Dharmasthala Trip plan from Bangalore :ಧರ್ಮಸ್ಥಳ ಕೆ ಟ್ರಿಪ್ ಹೋಗೋದು ಹೇಗೆ ಅದು ಕಡಿಮೆ ದುಡ್ಡಿನಲ್ಲಿ

 ನಮಸ್ಕಾರ ಸ್ನೇಹಿತರೆ ನಾನು ಇವತ್ತು ನಿಮ್ಮ ಜೊತೆ ಒಂದು ಟ್ರಿಪ್ಪು ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ನಿಮ್ಮ ಮುಂದೆ ಬಂದಿದ್ದೇನೆ ಮತ್ತೆ ನೀವು ಪ್ರತಿಯೊಂದು ತಿಳ್ಕೊಬೇಕಲ್ವಾ. ನಾವು ಎಲ್ಲಾದ್ರೂ ಒಂದು ಜಾಗಕ್ಕೆ ಟ್ರಿಪ್ ಹೋಗೋಕೆ ನಮಗೆ ಖರ್ಚು ಎಷ್ಟು ಆಗುತ್ತೆ.

Dharmasthala places to visit 

 ಮತ್ತೆ ನಾವು ಅಲ್ಲಿಗೆ ಹೋಗಿ ಎಲ್ಲಿ ಇರಬೇಕು ಮತ್ತೆ ರೂಮಿಗೆ ಏನಾದರೂ ಖರ್ಚಾಗುತ್ತಾ? ಅನ್ನೋ ಪ್ರತಿಯೊಂದು ಆಸಕ್ತಿವಾದ ವಿಷಯಗಳು ತುಂಬಾನೇ ಇರ್ತವೆ. ಆದರೆ ಅವನ ನಾವು ಕ್ಲಿಯರ್ ಮಾಡ್ಕೊಳಕ್ಕೆ ಆಗೋದಿಲ್ಲ ಅದಕ್ಕೆ ನಾವು ಇವಾಗ ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡುತ್ತೀವಿ.

 ನೀವೇ ಹೇಳ್ರಿ ಪ್ರಯಾಣ ಮಾಡೋಕೆ ಎಷ್ಟು ಜನ ಇಷ್ಟಪಡುತ್ತೀರಾ ಮತ್ತೆ ದೂರ ಪ್ರಯಾಣ ಮಾಡೋದು ಅಂದ್ರೆ ತುಂಬಾ ಇಷ್ಟ ಆಗುತ್ತೆ ಅಂತ ಪ್ರಯಾಣವನ್ನು ನಮ್ಮ ಜೀವನದಲ್ಲಿ ಒಂದು ಸಲ ಆದ್ರೂ ಮಾಡಲೇಬೇಕು ಎಷ್ಟೋ ಪುಣ್ಯಕ್ಷೇತ್ರಗಳು ನೋಡಿಕೊಂಡು ಬರಬೇಕು ಅಂತ ಪ್ರತಿಯೊಬ್ಬರಿಗೂ ಆಸೆ ಇರುತ್ತೆ ಆದರೆ ನಮ್ಮ ಪರಿಸ್ಥಿತಿಗಳು ನಮಗೆ ಅನುಕೂಲವಾಗಿ ಇರೋದಿಲ್ಲ.

 ನಮ್ಮ ಸ್ನೇಹಿತರು ಒಬ್ಬರು ಅವರು ಧರ್ಮಸ್ಥಳಕ್ಕೆ ಟ್ರಿಪ್ಪು ಹೋಗಿದ್ರಂತೆ ಮತ್ತೆ ಅವರ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ ಮತ್ತೆ ಅವರ ಮಾತಲ್ಲಿ ನಾನು ತಿಳಿಸ್ತೀನಿ ನಿಮಗೆ ಬನ್ನಿ. ಅವರು ಒಂದು ಸಲ ಬೆಂಗಳೂರಲ್ಲಿ ಕೆಲಸ ಮಾಡಬೇಕಾದರೆ ಅವರ ಕೂಲಿಗ್ಗಳ ಜೊತೆ ಅವರು ಹೋಗಿ ಬಂದಿದ್ದಾರೆ.

