ಪಿಜ್ಜಾ ಕಾರ್ನರ್ ಹೊಸಕೋಟೆ ಯಲ್ಲಿ ಎಲ್ಲ ಫ್ರೀ ಹೋಂ ಡೆಲಿವರಿ

 ನಮಸ್ಕಾರ ಸ್ನೇಹಿತರೆ ನೀವು ಹೊಸಕೋಟೆ ಯಲ್ಲಿ ನಿಮಗೆ ಉಚಿತವಾಗಿ ಹೋಮ್ ಡೆಲಿವರಿ ಮಾಡುವ ಹೋಟೆಲ್ ಗಳು ಬಗ್ಗೆ ನಿಮಗೆ ಗೊತ್ತಿದೀಯ ಆಗದ್ರೆ ನೀವು ಈ ಹೋಟೆಲ್ ನಲ್ಲಿ ಫುಡ್ ಆರ್ಡರ್ ಮಾಡಿ.

Hoskote biryani, pizza corner Hoskote


 ನಿಮಗೆ ಫುಡ್ ಡೆಲಿವರಿ ಉಚಿತವಾಗಿ ಮಾಡುವ ಹೋಟೆಲ್ ಗಳು ಹೊಸಕೋಟೆಯಲ್ಲಿ ತುಂಬಾನೇ ಇದಾವೆ ಅದರ ಬಗ್ಗೆ ನಾನು ಇವತ್ತು ಮಾತನಾಡುತ್ತೇನೆ ಬನ್ನಿ.

Pizza corner -Hoskote

  ಪಿಜ್ಜಾ ಕಾರ್ನರ್ ಹೊಸಕೋಟೆ ಎಲ್ಲಿ  ಪಿಜ್ಜಾ ಮತ್ತು ಬರ್ಗರ್ ಸ್ಯಾಂಡ್ ವಿಚ್, ಫ್ರೆಂಚ್ ಫ್ರೈಸ್ ಮತ್ತು ಇನ್ನೂ ಹಲವಾರು ರಕವಾದ ಆಹಾರ ಪದಾರ್ಥಗಳು ನಿಮಗೆ ದೊರೆಯುತ್ತವೆ.

 ನಿಮಗೆ ಬೇಕಾದರೆ ಈ ನಂಬರ್ಗೆ ಕರೆ ಮಾಡಿ ಆರ್ಡರ್ ಮಾಡಬಹುದು. ನಿಮಗೆ ಯಾವುದೇ ಡೆಲಿವರಿ ಚಾರ್ಜ್ ಮಾಡದೆ ನಿಮಗೆ ಡೆಲಿವರಿ ಮಾಡಲಾಗುವುದು. ನೀವು ಒಂದು ಸಲ ಟ್ರೈ ಮಾಡಿ.


Pizza corner Hotel Contact number

 ನೀವು ಇಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆರ್ಡರನ್ನು ಮಾಡಬಹುದು.

9740034174, 9035805315 ಎರಡು ನಂಬರ್ಗಳಲ್ಲಿ ನೀವು ಯಾವುದೇ ಒಂದು ನಂಬರ್ಗೆ ಕರೆ ಮಾಡಿ ನಿಮ್ಮ ಆರ್ಡರನ್ನು ತಿಳಿಸಬಹುದು ನಿಮಗೆ ಉಚಿತವಾಗಿ ನಿಮಗೆ ಎಲ್ಲಾ ಫ್ರೀ ಡೆಲಿವರಿ ಮಾಡಲಾಗುವುದು.



M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post