ರಾಗಿ ಅಂಬಲಿ ತಯಾರಿ ಮಾಡುವ ವಿಧಾನ || Ragi Ambli making process in Kannada

 Ragi ambli ತಯಾರಿ ಮಾಡುವ ವಿಧಾನ ನೋಡೋಣ ಬನ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆ ಆದ ರಾಗಿ ಅಂಬಲಿಯನ್ನು ತಯಾರಿ ಮಾಡುವ ವಿಧಾನ ಮತ್ತೆ ತಯಾರಿಸೋಣ ಬನ್ನಿ.

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ಒಂದು ಒಳ್ಳೆ ರೆಸಿಪಿನಾ ಮಾಡಿ ನಿಮಗೆ ತೋರಿಸುವುದಕ್ಕೆ ನಾನು ನಿಮ್ಮ ಮುಂದೆ ಬಂದಿದ್ದೇನೆ ನೀವು ನಮ್ಮ ಊರ್ದಿರ್ಗ ಬ್ಲಾಗ್ನಲ್ಲಿ ಒಳ್ಳೆ ಒಳ್ಳೆ ಅಡುಗೆಗಳ ಬಗ್ಗೆ ಮತ್ತೆ ಟ್ರಾವೆಲ್ಲಿಂಗ್ಅಂ ಡ್ ಇನ್ಫಾರ್ಮಶನ್ ಎಲ್ಲ ಮಾಹಿತಿ ನಿಮಗೆ ನೀಡಲಾಗುವುದು.
Ragi Ambli, benefit of ragi Ambli, making process of Ragi ambli, Ragi Ambli making process in Kannada



 ನೋವು ಇತ್ತೀಚಿಗೆ ಬೇಸಿಗೆಕಾಲದಲ್ಲಿ ಒಳ್ಳೆ  ಕೂಡ್ರಿಂಗ್ ಮತ್ತು ಇನ್ನೂ ಏನೇನು ಅಂತದ್ರಲ್ಲಿ ನಾವು ನ್ಯಾಚುರಲ್ಲಾಗಿ ಸಾಧಾರಣವಾಗಿ ತಯಾರಿ. ಯಾವುದೇ ಕೆಟ್ಟ ಪ್ರಭಾವ ತೋರಿಸುತ್ತದೆ. ಅಂತಹ ತುಂಬಾ ಜನ ಯಾವುದೇ ಅಂದ್ರೆ ಅದನ್ನೇ ಕುಡಿಯೋಕೆ ಹೋಗೋದೇ ಇಲ್ಲ.

 ನಿಮ್ಮ ಮನೆಯಲ್ಲಿ ಒಂದು ಆರೋಗ್ಯವಾದ ಮತ್ತೆ ರುಚಿಯಾದ ಒಂದು ರಾಗಿ ಅಂಬಲಿಯನ್ನು ನಿಮಗೆ ಹೀಗೆ ಮಾಡುವುದು ಅನ್ನೋದು ನಾನು ಇವಾಗ ತಿಳಿಸ್ತೀನಿ.

Ragi Ambli Benefits In Kannada :

 ನಿಮಗೆ ಗೊತ್ತಿದೆಯಾ ಸ್ನೇಹಿತರೆ ರಾಗಿ ಅಂಬಲಿ ಅಂದ್ರೆ ತುಂಬಾ ಆರೋಗ್ಯವಾದ ಕೂಡ್ರಿಂಗ್ ತರ ಇರುವ ರಾಗಿ ಮಾಲ್ಟ್. ಇದನ್ನು ತುಂಬಾ ಜನ ಆರೋಗ್ಯಕ್ಕೆ ಒಳ್ಳೆಯದು ಅಂತ ಬಳಸ್ತಾರೆ.

 ಇದು ಕೂಡ ಒಂತರಾ ಮುದ್ದೆಗೆ ಸಮಾನವಾಗಿ ಇರುತೆ ಇದು ಇದನ್ನು ತಯಾರಿ ಮಾಡುವುದಕ್ಕೆ ಯಾವುದೇ ಕೆಟ್ಟ ಪದಾರ್ಥವನ್ನು ಹಾಕುವುದಿಲ್ಲ.

Ingredients For making ragi Ambli:

 ರಾಗಿ ಅಂಬಲಿಯನ್ನು ತಯಾರಿ ಮಾಡೋಕೆ ಏನೇನು ಬೇಕಾಗಿರುತ್ತೆ ಅನ್ನೋದು ನಾವು ಇವಾಗ ತುಂಬಾ ನೀಟಾಗಿ ತಿಳಿದುಕೊಳ್ಳೋಣ ಬನ್ನಿ.

