ಅಮರಾಪುರಂ :-ನಮಸ್ಕಾರ ಸ್ನೇಹಿತರೆ ಎಲ್ಲರೂ ಚೆನ್ನಾಗಿದ್ದೀರಾ ಇವತ್ತು ನಾವು ಕನ್ನಡದಲ್ಲಿ ಫುಡ್ ಬ್ಲಾಗರ್ಸ್ ಇದಾರೆ ಗೊತ್ತಾ ಅದರ ಬಗ್ಗೆ ನಾವು ನಿಮಗೆ ಒಳ್ಳೊಳ್ಳೆ ಆಹಾರದ ವೀಡಿಯೋಸ್ಗಳನ್ನು ಮಾಡುತ್ತಾ ಹಣ ಸಂಪಾದಿಸುವ ಸಂಪಾದಿಸುವ ಜನರು ಎಷ್ಟು ಇದಾರೆ ಗೊತ್ತಾ ನಿಮಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ನಾನು ಇವತ್ತು ತಿಳಿಸುವುದಕ್ಕೆ ಬಂದಿದ್ದೇನೆ ದಯವಿಟ್ಟು ಎಲ್ಲರೂ ಈ ಬ್ಲಾಗನ್ನು ತಪ್ಪದೇ ವೀಕ್ಷಿಸಿ ಮತ್ತು ಫಾಲೋ ಮಾಡಿ ಗೆಳೆಯರೇ. ಬನ್ನಿ ಇವತ್ತು ನಾವು ಫುಡ್ ಬ್ಲಾಗರ್ಸ್ ಅಂದ್ರೆ ಏನು ಅವರ ಕೆಲಸ ಏನು ಅಂತ ನಿಮಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇನೆ.
ಫುಡ್ ಬ್ಲಾಗ್ಗೆರ್ಸ್(food bloggers )ಅಂದ್ರೆ ಏನು?
ಸ್ನೇಹಿತರೆ ನಿಮಗೆ ಫುಡ್ ಬ್ಲಾಗರ್ ಅಂದ್ರೆ ಏನಪ್ಪಾ ಅಂದ್ರೆ ಆಹಾರದ ಬಗ್ಗೆ ಹಲವಾರು ಜಾಗದಲ್ಲಿ ಆಹಾರ ಸಿಗುತ್ತೆ ಅದರ ಬಗ್ಗೆ ನಿಮಗೆ ಪೂರ್ತಿ ಮಾಹಿತಿ ತಿಳಿಸಿಕೊಡುವುದೇ ಈ ಫುಡ್ ಬ್ಲಾಗರ್ಸ್ ಕೆಲಸ.
ಅವರು ತುಂಬಾ ಜಾಗದಲ್ಲಿ ಹಲವಾರು ಆಹಾರ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸುತ್ತಾರೆ ನಾನು ಇವತ್ತು ಒಂದು ಏರಿಯಾಗಿ ಹೋಗಿದ್ದೀನಿ ಅಂದುಕೊಳ್ಳಿ ಅಲ್ಲಿ ಏನು ಊಟ ಸಿಗುತ್ತೆ ಯಾವ ತರದ ಊಟ ಸಿಗುತ್ತೆ ಅಂತ ನನಗೆ ಗೊತ್ತಿಲ್ಲ. ಅವಾಗ ನಾನು ಏನು ಮಾಡ್ತೀನಿ ಗೂಗಲ್ ಮ್ಯಾಪ್ ನಲ್ಲಿ ಅಥವಾ ಅಲ್ಲಿ ಯಾರಾದ್ರೂ ಇದ್ರೆ ಅವರನ್ನು ಕೇಳಿ ಮಾಹಿತಿ ಪಡೆದು ಆ ಹೋಟೆಲಿಗೆ ಹೋಗಿ ಆಹಾರ ಸೇವೆ ಮಾಡುವುದುಂಟು.