Dharmasthala temple trip, dharmasthala to Bangalore distance, dharmasthala trip with friends and family


Cheap and best tourist packages in Bangalore 

 ಮತ್ತೆ ನಾವು ಯಾವುದೇ ಟ್ರಿಪ್ ಗೆ ಹೋದರೆ ಕೂಡ ನಾವು ಒಬ್ಬರು ಹೋದರೆ ಅದು ಎಷ್ಟು ಚೆನ್ನಾಗಿ ಇರಲ್ಲ ಅದಕ್ಕೆ ನಾವು ಹೋದರೆ ಒಂದು ವೇಳೆ ನಮ್ಮ ಫ್ರೆಂಡ್ಸ್ ಜೊತೆ ಮತ್ತೆ ಫ್ಯಾಮಿಲಿ ಜೊತೆ ಹೋದರೆ ಆ ಸಂತೋಷನೇ ಬೇರೆ ಆಗಿರುತ್ತೆ ಅಂತ ಟ್ರಿಪ್ಗಳನ್ನು ನಾವು ನೋಡಲೇಬೇಕು.

D: ನಾವು ಇವಾಗ ಅವರ ಜೊತೆ ಮಾತನಾಡಲು ಫೋನ್ ಮಾಡ್ತಾ ಇದ್ದೀವಿ ಸ್ವಲ್ಪ ಸಮಯದ ನಂತರ ಅವರು ಫೋನ್ ಮಾಡಿದರು

D: ನಮಸ್ಕಾರ ಅಣ್ಣಾವ್ರೇ

R: ನಮಸ್ಕಾರ ಹೇಳಪ್ಪ ಏನ್ ಸಮಾಚಾರ ಏನು ಮಾಡ್ತಿದ್ದೀಯಾ

D: ಏನು ಇಲ್ಲ ಅಣ್ಣಾವ್ರೇ ನಾನು ನಿಮ್ಮ ಜೊತೆ ನೀವು ಬೆಂಗಳೂರಲ್ಲಿ ಕೆಲಸ ಮಾಡಬೇಕಾದರೆ ನೀವು ಟ್ರಿಪ್ ಗೆ ಹೋಗಿದ್ದೀರಾ ಅಂತ ಹೇಳಿದ್ರಲ್ಲ. ಅದರ ಅನುಭವವನ್ನು ಕೇಳೋಕೆ ನಾನು ನಿಮಗೆ ಫೋನ್ ಮಾಡಿದ್ದು.

R: ನಾನು ನಮ್ಮ ಫ್ರೆಂಡ್ಸ್ ಜೊತೆ ಎಂಟು ಜನ ಫ್ರೆಂಡ್ಸ್ ಜೊತೆ ನಾನು ಧರ್ಮಸ್ಥಳಕ್ಕೆ ಟಿಪ್ಪುಗೆ ಹೋಗಿದ್ದೆ.

D: ಮತ್ತೆ ಅದರ ಅನುಭವವನ್ನು ನಮ್ಮ ಜೊತೆ ಹಂಚಿಕೊಳ್ತೀರಾ

R: ಸರಿ ನಾನು ಧರ್ಮಸ್ಥಳಕ್ಕೆ ನನ್ನ ಫ್ರೆಂಡ್ ಜೊತೆ ಹೋಗಿದ್ದೆ ಹೋಗ್ಬೇಕಾದ್ರೆ ತುಂಬಾ ಎಕ್ಸೈಟ್ಮೆಂಟ್ ಇತ್ತು. ಏಕೆಂದರೆ ನಮಗೆ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋಗ್ಬೇಕಂದ್ರೆ ತುಂಬಾ ಇಷ್ಟವಾಗುತ್ತೆ. ಅದು ಇಂಥ ಧರ್ಮಸ್ಥಳ ಅನ್ನು ಪುಣ್ಯಕ್ಷೇತ್ರವನ್ನು ನೋಡಬೇಕಂದ್ರೆ ನಮಗಿನ್ನೂ ಚೆನ್ನಾಗಿ ಇಷ್ಟವಾಗುತ್ತೆ.

