ಕಲ್ಗೋಣಿ ಸೊಪ್ಪು ಅಂದ್ರೆ ಎಷ್ಟು ಮಂದಿ ಗೆ ಇಷ್ಟ ಆಗುತ್ತೆ

 ಕಲ್ಗೋಣಿ ಸೊಪ್ಪು ಅಂದ್ರೆ ಎಷ್ಟು ಜನಕ್ಕೆ ಇಷ್ಟ ಆಗುತ್ತೆ ನೀವು ಯಾವಾಗಾದ್ರೂ ಇದನ್ನು ತಿಂದಿದ್ದೀರಾ ತಿಂದಿದ್ರೆ ಇದರ ಅವಶ್ಯಕತೆ ಬಗ್ಗೆ ನಿಮಗೆ ತಿಳಿಸುವ ಅವಸರವೇನು ಇಲ್ಲ. ನಮ್ಮ ಪೂರ್ವಿಕರು ಇದನ್ನು ತುಂಬಾ ಸಾರ್ ಮಾಡೋಕೆ ತುಂಬಾ ಜನ ಇಷ್ಟಪಡುತ್ತದೆ ಅದು ಯಾಕೆ?

ಕಲ್ಗೋಣಿ ಸೊಪ್ಪು ಅಂದ್ರೆ ಎಷ್ಟು ಜನಕ್ಕೆ ಇಷ್ಟ ಆಗುತ್ತೆ ನೀವು ಯಾವಾಗಾದ್ರೂ ಇದನ್ನು ತಿಂದಿದ್ದೀರಾ ತಿಂದಿದ್ರೆ ಇದರ ಅವಶ್ಯಕತೆ ಬಗ್ಗೆ ನಿಮಗೆ ತಿಳಿಸುವ ಅವಸರವೇನು ಇಲ್ಲ. ನಮ್ಮ ಪೂರ್ವಿಕರು ಇದನ್ನು ತುಂಬಾ ಸಾರ್ ಮಾಡೋಕೆ ತುಂಬಾ ಜನ ಇಷ್ಟಪಡುತ್ತದೆ ಅದು ಯಾಕೆ


 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಿಮಗೆ ಒಂದು ಒಳ್ಳೆ ಸೊಪ್ಪು ಬಗ್ಗೆ ಮಾಹಿತಿಯನ್ನು ತಂದಿದೀನಿ ನಿಮ್ಮ ಮನೆಯಲ್ಲಿ ಇದನ್ನು ಯಾವಾಗಾದ್ರೂ ನಿಮ್ಮ ದೊಡ್ಡವರು ಅಂದ್ರೆ ಅಮ್ಮ ಅವರು ಇದನ್ನ ಅಡುಗೆ ಮಾಡಿದ್ದರೆ ನಿಮಗೆ ಗೊತ್ತೇ ಇರುತ್ತೆ ಇದನ್ನು ತುಂಬಾ ಜನ ಇಷ್ಟ ಪಡ್ತಾರೆ ಇದಕ್ಕೆ ಕಾರಣ ತುಂಬಾನೇ ಇದೆ ಸ್ನೇಹಿತರೆ.

 ಮೇ ಜೂನ್ ತಿಂಗಳಲ್ಲಿ ಹಾತಿಗೆ ಹೆಚ್ಚು ಜನ ಇದನ್ನು ಸಾರು ಮಾಡುವುದಕ್ಕೆ ಬಳಸ್ತಾರೆ ಅದರಲ್ಲಿ ಈ ಕಲ್ಗೂಣಿ ಸೊಪ್ಪಿನ ಜೊತೆ ಮೊಳಕೆ ಕಾಳು ಹಾಕಿ ಸೊಪ್ಪಿನ ಹೆಸರು ಮಾಡಿದರೆ ಒಂದು ಮುದ್ದೆ ತಿನ್ನೋರು ಎರಡು ಮುದ್ದೆ ತಿಂತಾರೆ, ಅಷ್ಟು ಚೆನ್ನಾಗಿರುತ್ತೆ ಅಂತ ಅವರು ಹೇಳುತ್ತಿದ್ದಾರೆ ಮತ್ತೆ ಇದರ ಜೊತೆ ನೀವು ರೆಸಿಪಿ ಮಾಡೋದು ಹೇಗೆ ಅನ್ನೋದು ಇವಾಗ ನಾವು ಮಾಹಿತಿಯನ್ನು ಪಡ್ಕೊಳ್ಳೋಣ ಬನ್ನಿ.

 ಕಲ್ಗುಣಿ ಸೊಪ್ಪಿನ ಸಾರು ಹೇಗೆ ಮಾಡ್ತಾರೆ 

 ನೀವು ಇದನ್ನು ಹೇಗೆ ಮಾಡಬೇಕು ಅಂತ ಒಂದು ಸಲ ಮಾಹಿತಿಯನ್ನು ನಾನು ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತೇನೆ.

