ಯುಗಾದಿ ಹಬ್ಬದ ಅಡುಗೆ ಏನ್ ಮಾಡತಾರೆ ಗೊತ್ತ
ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಚೆನ್ನಾಗಿದ್ದೀರಾ ಮುಖ್ಯವಾಗಿ ನಮ್ಮ ವೀಕ್ಷಕರಿಗೆ ಯುಗಾದಿ ಹಬ್ಬ ಶುಭಾಶಯಗಳು ನಿಮಗೆ ಗೊತ್ತೇ ಇರುತ್ತೆ ವಿಷಯ ಏನಪ್ಪಾ ಅಂದ್ರೆ ಇವತ್ತು ಮಾಚು 23 ನೇ ತಾರೀಕು ಯುಗಾದಿ ಯುಗಾದಿ ಆಚರಿಸುವ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಮತ್ತು ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ಏನೇನು ಅಡುಗೆ ಮಾಡುತ್ತಾರೆ ಅಂತ ನಾವು ನಿಮಗೆ.
ಸ್ನೇಹಿತರೆ ನಿಮಗೆ ಎಲ್ಲಾ ಗೊತ್ತಿರುತ್ತೆ ಯುಗಾದಿ ಹಬ್ಬಕ್ಕೆ ತುಂಬಾ ಜನ ಎಲ್ಲರೂ ಒಂದೇ ಅಡುಗೆ ಮಾಡ್ತಾರೆ, ಅದು ಏನಪ್ಪ ಅಂದ್ರೆ ಒಬ್ಬಟ್ಟು ಮತ್ತು ಇತರ ಸ್ವೀಟ್ಗಳು ಇಲ್ಲಿ ವಿಶೇಷವಾಗಿ ತಯಾರಿ ಮಾಡ್ತಾರೆ.
ಇವತ್ತು ಯುಗಾದಿ ಹಬ್ಬ ವಿಶೇಷ ಕೊಡುಗೆಗಳ ಬಗ್ಗೆ ನಾವು ತಿಳ್ಕೊಳೋಣ ಬನ್ನಿ ಏನೇನು ಮಾಡ್ತಾರೆ ಅಂತ. ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಕರುಗಳು.
ಎಲ್ಲಾ ಜನರ ಕೂಡ ಇಂದು ದೇವಾಲಯಕ್ಕೆ ಹೋಗಿ ಎಲ್ಲರೂ ಪೂಜೆ ಮಾಡಿಸಿಕೊಂಡು ಬರ್ತಾರೆ ಮತ್ತು ಸಾಯಂಕಾಲ ಕೋಲಾಟ ಆದರೆ ಆಮೇಲೆ ತುಂಬಾ ಕಲ್ಚರಲ್ ಆಕ್ಟಿವಿಟೀಸ್ ಇಲ್ಲಿ ಉಂಟು.
ನೀವು ಏನು ಕಳ್ಸರಲ್ಲ ಆಕ್ಟಿವಿಟಿಸ್ ಮಾಡುತ್ತಿದ್ದೀರಾ ಅಂತ ಕೆಳಗಡೆ ಕಾಮೆಂಟ್ ಮಾಡಿ ಫ್ರೆಂಡ್ಸ್.
ಇವು ಕೂಡ ಓದಿ :-