D: ಸರಿ ಅಣ್ಣ ನಿಮಗೆ ಟ್ರಿಪ್ ಗೆ ಹೋಗಬೇಕಾದರೆ ನಿಮ್ಮ ಅನಿಸಿಕೆ ಏನು ಅನ್ನುಸ್ತು ಯಾವ ತರ ಫೀಲ್ ಆದರೆ ನೀವು

R: ನೋಡಪ್ಪ ನಾನು ಬೆಂಗಳೂರಿಂದ ನಾವು ಧರ್ಮಸ್ಥಳಕ್ಕೆ ಹೋಗಬೇಕಾದರೆ ರೋಡ್ ಸುತ್ತಮುತ್ತ ತುಂಬಾ ಆಹ್ಲಾದಕರ ಹೋಗಿರುತ್ತೆ ನಾವು ಪ್ರಕೃತಿಯನ್ನು ನೋಡಬೇಕಂದ್ರೆ ಅಂತ ಘಾಟ್ ರೋಡಗಳಲ್ಲಿ ಹೋಗ್ಬೇಕು ಯಾಕಂದ್ರೆ ಅಲ್ಲಿ ಅಷ್ಟೊಂದು ಪ್ರಕೃತಿ ಸುಂದರವಾಗಿರುತ್ತೆ. ಮತ್ತೆ ನೀನು ಬೇರೆ ಟ್ರಿಪ್ ಗೆ ಯಾವುದು ಹೋದರು ಅಂತ ಫೀಲಿಂಗ್ ನಿನಗೆ ಬರುವುದಿಲ್ಲ.

D: ಅಣ್ಣಾವ್ರೇ ಇದು ಎಲ್ಲಾ ಸರಿ ಮತ್ತೆ ನಾವು ಬೆಂಗಳೂರಿಂದ ಧರ್ಮಸ್ಥಳಕ್ಕೆ ಹೋಗ್ಬೇಕಂದ್ರೆ ಎಷ್ಟು ಹಣ ಬೇಕಾಗುತ್ತೆ

R: ನಾವು ಬೆಂಗಳೂರಿಂದ ಧರ್ಮಸ್ಥಳಕ್ಕೆ ಹೋಗ್ಬೇಕಂದ್ರೆ ನಮ್ಮ ಹತ್ತಿರ ಸ್ವಲ್ಪ ಹಣ ಜಾಸ್ತಿ ಇದ್ರೆ ಇನ್ನೂ ಚೆನ್ನಾಗಿರುತ್ತೆ ಯಾಕೆಂದರೆ ನಾವು ಹೋಗಬೇಕಾದರೆ. ಹಣದ ಚಿಂತೆಯಿಂದ ನಾವು ಖುಷಿ ದೂರವಾಗುವಿಕೆ ಅವಕಾಶವಿದೆ. ಅದಕ್ಕೆ ನಾವು ಒಬ್ಬ ಮನುಷ್ಯನಿಗೆ ಸುಮಾರು 5000 ತಕೊಂಡು ಹೋದರೆ ಯಾವ ಇದು ಇಲ್ದೆ. ಆರಾಮಾಗಿ ನೋಡ್ಕೊಂಡು ಬರಬಹುದು.