ಅಂತದರ ಬಗ್ಗೆ ಮಾಹಿತಿ ವಿಡಿಯೋ ಮುಖಾಂತರ ನಿಮಗೆ ಎಲ್ಲಾ ಎಲ್ಲ ಬೇಕಾದ ಮಾಹಿತಿಯನ್ನು ಆ ವಿಡಿಯೋ ಮುಖಾಂತರ ನಿಮಗೆ ತಿಳಿಸುತ್ತಾರೆ ಫುಟ್ ಬ್ಲಾಗರ್ಸ್. ಅವಾಗ ನಮಗೆ ಇಷ್ಟವಾದ ಆಹಾರವನ್ನು ಸೇ ಎಲ್ಲಿ ದೊರೆಯುತ್ತವೆ ಅಂತ ನಮಗೆ ಸುಲಭವಾಗಿ ಸುಲಭವಾಗಿ ಅರ್ಥವಾಗುತ್ತೆ.
ಸ್ನೇಹಿತರೆ ಈ ಫುಡ್ ಬ್ಲಾಗರ್ಸ್ ಒಂದು ನಡೆಯುತ್ತೆ ಅನ್ನೋದು ಪೂರ್ತಿ ಮಾಹಿತಿ ನಿಮಗೆ ತಿಳಿಸಿಕೊಡುತ್ತಾರೆ. ಇವಾಗ ಒಂದು ಹೋಟೆಲ್ನಲ್ಲಿ ಒಳ್ಳೆ ಆಹಾರ ಸಿಗುತ್ತೆ ಅಂದುಕೊಳ್ಳಿ ಆದರೆ ಆ ಹೋಟೆಲ್ ಮಾಲೀಕನಿಗೆ ಯಾವ ತರ ಮಾರ್ಕೆಟಿಂಗ್ ಮಾಡಬೇಕು ಅಂತ ಗೊತ್ತಿಲ್ಲ ಅವಾಗ ಏನಾಗುತ್ತೆ? ಹೋಟೆಲ್ ಬಿಸಿನೆಸ್ ತುಂಬಾ ತುಂಬಾ ಲಾಸ್ಟ್ ನಲ್ಲಿ ಇರುತ್ತೆ ಅವಾಗ ನಮಗೆ ಹುಡುಕೋದು ಕಷ್ಟವಾಗುತ್ತೆ ಮತ್ತು ಅವರಿಗೆ ಬಿಸಿನೆಸ್ ಲಾಸ್ ಆಗುತ್ತೆ. ಅಂತ ಸಮಸ್ಯೆಗಳನ್ನು ದೂರ ಮಾಡುವುದೇ ಈ ಫುಡ್ ಬ್ಲಾಗರ್ಸ್ ಕೆಲಸ.
ಬನ್ನಿ ನಿಮಗೆ ಕನ್ನಡದಲ್ಲಿ ಫುಡ್ ಬ್ಲಾಗರ್ಸ್ ಬಗ್ಗೆ ಮಾಹಿತಿ ಕೊಡ್ತೀನಿ.
ಫುಡ್ ಲವರ್ಸ್ ಟಿವಿ (food lovers tv )
ಸ್ನೇಹಿತರೆ ನೀವು ಸೋಶಿಯಲ್ ಮೀಡಿಯಾ ಬಲಿ ಇದ್ದರೆ ಫುಡ್ ಲವರ್ಸ್ ಟಿವಿ ಬಗ್ಗೆ ಯಾರು ಗೊತ್ತಿಲ್ದೆ ಇರಲ್ಲ ಯಾಕಂದ್ರೆ ಅಷ್ಟು ಫೇಮಸ್ ಆಗಿದವೆ ಇವರ ವಿಡಿಯೋಗಳು. ಇವರ ಕೆಲಸ ಏನಪ್ಪಾ ಅಂದ್ರೆ ಯಾವ್ಯಾವ ಜಾಗದಲ್ಲಿ ಯಾವ್ ಯಾವ್ ತಿಂಡಿ ದೊರೆಯುತ್ತೆ ಊಟ ದೊರೆಯುತ್ತೆ ಅಂತ ಮಾಹಿತಿಯನ್ನು ನಿಮಗೆ ನೀಡುವುದೇ ಇವರ ಕೆಲಸ.
