ಉಣಸೆ ಸಿಗುರು ಸಾರು || unase siguru recepy

 Unase Siguru :ಉಣಸೆ ಸಿಗುರು ಜೊತೆ ಎಷ್ಟು ರಕವಾದ ಕರ್ರಿ ಮಾಡೋದು ಹೇಗೆ. ಉಣಸೆ ಸಿಗುರು ಬಗ್ಗೆ ನಿಮಗೆ ಎಷ್ಟು ಮಂದಿಗೆ ಗೊತ್ತು

ನಮಸ್ಕಾರ ಸ್ನೇಹಿತರೆ ಎಲ್ಲರು ಚೆನ್ನಾಗಿದ್ದೀರಾ ಇವತ್ತು ನಾನು ಒಂದು ಒಳ್ಳೆ ಸಾರು ಬಗ್ಗೆ ಮಾಹಿತಿ ನೀಡಲು ಇವಾಗ ನಾನು ನಿಮ್ಮ ಮುಂದೆ ಬಂದಿದ್ದೀನಿ.


ನಿಮ್ಮಗೆ ಚನ್ನಾಗಿ ಗೊತ್ತೆ ಇರುತ್ತೆ. ಅದು ಯಾವದು ಅಂದ್ರೆ ಇವಾಗ ಎಲ್ಲರಿಗೂ ಇದು ಬೇಸಿಗೆ ಕಾಲದಲ್ಲಿ ಎಲ್ಲ ಮರಗಳು ಯಲೆ ಎಲ್ಲ ಉದ್ರಿ ಹೋಗುತ್ತೆ.

Ugadi habba ಹಾಗೋದ್ಮೇಲೆ ಎಲ್ಲರಿಗೂ ಉಣಸೆ ಸಿಗುರು ದೊರೆಯುತ್ತದೆ. ಮುಖ್ಯವಾಗಿ namma halli ಜನರಿಗೆ ಇದರ ಬಗ್ಗೆ ಗೊತ್ತೆ ಇರುತ್ತೆ.

ಇದನ್ನು ಎಲ್ಲರು ತುಂಬಾ ಇಷ್ಟಪಟ್ಟು ತಿಂತಾರೆ. ಅಷ್ಟು ರುಚಿಯಾಗಿ ಇರುತ್ತೆ ಮತ್ತೆ ಆರೋಗ್ಯಕ್ಕೆ ತುಂಬಾ ಒಳ್ಳೇದು ಅದಕ್ಕಾಗಿ ಎಲ್ಲರು ಇದನ್ನ ಇಷ್ಟ ಪಡತಾರೆ.

Ingredients :




ಮತ್ತೆ ಈ ಉಣಸೆ ಸಿಗುರು ಸಾರು ಮಾಡೋಕೆ ಏನೇನ್ ಬೇಕಾಗುತ್ತೆ. ಅದನ್ನು ತಯಾರು ಮಾಡುವ ವಿಧಾನ ಹೇಗೆ ಇರುತ್ತೆ ಮತ್ತೆ ಇನ್ನು ಏನೇನೋ ಬೇಕು ಅನ್ನೋದು ಕೂಡ ನೋಡೋಣ ಬನ್ನಿ.

  • ಉಣಸೆ ಸಿಗುರು
  • ಬೆಳೆ (ದಾಲ್ )
  • ಧನಿಯಾ ಪುಡಿ (coriander powder )
  • ಕಾರ ಪುಡಿ (chilli powder )
  • ಟೊಮೊಟೊ (tamota)
  • ಬೆಳ್ಳುಳ್ಳಿ (garlic )
Making process -ತಯಾರಿ ವಿಧಾನ

ನಾವು ಇವಾಗ tamarind tree ನಲ್ಲಿ ಉಣಸೆ ಸಿಗುರನ್ನು ಎಲ್ಲ ಕಲೆಕ್ಟ್ ಮಾಡಿಕೊಂಡ ಮೇಲೆ ನಾವು ಮನಿಗೆ ತಕ್ಕೊಂಡು ಬಂದು ಎಲ್ಲ ಚನ್ನಾಗೇ ತೊಳಿಬೇಕು.