D: ಅಣ್ಣ ನಿಮ್ಮ ಅನುಭವ ತುಂಬಾ ಚೆನ್ನಾಗಿದೆ ಮತ್ತೆ ನೀವು ಅಲ್ಲಿ ಸುತ್ತಮುತ್ತ ಏನೇನು ನೋಡ್ಕೊಂಡ್ ಬಂದ್ರಿ ಮತ್ತೆ ನೀವು ಗುಡಿಯೋಕೆ ಹೋಗಬೇಕಾದರೆ ಎಷ್ಟು ಗಂಟೆಗೆ ಹೋದ್ವಿ ನಿಮ್ಮ ಅಲ್ಲಿ ಏನೇನು ಮಾಡಿದ್ರಿ

R: ನಾವು ಅಲ್ಲಿಗೆ ಹೋದ ಮೇಲೆ ನನಗಿನಾ ಎಲ್ಲಾ ಮಾಡ್ಕೊಂಡು ದೇವರ ದರ್ಶನಕ್ಕೆ ಓದಿ ಅಲ್ಲಿ ತುಂಬಾ ಚೆನ್ನಾಗಿ ಆಯ್ತು ದರ್ಶನ ಮತ್ತೆ ನಾವು ಒಂದ್ಸಲ ಅಲ್ಲಿ ಅನ್ನಪ್ರಸಾದ ನೀಡುವ ಜಾಗಕ್ಕೆ ಹೋಗಿದ್ವಿ ಅಲ್ಲಿ ತುಂಬಾ ಚೆನ್ನಾಗಿತ್ತು.

D: ಧರ್ಮಸ್ಥಳ ಅನ್ನಪ್ರಸಾದ ದಲ್ಲಿ ಏನೇನು ನೀಡುತ್ತಾರೆ

R: ಅಲ್ಲಿ ನಾವು ಹೋಗಿದ್ದು ತುಂಬಾ ಚೆನ್ನಾಗಿತ್ತು ಅಲ್ಲಿ ಪ್ರಸಾದ ಏನೇನು ಸಿಗುತ್ತೆ ಅಂದ್ರೆ. ಬೆಳೆ ಪಾಯ್ಸ, ಅನ್ನ ಸಾಂಬಾರು ಇವು ಎಲ್ಲಾ ಅಲ್ಲಿ ತುಂಬಾ ಫೇಮಸ್.

D: ಸರಿ ಅಣ್ಣ ಇನ್ನು ನೀವು ಏನೇನು ಮಾಡಿದ್ರಿ, ಅಲ್ಲಿ ಸುತ್ತಮುತ್ತ ಏನಾದರೂ ಟೂರಿಸ್ಟ್ ನೋಡುವಂತ ಪ್ರದೇಶಗಳು ಇದಾವ

R: ಧರ್ಮಸ್ಥಳ ಸುತ್ತಮುತ್ತ ಏರಿಗಳಲ್ಲಿ ನಾವು ನೋಡಬೇಕಾಗಿರೋ ಪ್ರದೇಶಗಳು ತುಂಬಾನೇ ಇದಾವೆ. ನಾವು ಈ ಟ್ರಿಪ್ ಗೆ ಹೋಗಿದ್ದು ಸುಮಾರು 2019ರಲ್ಲಿ. ನನಗೆ ಇವಾಗ ಅಷ್ಟೊಂದು ನೆನಪು ಇಲ್ಲ.

D: ಸರಿಯಣ್ಣ ನೀವು ತುಂಬಾ ಚೆನ್ನಾಗಿ ನಿಮ್ಮ ಅನಿಸಿಕೆಯನ್ನು ನಮ್ಮ ಹತ್ತಿರ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.

 ನೋಡಿದಿರಲ್ಲ ಸ್ನೇಹಿತರೆ ನಮ್ಮ ರವಿ ಚರಣ ಅಣ್ಣಾವ್ರು ಅವರ ಹಂಚಿಕೆಯನ್ನು ನಮ್ಮ ಜೊತೆ ಹಂಚಿಕೊಂಡಿದ್ದರು. ತುಂಬಾ ಜನ  Dharmasthala Trip plan from Bangalore ಇಲ್ಲಿಂದ ಹೋಗಬೇಕು ಅಂತ ತುಂಬಾ ಪ್ಲಾನ್ ಮಾಡ್ತಾ ಇರ್ತಾರೆ.

 ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡಕ್ಕೆ ತುಂಬಾ ಜನ ಇಷ್ಟ ಪಡ್ತಾರೆ. ಮತ್ತೆ ಅಲ್ಲಿ ನಾವು ನೋಡುವ ಪ್ರಕೃತಿ ತುಂಬಾ ಸುಂದರವಾಗಿರುತ್ತೆ ಅದಕ್ಕೆ ತುಂಬಾ ಜನ ನೇಚರ್ನಲ್ಲಿ ಎಂಜಾಯ್ ಮಾಡೋಕೆ ಅಲ್ಲಿಗೆ ಹೋಗ್ತಾ ಇರ್ತಾರೆ ಮತ್ತೆ ಅದು ಒಂದು ಪುಣ್ಯಕ್ಷೇತ್ರ ಆಗಿರೋದ್ರಿಂದ ಅಲ್ಲಿ ತುಂಬಾ ಜನ ಭಕ್ತಾದಿಗಳು ಕೂಡ ಅಲ್ಲಿಗೆ ಹೋಗ್ತಾ ಇರ್ತಾರೆ.

 ನೀವು ಕೂಡ ಯಾವಾಗ್ಲಾದ್ರೂ ಅಲ್ಲಿಗೆ ಹೋಗಿದ್ದರೆ ನಿಮ್ಮ ಅನುಭವವನ್ನು ನಮಗೆ ತಿಳಿಸಿ ಮತ್ತೆ ನಿಮ್ಮ ಸ್ಟೋರಿ ಕೂಡ ನಮ್ಮ ಜೊತೆ ಹಂಚಿಕೊಳ್ಳಬೇಕೆಂದರೆ ದಯವಿಟ್ಟು ಕೆಳಗಡೆ ಇರುವ Contact Us ನಮ್ಮನ್ನು ಸಂಪರ್ಕಿಸಿ.

 ನಿಮ್ಮ ಸ್ಟೋರಿಯನ್ನು ನಮ್ಮ ಜೊತೆ ಪಬ್ಲಿಶ್ ಮಾಡಿ.top temples in Karnataka

Best Tourist company in Bangalore

 ಸ್ನೇಹಿತರೆ ನೀವು ಯಾವುದೇ ಒಂದು ಟೂರು ಹೋಗಬೇಕಂದ್ರೆ ತುಂಬಾ ಖರ್ಚಾಗುತ್ತೆ ಮತ್ತೆ ನಿಮ್ಮ ಜೊತೆಗೆ ಯಾರು ಇರಲ್ಲ ಅಂತ ನಾವು ಏನು ಮಾಡಬಹುದು ಅಂದ್ರೆ.

 ಬೆಂಗಳೂರಲ್ಲಿ ಟ್ರಾವೆಲಿಂಗ್ ಅಂಡ್ ಟೂರಿಸಂ ಕಂಪನಿಗಳು ತುಂಬಾನೇ ಇದಾವೆ ಅವರು ಮುಖಾಂತರ ನೀವು ಹೋದರೆ ತುಂಬಾ ಚೆನ್ನಾಗಿರುತ್ತೆ ಅವರೇ ಫುಡ್ ಬೆಡ್ಡು ಸೌಕರ್ಯಗಳನ್ನು ನಿಮಗೆ ಮಾಡುತ್ತಾರೆ.

 ನೀವು ಯಾವುದೇ ಹೊಸ ಜಾಗಕ್ಕೆ ಹೋದ್ರು ಕೂಡ ಅವರೇ ನಿಮಗೆ ಚೆನ್ನಾಗಿ ತೋರಿಸಿಕೊಂಡು ಎಲ್ಲವನ್ನು ನಿಮಗೆ ತಿಳಿಸುತ್ತಾರೆ.