  •  ನೀವು ಮೊದಲನೇ ಸ್ಟೆಪ್ ನಲ್ಲಿ ಕಲ್ಗುಣಿ ಸೊಪ್ಪು ಮೇ ಅಥವಾ ಜೂನ್ ತಿಂಗಳಲ್ಲಿ ನಿಮಗೆ ಎಲ್ಲಂದರೆ ಅಲ್ಲಿ ಸಿಗುತ್ತೆ ಮುಖ್ಯವಾಗಿ ಗ್ರಾಮೀಣ ಪ್ರಾಂತ್ಯದಲ್ಲಿರುವ ಜನಗಳಿಗೆ ಇದು ತುಂಬಾ ಇಷ್ಟವಾದ ಇದು.
  •  ಮತ್ತೆ ಇದರಲ್ಲಿ ಸಾರು ಹೇಗೆ ಮಾಡ್ತಾರೆಪ್ಪಾ ಅಂತ ನಿಮಗೆ ಒಂದು ಅನುಮಾನ ಬರಬಹುದು ಅಲ್ವಾ ಅದಕ್ಕಾಗಿ ಇವಾಗ ನಾವು ಹೇಗೆ ಮಾಡೋದು ಅಂತ ನಿಮಗೆ ತಿಳಿಸ್ತೀನಿ.
  •  ನೀವು ಫಸ್ಟ್ ಒಂದು ತಪ್ಪಲೆಯಲ್ಲಿ ನೀರನ್ನು ಕಾಸ್ಬಿಟ್ಟು ಅದರಲ್ಲಿ ಮೊಳಕೆ ಕಾಳು ಹಾಕಬೇಕು ಆಮೇಲೆ ಈ ಕಲ್ಗುಣಿ ಸೊಪ್ಪು ಕ್ಲೀನ್ ಆಗಿ ಕ್ಲೀನ್ ಮಾಡಿಕೊಂಡು ಅದರಲ್ಲಿ ಹಾಕಬೇಕು.
  •  ಆಮೇಲೆ ನೀವು ಎಲ್ಲಾ ಅದು ಬೆಂದ ಮೇಲೆ ಎಲ್ಲಾ ಚೆನ್ನಾಗಿ ಬಸ್ಸುಥು ಕ್ಲೀನಾಗಿ ಒಂದು ಕಡೆಗೆ ಇಟ್ಕೋಬೇಕು.
  •  ಆಮೇಲೆ ಇದಕ್ಕೆ ಸಾರನ್ನು ಮಾಡ್ಕೋ ಬೇಕಲ್ವಾ ಅದಕ್ಕಾಗಿ ನಿಮಗೆ ಅದಕ್ಕೆ ಬೇಕಾಗಿರುವ ಮಸಾಲೆ ಎಲ್ಲಾ ಚೆನ್ನಾಗಿ ಚೆನ್ನಾಗಿ ಹಾಕಿ ಎಲ್ಲವನ್ನು ಸಾರು ಮಾಡ್ಕೋಬೇಕು.
  •  ಇವಾಗ ನಾವು ಸೊಪ್ಪು ಯಾವತರ ಮಾಡಿದ್ರೆ ಟೆಸ್ಟು ತುಂಬಾ ಚೆನ್ನಾಗಿ ಬರುತ್ತೆ ಅಂತ ಅಂದ್ರೆ ನಮಗೆ ಕಡಲೆ ಬೀಜದ ಪುಡಿ ಇರುತ್ತಲ್ವಾ ಆ ಸೊಪ್ಪಿಗೆ ಅದನ್ನು ಹಾಕಿ ಬಿಟ್ಟು ಚೆನ್ನಾಗಿ ಮಿಕ್ಸ್ ಮಾಡ್ಬಿಟ್ಟು ಅದಕ್ಕೆ ಒಗ್ಗರಣೆಯನ್ನು ಹಾಕಿ ಒಂದು ಕಡೆಗೆ ಇಟ್ಕೋಬೇಕು.
  •  ಇದರ ಕಲ್ಕುಣಿ ಸೊಪ್ಪಿನ ಸಾರು ಜೊತೆ ನೀವು ರಾಗಿಮುದ್ದೆ ತಿಂದರೆ ತುಂಬಾ ಟೇಸ್ಟಿಯಾಗಿ ಯಮ್ಮಿ ಯಮ್ಮಿ ಆಗಿರುತ್ತೆ.
 ಕಲ್ಗುಣಿ ಸೊಪ್ಪಿನ ಸಾರು ಮಾಡೋಕೆ ಕಾರಣ ಏನು?
 ನಿಮಗೆ ಗೊತ್ತಿದೆಯಾ ಸ್ನೇಹಿತರೆ ಈ ಕಲ್ಗುಣಿ ಸೊಪ್ಪು ಸೊಪ್ಪಿನ ಸಾರು ತಿಂದರೆ ಹೊಟ್ಟೆಯಲ್ಲಿ ಇರುವ ಕಲ್ಲುಗಳು ಯಾವುದೇ ಇದ್ರೂ ಕರಗುತ್ತದೆ ಅಂತ ಒಂದು ದೊಡ್ಡವರು ಹೇಳುವ ಮಾತು ಇದು ಅದಕ್ಕೆ ಪ್ರತಿಯೊಬ್ಬರೂ ಕೂಡ ಮುಖ್ಯವಾಗಿ ಹಳ್ಳಿಯಲ್ಲಿ ಇರುವ ಜನಗಳು ಇದನ್ನು ತಿನ್ನೋಕೆ ತುಂಬಾ ಇಷ್ಟಪಡುತ್ತಾರೆ ಮೇ ಜೂನ್ ತಿಂಗಳು ಬಂದಿದೆ ಕಲ್ಗುಣಿ ಸೊಪ್ಪು ಗೋಸ್ಕರ ಹುಡುಕ್ತಾಇರ್ತಾರೆ.

 ಅದಕ್ಕೆ ಈ ಸೊಪ್ಪಿನ ಸಾರು ಅಂದ್ರೆ ತುಂಬಾ ಜನಕ್ಕೆ ಇಷ್ಟ ಆಗೋದು ಮತ್ತೆ ನೀವು ನಿಮ್ಮ ಮನೆಯಲ್ಲಿ ಯಾವಾಗಾದ್ರೂ ಈ ರೆಸಿಪಿಯನ್ನು ಟ್ರೈ ಮಾಡಿದರೆ ನಮಗೆ ಕೆಳಗಡೆ ಕಾಮೆಂಟ್ ಮಾಡಿ.
M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post