ಬೆಂಗಳೂರು ತಿಂಡಿ ಗುರು (bengaluru thindi guru )
ಸ್ನೇಹಿತರೆ ನಿಮಗೆ ಒಳ್ಳೆಯ ತಿಂಡಿ ಎಲ್ಲಿ ದೊರೆಯುತ್ತದೆ ಅಂತ ಅವರು ತಿಳಿಸಿಕೊಡುತ್ತಾರೆ ಅವರ ಬಗ್ಗೆ ನಾವು ಒಂದಷ್ಟು ಮಾತು ಬನ್ನಿ ನೋಡೋಣ. ಇವರು ಬೆಂಗಳೂರು ಸುತ್ತಮುತ್ತ ಯಾವ ಸ್ಟೇಟ್ ನಲ್ಲಿ ಯಾವ ತಿಂಡಿ ಸಿಗುತ್ತೆ ಅಂತ ಇವರು ತಿಳಿಸಿಕೊಡುತ್ತಿದ್ದಾರೆ. ಅವ್ರ್ ಬಗ್ಗೆ ನಿಮಗೆ ಪೂರ್ತಿ ಮಾಹಿತಿ ಸಿಗಬೇಕಂದ್ರೆ ದಯವಿಟ್ಟು ಅವರನ್ನು ಇನ್ಸ್ಟಾಗ್ರಾಮ್ ಅಲ್ಲಿ ಫಾಲೋ ಮಾಡಿ.
Instagram/bengaluru thindi guru
ಇವರ ಪೂರ್ತಿ ಹೆಸರು ಬಂದು ಭಾಸ್ಕರ್ ಜಿ ಇವರು ಬೆಂಗಳೂರು ತಿಂಡಿ ಗುರು ಅನ್ನುವ ಇನ್ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಮೈನ್ಟೈನ್ ಮಾಡ್ತಾರೆ. ಇವರು ಬಂದು ಜಾತಿ ತಿಂಡಿ ಬಗ್ಗೆ ವಿಡಿಯೋಗಳನ್ನು ಮಾಡಿ instagram ನಲ್ಲಿ ತಿಳಿಸುತ್ತಾರೆ ಅವರು ಜಾಸ್ತಿ ಆಂಧ್ರ ಸ್ಟೈಲ್ ಪುಟಾಣಿ ಜಾಸ್ತಿ ಅವರು ತೋರಿಸುತ್ತಿದ್ದಾರೆ ಆಂಧ್ರ ಸ್ಟೈಲ್ ಆಹಾರ ಅಂದ್ರೆ ತುಂಬಾ ಜನಕ್ಕೆ ಇಷ್ಟ ಆಗುತ್ತೆ ಕೂಡ ಆಂಧ್ರ ಸ್ಟೈಲ್ ಆಹಾರವನ್ನು ಸೇ ಇಷ್ಟಪಡುತ್ತಿದ್ದೀರಾ.
ಆಂಧ್ರ ಸ್ಟೈಲ್ ಊಟ andhra style meals in Bangalore
ಆಂಧ್ರ ಸ್ಟೈಲ್ ಊಟ ಎಲ್ಲಿ ಸಿಗುತ್ತೆ ಗೊತ್ತ ಸ್ನೇಹಿತರೆ. ಒಂದು ಆಂಧ್ರ ಸ್ಟೈಲ್ ಊಟದಲ್ಲಿ ಏನೇನು ಐಟೆಮ್ಸ ಬರುತ್ತೆ ಗೊತ್ತಾ ಫ್ರೆಂಡ್ಸ್ ನೀವು ಒಂದು ಸಾರಿ ಅದನ್ನು ಟೇಸ್ಟ್ ಮಾಡಿದರೆ ಇನ್ನೊಂದ್ ಸಾರಿ ಮರ್ಯಾದೆ ಆಗಲ್ಲ ಆತರ ಇರುತ್ತೆ ಅದಕ್ಕೆ ನೀವು ನೀವು ಕೂಡ ಒಂದು ಸಾರಿ ಟ್ರೈ ಮಾಡಬಹುದು ಇವರು ಇದರಲ್ಲ ಡಿ ಬಾಸ್ಕರ್ ಅವರು ಎಲ್ಲವನ್ನು ನಿಮಗೆ ತೋರಿಸ್ತಿದಾರಲ್ಲ ವಿಡಿಯೋದಲ್ಲಿ ಅವರ ಇನ್ಸ್ಟಾಗ್ರಾಮ್ ಹ್ಯಾಂಡಲ್ ನನ್ನು ಕೂಡ ನೀವು ಫಾಲೋ ಮಾಡಬಹುದು.
ಆಂಧ್ರ ಸ್ಟೈಲ್ ನಲ್ಲಿ ಊಟದಲ್ಲಿ ಬಂದು ಭೋಜನ ಅಂದ್ರೆ ತುಂಬಾ ಎಲ್ಲರಿಗೂ ಇಷ್ಟವಾಗುತ್ತೆ ಅದರಲ್ಲಿ ಮುಖ್ಯವಾಗಿ ಪಪ್ಪು ಅಂತಾರಲ್ಲ ಅದು ಸಾರು ಬಂದು ಬಿಟ್ಟು ತುಂಬಾ ಚೆನ್ನಾಗಿರುತ್ತೆ. ಅದರ ಜೊತೆಗೆ ಹಪ್ಪಳವನ್ನು ಕೊಡ್ತಾರಲ್ಲ ಅದು ತುಂಬಾ ಹೈಲೈಟ್ ಆ ಕಾಂಬಿನೇಷನ್ ಟೆಸ್ಟ್ ಮಾಡಿದರೆ ನಿಮಗೆ ಒಂದು ಐಡಿಯಾ ಬರುತ್ತೆ ಫ್ರೆಂಡ್ಸ್.