 ಅಂತ ಕಂಪನಿಯಲ್ಲಿ ಅವರು ನಿಮಗೆ ಪ್ಯಾಕೇಜ್ ಅನ್ನು ನೀಡುತ್ತಾರೆ ಅದರಲ್ಲಿ ಏನೇನು ಸೌಲಭ್ಯವಿರುತ್ತದೆ ಅನ್ನೋದು ಕೂಡ ನಿಮಗೆ ಚೆನ್ನಾಗೆ ತಿಳಿಸಿಕೊಡುತ್ತಾರೆ ಆಮೇಲೆ ನೀವು ಬುಕಿಂಗ್ ಮಾಡ್ಕೊಂಡು ಆರಾಮಾಗಿ ಟ್ರಿಪ್ಪು ಹೋಗಿ ಬರಬಹುದು.

South india tour package in  irctc

 ನೀವು ತುಂಬಾ ದಕ್ಷಿಣ ಭಾರತವನ್ನು ಎಲ್ಲಾ ನೋಡಬೇಕು ಅಂದರೆ ಇಲ್ಲಿ ನಿಮಗೆ ಐಆರ್ಸಿಟಿಸಿ ಅವರು ಒಳ್ಳೆ ಸೌತ್ ಇಂಡಿಯಾ ಟೂರ್ ಪ್ಯಾಕೇಜ್ ನಿಮಗೆ ನೀಡುತ್ತಾರೆ. ಅದರಲ್ಲಿ ನೀವು ಬುಕ್ ಮಾಡ್ಕೊಂಡ್ರಿ ಯಾವುದೇ ಚಿಂತೆ ಇಲ್ಲದೆ ನೀವು ಎಲ್ಲವನ್ನು ನೋಡಿಕೊಂಡು ಬರುವುದು.

North india tourist places

 ನೀವು ಯಾವಾಗ್ಲಾದ್ರೂ ನಾರ್ತ್ ಇಂಡಿಯಾ ಗೆ ಹೋಗಿದ್ದೀರಾ ಸ್ನೇಹಿತರೆ ಅಲ್ಲಿ ಏನೇನು ನೋಡಬಹುದು ಅನ್ನೋದು ಎಲ್ಲಾ ನಿಮಗೆ ತಿಳಿಸ್ತೀನಿ ಬನ್ನಿ ನೀವು ನಾರ್ತ್ ಇಂಡಿಯಾಗೆ ಹೋದರೆ.

 ನೀವು ಮುಖ್ಯವಾಗಿ ನೋಡಿಕೊಂಡು ಬರಬೇಕಾಗಿರುವ ಸ್ಥಳಗಳು ಯಾವ್ಯಾವು ಅಂದ್ರೆ ಆಗ್ರದಲ್ಲಿರುವ ತಾಜ್ಮಹಲ್, ದಿಲ್ಲಿನಲ್ಲಿರುವ ರೆಡ್ ಪೋರ್ಟ್ ಇವೆ ಅಲ್ಲದೆ ಇನ್ನೂ ಹಲವಾರು ಜಾಗಗಳು ನೀವು ನೋಡಬೇಕಾಗಿರುವ ತುಂಬಾ ಇದಾವೆ.

 ನಿಮಗೆ ಇದೆಲ್ಲ ಮಾಹಿತಿ ಬೇಕಪ್ಪ ಅಂದ್ರೆ ನೀವು ಯಾವುದೇ ಟೂರಿಸ್ಟ್ ಕಂಪನಿಯನ್ನು ಸಂಪರ್ಕಿಸಿದರೆ ಅವರು ನಿಮಗೆ ಯಾವ ಪ್ಯಾಕೇಜ್ ನಲ್ಲಿ ಯಾವ ಯಾವ ಜಾಗಗಳಿದವೇ ಅನ್ನೋದು ಎಲ್ಲಾ ಪ್ರತಿಯೊಂದು ನಿಮಗೆ ತಿಳಿಸುತ್ತಾರೆ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post