ಈ ಫುಡ್ ಲವರ್ಸ್ ಟಿವಿ ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿದೆ ಎಲ್ಲಾ ಯೂಟ್ಯೂಬರ್ಸ್ ಗಿಂತು ಇವರು ಒಂದು ಕೈ ಮುಂದೆ ಎಲ್ಲ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತಾರೆ. ಇದರಲ್ಲಿ ಎರಡು ಭಾಷೆಯಲ್ಲಿ ನಿಮಗೆ ಹೇಳುತ್ತಾರೆ ಅದು ಇಂಗ್ಲಿಷ್ನಲ್ಲಿ ಮತ್ತು ಕನ್ನಡದಲ್ಲಿ.
ಈ ಚಿತ್ರದಲ್ಲಿ ನೋಡ್ತಿದ್ದೀರಲ್ಲ ಹೋಟೆಲ್ ಮಾಲೀಕರ ಜೊತೆ ಇವರು ಎಲ್ಲಾ ಮಾತನಾಡುತ್ತಿದ್ದಾರೆ ಮತ್ತು ಅವರು ಮಾಡುವ ಕೆಲಸ ಬಗ್ಗೆ ಕೇಳಿ ತಿಳ್ಕೊಂಡು ನಿಮಗೆ ಎಲ್ಲಾ ಮಾಹಿತಿಯನ್ನು ನೀಡುತ್ತಾರೆ. ಹುಡ್ ಲವರ್ಸ್ ಟಿವಿ ಯೂಟ್ಯೂಬ್ ಚಾನೆಲ್ ಮಾಲೀಕರು ಹೆಸರು ಗೊತ್ತಾ ಇವರ ಹೆಸರು ಬಂದು kripal amanna
ಇವರು ಇಂಡಿಯನ್ ರೆಸ್ಟೋರೆಂಟ್ ಚೈನೀಸ್ ರೆಸ್ಟೋರೆಂಟ್ ಮತ್ತೆ ಸೌತ್ ಇಂಡಿಯನ್ ಫುಡ್ ಲವರ್ಸ್ ಗಾಗಿ ತುಂಬಾ ಮಾಹಿತಿಯನ್ನು ಹಾಕತಾರೆ ಮತ್ತು ಇಂಡಿಯನ್ ಸ್ಟೇಟ್ ಫುಡ್ ಅಂದ್ರೆ ಯಾರಿಗೂ ಗೊತ್ತಿಲ್ಲದೆ ಇರಲ್ಲ ಇಂಡಿಯನ್ ಸ್ಟ್ರೀಟ್ ಫುಡ್ ತುಂಬಾ ಇರುತ್ತೆ.
ಬೆಳಿಗ್ಗೆ ಅಲ್ಪಹಾರ ಇಂದ ರಾತ್ರಿ ಸ್ನಾಕ್ಸ್ ವರ್ಗು ಇಂಡಿಯನ್ ಸ್ಟೇಟ್ ನಲ್ಲಿ ಫುಡ್ಡು ದೊರೆಯುತ್ತೆ. ಇತ್ತೀಚಿಗೆ ತುಂಬಾ ಫೇಮಸ್ ಆಗಿರೋ ಹೋಟೆಲ್ ಬಗ್ಗೆ ಮತ್ತು ಅಲ್ಲಿ ಸಿಗುವ ಆಹಾರ ಬಗ್ಗೆ ಎಲ್ಲ ಮಾಹಿತಿಯನ್ನು ನಿಮಗೆ ನೀಡಲಾಗುವುದು.
