Sunday Harate :ಭಾನುವಾರ ಹರಟೆ ಒಡಿತೀರಾ ನೀವು

 ನಮಸ್ಕಾರ ಸ್ನೇಹಿತರೆ ನಮ್ಮ ಹುಡುಗೀರ್ಗ ಬ್ಲಾಗಿಗೆ ಸ್ವಾಗತ ಸುಸ್ವಾಗತ ಇವತ್ತು ನಾವು ಒಂದು ಒಳ್ಳೆ ಆಶಾವಾದ ಸಂಭಾಷಣೆಯನ್ನು ನಿಮ್ಮ ಮುಂದೆ ನಾನು ತಂದಿದ್ದೇನೆ ನೀವು ನಮ್ಮ ಬ್ಲಾಗನ್ನು ತಪ್ಪದೇ ವೀಕ್ಷಿಸಿ ಮತ್ತು. ನಿಮ್ಮ ಬೆಂಬಲವನ್ನು ನಮಗೆ ನೀಡಿ.

 ಸರಿ ಬನ್ನಿ ಬೆಂಗಳೂರು ಹೈದರಾಬಾದು ಮುಂಬೈ ಅಂತ ಮಹಾನಗರದಲ್ಲಿ ಎಲ್ಲಾ ಉದ್ಯೋಗಿಗಳು ಕೆಲಸ ಮಾಡುವವರು ಅವರಿಗೆ ಎಷ್ಟು ಸಿಗೋದು ಯಾವಾಗ ಅಂದ್ರೆ ಒಂದು ಭಾನುವಾರ ಮಾತ್ರನೇ.

Bhanuvara Harate,


 ಅಂತ ಭಾನುವಾರ ಅವರು ಅದನ್ನು ವೇಸ್ಟ್ ಮಾಡದೆ ಎಲ್ಲಾ ಸುತ್ತಿ ಬಂದು ಮತ್ತೆ ರೆಸ್ಟ್ ತಗೊಳೋಣ ಅನ್ನೋರಿಗೂ ಇದು ಒಂದು ಒಳ್ಳೆ ಹಾಸ್ಯವಾದ ಕಥೆ ಬನ್ನಿ ನೋಡೋಣ.

 ಈ ಆಶೀರ್ವಾದ ಕಥೆಯನ್ನು ನಾವು ಭಾನುವಾರ ಹರಟೆ ಅಂತ ಕರಿತೀವಿ ಸ್ವಲ್ಪ ಜನ ಇಲ್ಲೇ ರೂಮ್ನಲ್ಲಿ ಇದ್ದು ಇದ್ದು ಬೇಜಾರಾಗುತ್ತೆ ಮತ್ತೆ ಇನ್ನೇನು ಮಾಡೋದು ಅಂತ ಹೊರಗಡೆ ಹೋಗಿ ಸ್ವಲ್ಪ ಸುತ್ತಮುತ್ತ ತಿರುಗಾಡಿ ಬಂದು ಊಟ ಮಾಡೋಣ ಅನ್ಕೋತಾರೆ.

 ಇನ್ನೊಂದ್ ಸ್ವಲ್ಪ ಜನ ಅವರು ಸಿನಿಮಾಕ್ಕೆ ಹೋಗೋದು ಇಲ್ಲ ಅಂದ್ರೆ ಅವರ ಬಂಧುಗಳ ಇಲ್ಲ ಅಂದ್ರೆ ಫ್ರೆಂಡ್ಸ್ ರೂಮಿಗೆ ಹೋಗಿ ಅಲ್ಲಿ ಸ್ವಲ್ಪ ಟೈಮು ಸೆಂಡ್ ಮಾಡಿ ಬರ್ತಾರೆ.

 ಆದರೆ ಹಳ್ಳಿಯಲ್ಲಿ ಇರುವರು ಸ್ವಲ್ಪ ಅವಲಕ್ಕಿ ಹೋಗಿ ಅಲ್ಲಿ ಕೆಲಸ ಮಾಡಿ ಬಂದು ಇಂಥ ಬಿಸಿಲಲ್ಲಿ ಯಾವುದಾದರೂ ಮರ ನೋಡಿ ಅದರ ಕೆಳಗಡೆ ಕೂತ್ಕೊಂಡು ಚೆನ್ನಾಗಿ ರೆಸ್ಟ್ ತಗೋತಾರೆ.

 ಮತ್ತೆ ನೀವು ಇದೇ ಭಾನುವಾರ ಇತರ ಬಂದರೆ ನೀವು ಏನೇನೋ ಕೆಲಸಗಳನ್ನು ಮಾಡುತ್ತೀರಾ ಇಲ್ಲ ರೂಮ್ನಲ್ಲಿ ಕೂತ್ಕೊಂಡು ಹರಟೆ ಹೊಡಿತೀರಾ ಅನ್ನೋದು ನೀವು ಕಮೆಂಟ್ ಮಾಡಿ. ಹೊರಟೆ ಹೊಡೆಯುವುದು ತುಂಬಾ ಟೈಮ್ ಪಾಸ್ ಗಾಗಿ ಮಾತ್ರಾನೇ.

Sunday planing to fun in Bangalore

 ತುಂಬಾ ಜನ ಇತರ ಸಂಡೆ ಪ್ಲಾನಿಂಗ್ ಮಾಡ್ತಾ ಇರ್ತಾರೆ. ಅದರಲ್ಲಿ ಪಾರ್ಟಿಗೆ ಹೋಗದು ಮತ್ತೆ ಪಾರ್ಟಿ ಮಾಡಿಕೊಳ್ಳುವುದು, ಇಲ್ಲಾಂದ್ರೆ ಸಿಂಹಕ್ಕೆ ಹೋಗೋದು, ಇಲ್ಲಾಂದ್ರೆ ಒಳ್ಳೆ ಊಟ ಮಾಡಿಕೊಂಡು ತಿನ್ನೋದು ಅಂತದೆಲ್ಲ ಮಾಡ್ತಾ ಇರ್ತಾರೆ ನಮ್ಮ ಜನರು.

