Prakash Hotel, pavgada:- ಪಾವಗಡದಲ್ಲಿ ಎಲ್ಲಿ ನಿಮಗೆ ಒಳ್ಳೆ ಅಲ್ಪಹಾರ ದೊರೆಯುತ್ತೆ ಗೊತ್ತಾ ನಾನು ಇವತ್ತು ಅದರ ಬಗ್ಗೆ ತಿಳಿಸ್ತೀನಿ ಬನ್ನಿ.
ನಾವು ಪಾವಗಡದಲ್ಲಿ ಸುಮಾರು ಹೋಟೆಲ್ ಬಗ್ಗೆ ಮಾಹಿತಿಯನ್ನು ಆಲ್ರೆಡಿ ನಮ್ಮ ಈ ಬ್ಲಾಗಲ್ಲಿ ತಿಳಿಸಿದ್ದೇವೆ ಆದರೆ ಅದರಲ್ಲಿ ಎಲ್ಲಾ ನಾನ್ ವೆಜ್ ಹೋಟೆಲ್ ಗಳ ಬಗ್ಗೆ ಹೋಟೆಲ್ಗಳ ಬಗ್ಗೆ ತಿಳಿಸಿದ್ದೇನೆ.
ಆದರೆ ಇವತ್ತು ನಾನು ಒಂದು ಒಳ್ಳೆ ಅಲ್ಪಹಾರ ಹೋಟೆಲ್ ಬಗ್ಗೆ ನಾನು ನಿಮಗೆ ಕೆಲವಷ್ಟು ಮಾಹಿತಿಯನ್ನು ನೀಡುವ ಅಂತ ಅನ್ಕೊಂಡಿದ್ದೀನಿ.
ಇದಕ್ಕೆ ನೀವೆಲ್ಲರೂ ಸಹಾಯ ಮತ್ತು ಸಹಕಾರವನ್ನು ನೀಡುತ್ತೀರಾ ಅನ್ಕೊಂಡಿದ್ದೀನಿ ನಾನು. ಇದರಲ್ಲಿ ಸಹಾಯ ಅಂದ್ರೆ ಇನ್ನೇನೂ ಇಲ್ಲ ಒಂದೇ ಒಂದು ನೀವು ಈ ಬ್ಲಾಕ್ ಜೊತೆಗೆ ಮತ್ತೆ ಇನ್ನೊಂದು ಪೋಸ್ಟು ಓದಬೇಕು ಅಂತ ನನ್ನ ವಿನಂತಿ.
ಮತ್ತೆ ಬನ್ನಿ ಈ ಅಲ್ಪಹಾರವನ್ನು ನೀಡುವ ಹೋಟೆಲ್ ಯಾವುದು ಇಲ್ಲಿದೆ ಅದರ ಬಗ್ಗೆ ಎಲ್ಲಾ ತಿಳ್ಕೊಳೋಣ ಬನ್ನಿ.
ಸ್ನೇಹಿತರೆ ಈ ಹೋಟೆಲ್ನ ಹೆಸರು ಬಂದ್ಬಿಟ್ಟು ಪ್ರಕಾಶ್ ಹೋಟೆಲ್ ಅಂತ ಇದು ಇದು ಎಲ್ಲಿದೆ ಯಾವ ರಸ್ತೆಯಲ್ಲಿ ಬರುತ್ತೆ ಅಂತ ಪ್ರತಿಯೊಂದು ವಿಷಯವನ್ನು ನಾನು ಆಮೇಲೆ ತಿಳಿಸ್ತೀನಿ. ಮೊದಲು ಇಲ್ಲಿ ಏನೇನು ಸಿಗುತ್ತೆ ಅಂತ ತಿಳ್ಕೊಳ್ಳೋಣ ಬನ್ನಿ.
ಇಲ್ಲಿ ಮುಖ್ಯವಾಗಿ ಸಿಗುವ ಆಹಾರ ಪದಾರ್ಥ
- ಇಡ್ಲಿ
- ಮಸಾಲ ದೋಸೆ ಮತ್ತು ಗೀ ದೋಸೆ
- ಹೊಡೆ
- ಕೇಸರಿಬಾತು ಮತ್ತು ಖಾರಬಾತು
- ಬಿಸಿಬೇಳೆ ಬಾತು
- ರೈಸ್ ಬಾತು
- ಲೆಮನ್ ರೈಸ್
ಸ್ನೇಹಿತರೆ ಇದು ನಾನು ಅಲ್ಲಿ ನೋಡಿರುವಂತ ಪಾಸ್ಪೋರ್ಟ್ ಐಟಂಗಳು ಇನ್ನು ತುಂಬಾನೇ ಅಲ್ಲಿ ಇದಾವೆ ಇಲ್ಲಿ ತುಂಬಾ ಜನದಾರಣೆ ಆಗಿರುವ ಆಹಾರ ಪದಾರ್ಥಗಳು ಯಾವ್ಯಾವಪ್ಪ ಅಂದ್ರೆ ಮಸಾಲ ದೋಸೆ ಮತ್ತು ಗೀ ದೋಸೆ ಇವು ಎರಡು ತುಂಬಾ ಫೇಮಸ್ ಆಗಿದ್ದಾವೆ ಇಲ್ಲಿ.
Prakash Hotel address:
ಇದು ಪಾವಗಡದಲ್ಲಿ ಎಲ್ಲಿ ಇದಿಯಪ್ಪ ಅಂದ್ರೆ ಶನಿಮಹಾತ್ಮ ದೇವರಗುಡಿ ಅತಿಥಿ ಗೃಹ ಇದಿಯಲ್ಲ ಅದರ ಎದುರುಗಡೆನೇ ಇದೆ.
ನೀವು ಯಾರಾದರೂ ಇಲಿ ಪಾರ್ಸಲ್ ತಗೋಬೇಕಂದ್ರೆ ತಗೋಬಹುದು ಇಲ್ಲ ಅಂದ್ರೆ ಅಲ್ಲೇ ತಿನ್ನಬಹುದು. ಇಲ್ಲಿ ಕ್ಯಾಶ್ ಅನ್ನು ಪೇ ಮಾಡಬಹುದು ಮತ್ತೆ ಫೋನ್ ಪೇ ಗೂಗಲ್ ಪೇ ಕೂಡ ಇಲ್ಲಿ ಲಭ್ಯವಿದೆ.