ಕನ್ನಡ ಫುಡ್ ಬ್ಲಾಗ್ಗೆರ್ ( Kannada Food Blogger )
ಸ್ನೇಹಿತರೆ ಈ ಕನ್ನಡ ಫುಡ್ ಬ್ಲಾಗರ್ ಯುಟ್ಯೂಬ್ ಚಾನೆಲ್ ಅನ್ನೋದು ಹಳೆ ಯೌಟ್ಯೂಬ್ ಚಾನೆಲ್ ಅಲ್ಲ ತುಂಬಾ ರೀಸೆಂಟ್ ಆಗಿ ಇದನ್ನ ಸ್ಟಾರ್ಟ್ ಮಾಡಿರೋದು. ಇವರು ಏನೇನು ಮಾಹಿತಿ ಕೊಡ್ತಿದ್ದಾರೆ ಅಂತ ನಾವು ತಿಳ್ಕೊಳೋಣ ಬನ್ನಿ.
ಕನ್ನಡ ಫುಲ್ ಬ್ಲಾಗರ್ ಯೂಟ್ಯೂಬ್ ಚಾನಲ್ ಅನ್ನು ಓದು ವರ್ಷ 2022 ರಲ್ಲಿ ಇದನ್ನ ಸ್ಟಾರ್ಟ್ ಮಾಡಿದರೆ. ಇವರು ಕೂಡ ಹೋಟೆಲ್ಸ್ ಬಗ್ಗೆ ಮತ್ತು ಆಹಾರ ಬಗ್ಗೆ ಒಳ್ಳೆ ಮಾಹಿತಿಯನ್ನು ನೀಡುತ್ತಿದ್ದಾರೆ ಆದರೆ ಇವರಿಗೆ ಸಬ್ಸ್ಕ್ರೈಬ್ ಕಡಿಮೆ ಇದ್ದರೆ.
ಸಬ್ಸ್ಕ್ರೈಬರ್ ಜಾಸ್ತಿ ಆಗೋದಕ್ಕೆ ಅವಕಾಶ ಮಾಡುವ ಏನ್ ಮಾಡಬೇಕು ಅಂತ ನಿಮಗೆ ಗೊತ್ತಿರುತ್ತಲ್ಲ ದಯವಿಟ್ಟು ಅವರ ಚಾನೆಲ್ ನನ್ನು ನೀವು ಫಾಲೋ ಮಾಡಿ ಅವರು ಹಾಕುವ ಒಳ್ಳೊಳ್ಳೆ ವಿಡಿಯೋ ಸಾಂಗ್ ನೋಡಿ ಎಂಜಾಯ್ ಮಾಡಿ.
ಶಶಿ4x ಕನ್ನಡ (shashi4xkannada)
ನೀವು ಕೇಳಿದಿರಾ ಫ್ರೆಂಡ್ಸ್ ಎಲ್ಲರೂ ತುಂಬಾ ಜನ ಇಲ್ಲೇ ಇಂಡಿಯಾದಲ್ಲಿ ಫುಡ್ ಬ್ಲಾಕ್ ಸನ್ನು ಮಾಡುತ್ತಿರುತ್ತಾರೆ ಬಟ್ ಇವರು ಚೈನಾದಲ್ಲಿ ಇದ್ದರೆ ಇವರು ಅವಗವಾಗ ಟ್ರಾವೆಲಿಂಗ್ ಮಾಡ್ತಾ ಇರ್ತಾರೆ ಅವಾಗ ಮಾಡ್ತಿರಬೇಕಾದರೆ ಅವರ ಅನುಭವಗಳನ್ನು ಅವರ ಯುಟ್ಯೂಬ್ ಚಾನೆಲ್ ಮುಖಾಂತರ ವೀಕ್ಷರಿಗೆ ಸ್ವಲ್ಪ ಮಾಹಿತಿಯನ್ನು ತಿಳಿಸುತ್ತಾರೆ.