 ಮತ್ತೆ ಇವತ್ತು ನಮ್ಮ ಹರಟೆ ಹೊಡಿಯೋದು ಹೇಗಿತ್ತು ಅಂತ ನೋಡೋಣ ಬನ್ನಿ 

Me: ಹಲೋ ನಮಸ್ಕಾರ ಮಹಾಂತೇಶ

M: ಬೋಲ್ ರೆ ಕ್ಯಾ ಕರ್ ರಹ ಹಾಯ್?

Me: ಹುಚ್ಚಯಿರಿ ಹಮ್ ಚುಕ್ಕಿ ಕಾಲ್ ಕರ್ದಿಯಾ ತುಂಕೊ

M: ಅವರು ಕ್ಯಾ ಸಮಾಚಾರ ಬೋಲೋ

Me: kuch nahi

M:mai pushpa 1 movie dekh raha hi

Me: kya tum बार-बार film dekh raha hai kya aur tumhare pass कौन-कौन hai.

M: Main Aur Hamara dost.

Me: Achcha aur kya Samachar

M: Kuchh Nahin Re pahle din tumhare sath कौन-कौन a Gaya Kondapur ko aur क्या-क्या khaya Hai Udhar

Me: Koi Nahin Re Hamare Sath Hamara mama a Gaya Ham donon Udhar jakar thoda chicken aur khaya hai.

M: kya bhai Tum chicken khane ki Udhar gaya tha kya

Me: chicken Chhod Ke Hain Koi Aadat nahin hai mere ko

M: kya chicken Chhod ke aur khana ka chahie Tum Ek Hi ka kya aaya tha Udhar Kyon Gaya

Me: Hamare Sath Yahi hota hai dusra Nahin hota hai dusra kya sakta hai Ham Humko Yahi Aadat Nahin Hai

 ಸರಿ ಬಿಡು ಗುರು ನನಗೆ ಹಿಂದಿನ ಚೆನ್ನಾಗೆ ಬರೋದಿಲ್ಲ ಕನ್ನಡದಲ್ಲಿ ಮಾತಾಡು ನಮಗೆ ಕನ್ನಡ ಚೆನ್ನಾಗಿರುತ್ತೆ ಅಲ್ವಾ. ಬರೆದಿರೋ ಹಿಂದಿ ನಲ್ಲಿ ಮಾತಾಡೋದ್ಕಿಂತ ಬರುವ ಕನ್ನಡದಲ್ಲಿ ಮಾತಾಡೋದು ತುಂಬಾ ಚೆನ್ನಾಗಿರುತ್ತೆ.

 ಮತ್ತೆ ಶುರುಮಾಡಿದ್ದೇನಪ್ಪ ಅದಕ್ಕೆ ನಾನೇನ್ ಮಾಡೋದು. ಅದಕ್ಕಾಗಿ ನಮ್ಮಗೆ ಬರುವ ಭಾಷೆಯಲ್ಲಿ ನಾವು ಮಾತಾಡಿದರೆ ತುಂಬಾ ಚೆನ್ನಾಗಿರುತ್ತೆ ಬರೆದಿರೋ ಭಾಷೆಯಲ್ಲಿ ಮಾತಾಡಿದ್ರೆ ನಗು ಬರುತ್ತೆ.

 ಸರಿ ಇನ್ನೇನು ಸಮಾಚಾರ ಏನ್ ಮಾಡ್ತಾ ಇದ್ದೀಯ. ಏನು ಇವತ್ತು ಎಲ್ಲಿಗೂ ಹೋಗಿಲ್ಲ ರೂಮ್ನಲ್ಲಿ ಪುಷ್ಪ ಸಿನಿಮಾವನ್ನು ನಾವು ನೋಡ್ತಾ ಇದ್ದೀವಿ.

 ಮತ್ತೆ ನೀನು ಏನ್ ಮಾಡ್ತಾ ಇದ್ದೀಯಾ. ನಾವು ರಾಗಿ ಹೊಲಕ್ಕೆ ನೀರು ಹಿಡಿಬೇಕು ಅದಕ್ಕಾಗಿ ಕರೆಂಟು ನಿನ್ನ ಬಂದಿಲ್ಲ ಅದಕ್ಕೋಸ್ಕರ ನಾವು ನಿರೀಕ್ಷಣೆ ಮಾಡ್ತಾ ಇದ್ದೀವಿ.

 ಹೌದಾ ಸರಿ ಸರಿ ನನಗೆ ಸ್ವಲ್ಪ ಕೆಲಸ ಇದೆ ನಾನು ಆಮೇಲೆ ನಿನಗೆ ಕಾಲ್ ಮಾಡ್ತೀನಿ ಅಂತ ಹೇಳಿದರು ನಮ್ಮ ದೋಸ್ತು ಅವರು ಇದು ಇವತ್ತಿನ ನಮ್ಮ ಹರಟೆ ಕಾರ್ಯಕ್ರಮ ಮತ್ತೆ ಇನ್ನೊಂದು ವಾರ ಇದೇ ಭಾನುವಾರ ನಿಮಗಾಗಿ ಇನ್ನೊಂದು ಸಂಚಿಕೆಯಲ್ಲಿ ನಾನು ನಿಮಗೆ ಇನ್ನೊಂದು ತಿಳಿಸುತ್ತೇನೆ ಬನ್ನಿ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post