  • ನವಣೆ (navane )
  • ಸಜ್ಜೆ (sajje )
  • ಮೆಂತೆ (menthe)
  • ರಾಗಿ (ragi)
 ಸ್ನೇಹಿತರೆ ನೀವು ಮೇಲ್ಗಡೆ ಹೇಳಿರುವ ಎಲ್ಲಾ ಪದಾರ್ಥಗಳನ್ನು. ಚೆನ್ನಾಗಿ ಎಲ್ಲಾ ಉರ್ಕೊಂಡು. ಆಮೇಲೆ ಮಷೀನ್ ನಲ್ಲಿ ಹಾಕಿಸ್ಕೊ ಬಂದು ಎಲ್ಲಾ ಅದನ್ನು ರಾಗಿ ಹಿಟ್ಟನ್ನು ಜಲ್ದಿ ಹಿಡಿದು. ನಾವು ಒಂದು ಬಾಕ್ಸ್ ನಲ್ಲಿ ಚೋರೇಜ್ ಮಾಡ್ಕೋಬೇಕು.

 ಆಮೇಲೆ ನಾವು ಇದನ್ನು ಯಾವಾಗ ಬಳಸಬೇಕು ಅಂದಾಗ ನಾವು ಅವಾಗ ಬಳಸಬೇಕು.

Making process:
 ಇವಗೆ ನಮಗೆ ಗೊತ್ತಾಗಿದೆ ಅಲ್ಲ ರಾಗಿ ಅಂಬಲಿಯನ್ನು ಯಾವತರ ನಾವು ತಯಾರಿ ಮಾಡೋಕೆ ನಮಗೆ ಏನೇನ್ ಬೇಕು ಅಂತ ಎಲ್ಲವನ್ನು ನಾವು ತಿಳ್ಕೊಂಡಿದ್ದೀವಿ. ಇವಾಗ ನಾವು ಮಾಡುವುದು ತಯಾರಿ ಹೇಗೆ ಇರುತ್ತೆ ಅನ್ನೋದು ನೋವಾಗ ತಿಳ್ಕೊಳ್ಳೋಣ.

 ಇವಾಗ ನಮಗೆ ಒಂದು ಪಾತ್ರೆಯಲ್ಲಿ ಅಂಗ್ಲಿ ಮಾಡೋಕೆ ಎಷ್ಟು ನೀರು ಬೇಕಾಗುತ್ತೋ ಅಷ್ಟೊಂದು ಬಿಡಬೇಕು ಇಟ್ಟ ಮೇಲೆ ಸ್ವಲ್ಪ ಸಮಯದ ನಂತರ. ನಾವು ಯಾವ ತರ ರಾಗಿಮುದ್ದೆಯನ್ನು ಮಾಡ್ತೀವೋ ಅದೇ ತರಾನೇ ಸ್ವಲ್ಪ ನೀರ್ ನೀರಾಗಿ ಇದನ್ನು ತಯಾರಿ ಮಾಡಬೇಕು.

 ಇವಾಗ ಒಂದು ವೇಳೆ ರಾಗಿಮುದ್ದೆ ತಯಾರು ಮಾಡೋಕೆ. ಯಾವ ತರ ನೋವು ಬಳಸ್ತಿವೋ ಅದೇ ತರಾನೇ ಇದಕ್ಕೆ ಇದಕ್ಕೆ ನೀರು ಜಾಸ್ತಿ ಹಾಕಿದರೆ ಇದೇ ರಾಗಿ ಹಂಬಲಿ

Conclusion

 ಇದನ್ನು ಯಾರು ಜಾಸ್ತಿ ಬಳಸ್ತಾರಪ್ಪ ಅಂದ್ರೆ ಗಾಡಿ ಚಾಲಕರು, ಮತ್ತೆ ಬಿಸಿ ಯಾರಿಗೆ ಜಾಸ್ತಿ ಇರುತ್ತೋ ಅವರು ಇದನ್ನು ಕುಡಿದರೆ ತುಂಬಾ ಚೆನ್ನಾಗಿರುತ್ತೆ .ಇದನ್ನು ಕುಡಿದ ಮೇಲೆ ಇನ್ನೇನು ಬೇಕಾಗಿರುವುದಿಲ್ಲ.

 ನಿಮಗೆ ಈ ರಾಗಿ ಅಂಬಲಿ ಜೊತೆಗೆ ನಿಮಗೆ ನಂಚಿಕೊಳ್ಳೋಕೆ  ಒಗ್ಗರಣೆ ಹಾಕಿರುವ ಮಾವಿನಕಾಯಿ ಪೀಸ್ ಗಳು, ಮತ್ತೆ ಎಣ್ಣೆಯಲ್ಲಿ ಗೋಳಿಸಿರುವ ಮೆಣಸಿನಕಾಯಿ ಇದರ ಪದಾರ್ಥಗಳನ್ನು ಸೈಡಲ್ಲಿ ಇಟ್ಕೊಂಡ್ರೆ ತುಂಬಾ ಚೆನ್ನಾಗಿರುತ್ತೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post