿ ಇವಾಗ ತಿಳ್ಕೊಳೋಣ ಬನ್ನಿ.
ನಾವು ಪುಣೆ ಪ್ರಯಾಣ ಕಥೆಯನ್ನು ಬಗ್ಗೆ ತಿಳಿಯೋಕು ಮುಂಚೆ ನಾವು ನಮ್ಮ ಕಥೆಯನ್ನು ನಿಮಗೆ ತಿಳಿಸಬೇಕು ಅದಕ್ಕಾಗಿ ನೀವು ಸ್ವಲ್ಪ ತಾಳ್ಮೆಯಿಂದ ಓದಬೇಕಂತ ನನ್ನ ಮನವಿ.
ದೂರಾ ದೂರ ಪ್ರಯಾಣ ಮಾಡುವುದು ತುಂಬಾ ಸುಲಭವೇ ಅಲ್ಲ ಅಂತಹ ಕಷ್ಟವನ್ನು ಸುಲಭವಾಗಿ ಮಾಡುವುದೇ ಜೀವನ. ಜೀವನದಲ್ಲಿ ಎಷ್ಟು ಕಷ್ಟ ನಷ್ಟ ಬಂದರೂ ತಗ್ಗದೆ ಕೊಗ್ಗದೇ ಇರುವಂತಹ ಜೀವಿ ಸ್ವಾಭಿಮಾನ ಇರುವ ಜೀವಿ.
ನಾನು ಬೆಂಗಳೂರು (bangalore ) ನಲ್ಲಿ ಇದ್ದಾಗ ನಾನು ಫ್ಯಾಕ್ಟರಿ ಯಲ್ಲಿ ಕೆಲಸ ಮಾಡ್ತಾ ಇದ್ದಾಗ ನನ್ನ ಕಷ್ಟ ಗಳ ಅಳೆ ಶುರುವಾಯಿತು. ನಾನು ಕೆಲಸ ಕ್ಕೆ ಹೋಗೋದು ನಿಂತು ಹೋಯಿತು. ಆ ಕೆಲಸ ದ ಅವಶ್ಯಕತೆ ಅವಾಗ ಗೊತಾಯ್ತು.
ಆದ್ರೂ ಏನ್ ಮಾಡೋದು ಅಂತ ಗೊತ್ತಿಲ್ಲ. ಒಂದು ಪಕ್ಕದಲ್ಲಿ ನಾನು ರೂಮ್ ಬಾಡಿಗೆ ಕಟ್ಟಬೇಕು ಇನ್ನೊಂದು ಸೈಡ್ ಕೆಲಸ ಉಡುಕುಬೇಕು. ಮತ್ತೆ ನಾನು ಯಾವ ಕಡೆ ನೋಡ್ಲಿ ಅಂತಾನೆ ಅರ್ಥ ಆಗ್ದು.
ಇಲ್ಲಿ ನಮ್ಮ ಬೆಂಗಳೂರು ನಲ್ಲಿ ಕೆಲಸ ಉಡುಕೋಕೆ ಆಗಲ್ಲ ಅಂತ ತಿಳ್ಕೊಂಡು. ಎಲ್ಲಾದ್ರೂ ದೂರ ಹೋಗೋಣ ಅಂದುಕೊಂಡೆ. ಎಲ್ಲಿಗೆ ಓದ್ರೆ ಚನ್ನಾಗಿ ಇರುತ್ತೆ. ಅಂತ ಯೋಚನೆ ಮಾಡ್ತಾ ಇದ್ದೆ. ಸರಿ ದೇವ್ರ್ ಇದಾನೆ ಅಂತ.
ಬೆಂಗಳೂರು ನಲ್ಲಿ ಕೆಲಸ ಉಡುಕೋದು ಹೇಗೆ (how to get job in Bangalore ) ಕೆಲಸ ಸಿಗೋದು ತುಂಬಾ ಕಷ್ಟ ಆಗಿದೆ ಅಲ್ಲ.
ಈ ಕೆಲಸ ಹುಡುಕಿ ಹುಡುಕಿ ತುಂಬಾ ಸಾಕಾಗೋಯ್ತು ಆದರೂ ಕೂಡ ಸಿಗೋದು ಕಷ್ಟ ಆಯ್ತು ರೂಮ್ ಬಾಡಿಗೆ ಮತ್ತು ಕೆಲಸ ಹುಡುಕೋಕೆ ಆಗಿರೋ ಖರ್ಚು ತುಂಬಾನೇ ಜಾಸ್ತಿ ಆಯ್ತು. ಹೋಗ ಏನ್ ಮಾಡೋದು ನಾನು. ಯೋಚನೆ ಮಾಡ್ತಾ ಮಾಡ್ತಾ ತಲೆ ಹೊಡ್ದೋಗ್ತಾ.
ಹೋಗೋ ಏನಾದರೂ ಒಂದು ಮಾಡಲೇಬೇಕಲ್ವಾ ಆಗೋದು ಹೆಂಗಿದ್ದು ಆಗುತ್ತೆ ಮತ್ತೆ ನಾವ್ ಮಾಡೋದು ನಮ್ಮ ಕೈಯಲ್ಲಿದೆ. ನಮ್ಮ ಕೈಲಾಗಲ್ಲ ಅಂತ ಕೆಲಸ ಕೈ ಕುತ್ಕೋ ಕಟ್ಕೊಂಡು ನಿಂತ್ಕೊಂಡ್ರೆ ಕೆಲಸ ಆಗುತ್ತಾ.
ಅದಕ್ಕಾಗಿ ಏನೋ ಒಂದು ಕೆಲಸ ಹುಡುಕ್ಬೇಕು ಇಲ್ಲ ಅಂದ್ರೆ ಸ್ವಲ್ಪ ದೂರ ಹೋಗಿ ಬೇರೆ ನಗರದಲ್ಲಿ ಕೆಲಸ ಹುಡುಕಿದರೆ ಸಿಗಬಹುದು ಅಮ್ಮ ಆಸೆ ಪಟ್ಟು ನಾನು. ಪುಣೆ ಪ್ರಯಾಣ ಗತಿಗೆ ದಾರಿಯಾಯಿತು. ಮತ್ತೆ ನನ್ನ ಆಮೇಲೆ ನನ್ನ ಪ್ರಯಾಣ ಹೇಗೆ ಶುರುವಾಯಿತು ಅನ್ನೋದು ಮುಂದಿನ ಎರಡನೇ ಭಾಗದಲ್ಲಿ ನಿಮಗೆ ಪಕ್ಕ ತಿಳಿಸ್ತೀನಿ.
ಮತ್ತೆ ನನ್ನ ಪ್ರಯಾಣ ಮುಂದು ವರಿಯುತ್ತೆ...
Pune travelling story part 2 ನಲ್ಲಿ... ನೋಡಿ