ಒಂದು ಪಾತ್ರೆ ತಕ್ಕೊಂಡು ಇದ್ರಲ್ಲಿ ಫಸ್ಟ್ ನಾವು ಉಣಸೆ ಸಿಗುರನ್ನು ಅದ್ರಲ್ಲಿ ಹಾಕ್ಬೇಕು. ಆಮೇಲೆ ದಾಲ್ ನ ಸ್ವಲ್ಪ ಹಾಕ್ಬೇಕು. ಇದು ಆದ್ಮೇಲೆ ನೀವು ಬದ್ನೇಕಾಯಿ ಹಾಕ್ಬಹುದು. ಇಲ್ಲ ಅಂದ್ರೆ ಫಲಕ ಸೊಪ್ಪು ಹಾಕಿದರೆ ಇದು ತುಂಬಾ ಚನ್ನಾಗಿ ರುಚಿಯಾಗಿ ಇರುತ್ತೆ.

ಇವಾಗ ನಾವು ಕಾರ ಪುಡಿ, ಧನಿಯಾ ಪುಡಿ, ಉಪ್ಪು ಇವೆಲ್ಲ ಹಾಕಿದ್ಮೇಲೆ ನಾವು ನೀರನ್ನು ಹಾಕಿ ಓಲೆ ಮೇಲೆ ಇಡಬೇಕು. ಅದು ಚನ್ನಾಗಿ ಬೆಯ್ಯೋ ವರೆಗೂ ಇಡಬೇಕು.

ಇವಾಗ ಬೆಂದ ಮೇಲೆ ಇವಾಗ ನಾವು ಅದನ್ನು ನೀರನ್ನು ಒಂದು ಪಾತ್ರೆ ಯಲ್ಲಿ ಬಸಿ ಬೇಕು. ಆಮೇಲೆ ಅದನ್ನು ಸೈಡ್ಗೆ ಇಟ್ಕೊಂಡು. ಇವಾಗ ಈ ಮಿಶ್ರಮವನ್ನು ಚನ್ನಾಗಿ ಮಸಿ ಬೇಕು.

ಇವಾಗ ನಾವು ಸೈಡ್ನಲ್ಲಿ ಇಟ್ಕೊಂಡ ಆ ರಸಂ ನನ್ನು ಇದ್ರಲ್ಲಿ ಒಯ್ಬೇಕು. ಇವಾಗ ಅದು ಎಲ್ಲ ಚನ್ನಾಗಿ ಮಿಕ್ಸ್ ಆಗುತ್ತೆ. ಇವಾಗ ನಾವು ಒಂದು 80% ಎಲ್ಲ ರೆಡಿ ಆಯಿತು.

ಇವಾಗ ನಾವು ಏನ್ ಮಾಡೋದು ಅಂದೆರೇ. ಸ್ವಲ್ಪ ನೀರುಳ್ಳಿ ಹಚ್ಚಿಕೊಂಡು, ಕರಿಬೇವು, ಸಾಸ್ವೆ ಕಾಲು ಎಲ್ಲವನ್ನು ಇಟ್ಕೊಂಡು. ಇವಾಗ ಒಂದು ಬಾಂಡ್ಲಿ ನಲ್ಲಿ ಸ್ವಲ್ಪ ಎಣ್ಣೆ ಹಾಕ್ಬೇಕು.

ಎಣ್ಣೆ ಚನ್ನಾಗಿ ಕಾದ್ಮೇಲೆ ಅವಾಗ ನಾವು ನೀರುಳ್ಳಿ, ಕರಬೇವು, ಸಾಸ್ವೆ ಕಾಳು ಹಾಕಿ ಒಗ್ಗರಣೆ ಕಸ್ಬೇಕು. ಕಾದ್ಮೇಲೆ ಇವಾಗ ನಾವು ಮಾಡಿರುವ ಮಿಶ್ರಮವನ್ನು ಅದ್ರಲ್ಲಿ ಹಾಕ್ಬೇಕು.

ಇವಗ ನಾವು ಇದನ್ನು ಬಿಸಿ ಬಿಸಿ ಅನ್ನದಲ್ಲಿ ಹಾಕ್ಕೊಂಡು ತಿಂದ್ರೆ ಮಹಾ ಅದ್ಭುತವಾಗಿ ಇರುತ್ತೆ. ಇಂತ ಸೀಸನ್ ಕರ್ರಿ ಮಾಡೋದು ಇದೆ ತರ ಇರುತ್ತೆ.

ನೀವು ಇನ್ನು ಇದರ ಜೊತೆಗೆ ತುಪ್ಪ ಹಾಕ್ಕೊಂಡು ತಿಂದ್ರೆ ಇನ್ನು ಚನ್ನಾಗಿ ಇರುತ್ತೆ. ನೀವು ಒಂದು ಸಲ ಟ್ರೈ ಮಾಡಿ. ಅವಾಗ ನೀವು ಅದರ ಬಗ್ಗೆ ಹೇಳಿ 
M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post