Uttar Karnataka Uta :ಉತ್ತರ ಕರ್ನಾಟಕ ಊಟ ಏನು ಗೊತ್ತ

 ನಮಸ್ಕಾರ ಸ್ನೇಹಿತರೆ ನಮ್ಮ"uru dirga " ಬ್ಲಾಗಿಗೆ ಸ್ವಾಗತ ಸುಸ್ವಾಗತ ಇವತ್ತು ಒಂದು ಕರ್ನಾಟಕದಲ್ಲಿ ಇರುವ ಉತ್ತರ ಕರ್ನಾಟಕ ಊಟದ ಬಗ್ಗೆ ನಾವು ಇವತ್ತು ಮಾತಾಡಿಕೊಳ್ಳೋಣ ಬನ್ನಿ.

 ನಾವು ಇಡೀ ಕರ್ನಾಟಕದಲ್ಲಿ ಇಲ್ಲಿಗೆ ಹೋದರು ಒಂದೊಂದು ಜಾಗದಲ್ಲಿ ಒಂದೊಂದು ವಿಶೇಷವಾದ ಊಟ ಮತ್ತೆ ಅಡುಗೆ ಎಲ್ಲ ಇರ್ತವೆ ಅವು ನಾವು ಒಂದು ವೇಳೆ ಬೆಂಗಳೂರಿಗೆ ಹೋದರೆ ಅಲ್ಲಿ ಒಂದು ತರಹ ಊಟ ಇರುತ್ತೆ ಅದೇ ಗುಲ್ಬರ್ಗಕ್ಕೆ ಹೋದರೆ ಅಲ್ಲಿ ಒಂದು ತರಹ ಊಟ ಇರುತ್ತೆ.

Jolada rotti uta anubhava ranebennuru


 ಮತ್ತೆ ಅಂತಹ ಜಾಗದಲ್ಲಿ ಇರುವ ಊಟಗಳ ವಿಶೇಷತೆ ಮತ್ತೆ ಅದನ್ನು ಯಾವತರ ಮಾಡ್ತಾರೆ ಏನು ಮತ್ತೆ ಅವರು ಡೈಲಿ ಇದನ್ನೇ ಬಳಸ್ತಾರೆ ಇಲ್ಲ ಯಾವುದಾದರೂ ವಿಶೇಷವಾದ ಅಡುಗೆಯನ್ನು ಮಾಡಿಕೊಳ್ಳುತ್ತಾರೆ ಅನ್ನುವುದು ನಾವು ಇವಾಗ ತಿಳ್ಕೊಳೋಣ ಬನ್ನಿ.

ಉತ್ತರ ಕರ್ನಾಟಕ ಅಡುಗೆ (uttar Karnataka Aduge ) ಒಂದು ತರ ತುಂಬಾ ಡಿಫ್ರೆಂಟ್ ಆಗಿ ಇರುತ್ತೆ ನಾವು ಇವಾಗ ನಮ್ಮ ಊರಲ್ಲಿ ಮಾಡೋ ಅಡುಗೆ ಅಲ್ಲಿ ಮಾಡುವ ಅಡುಗೆ ತುಂಬಾ ವ್ಯತ್ಯಾಸ ಇರುತ್ತೆ ಸ್ನೇಹಿತರೆ.

  ಉದಾಹರಣೆಗೆ ನಾವು ನಮ್ಮ ಊರಲ್ಲಿ ರಾಗಿ ಮುದ್ದೆ(ragi mudde )ಮಾಡುತ್ತೀವಿ, ಆದರೆ ಅಲ್ಲಿ ಉತ್ತರ ಕರ್ನಾಟಕದಲ್ಲಿ ಜಾಸ್ತಿ ಜೋಳದ ರೊಟ್ಟಿ(jolada rotti)ಮಾಡುತ್ತಾರೆ. ಅಂತ ಅಡುಗೆ ಬಗ್ಗೆ ನೀವು ತಿಳ್ಕೊಬೇಕಾಗಿದೆ.

 ನೀವು ಜಾಸ್ತಿ ಯಾವಾಗಾದ್ರೂ ಗುಲ್ಬರ್ಗ ಹುಬ್ಬಳ್ಳಿ ಮತ್ತೆ ಬೆಳಗಾವಿ ಇತರ ಸಿಟಿಯಲ್ಲಿ ನೀವು ಊಟ ಮಾಡಿದ್ದೀರಾ ಸ್ನೇಹಿತರೆ ಇಲ್ಲಿ ಜಾಸ್ತಿ ಸಿಗುವುದು ಎಲ್ಲಾ ಜೋಳದ ರೊಟ್ಟಿ ಊಟ. ನೀವು ಯಾವಾಗಾದ್ರೂ ಈತರ ಟ್ರೈ ಮಾಡಿ.

 ಉತ್ತರ ಕರ್ನಾಟಕ ಊಟಕ್ಕೆ ಇನ್ನೊಂದು ಹೆಸರು ಇದೆ ಅದು ಏನು ಗೊತ್ತಾ ಸ್ನೇಹಿತರೆ "ಜವಾರಿ ಊಟ javari uta " ಅಂತ ಕೂಡ ಕರೆಯುತ್ತಾರೆ.

 ನಾನು ಒಂದು ಸಾರಿ ಮೈಲಾರಲಿಂಗೇಶ್ವರ ಜಾತ್ರೆಗೆ ಹೋದಾಗ ಅಲ್ಲಿ ನಾನು ಜೋಳದ ರೊಟ್ಟಿ ತಗೊಂಡೆ ಅಲ್ಲಿ ಇದೇ ವಿಶೇಷ ವಿಶೇಷವಾಗಿ ಜೋಳದ ರೊಟ್ಟಿ. ನಾನು ಅವರ ಜೊತೆನೇ ರೊಟ್ಟಿ ತಗೊಂಡೆ.

 ಅವರು ಇನ್ನ ನಾನು ಪಡೆದ ಮಾಹಿತಿ ಏನಪ್ಪಾ ಅಂದ್ರೆ ಅವರು ಉಪ್ಪು ಕಡಿಮೆ ತಿನ್ನುತ್ತಾರೆ. ಆದರೆ ನಮ್ಮ ಊರಲ್ಲಿ ನಮ್ಮ ಮನೆಯಲ್ಲಿ ಉಪ್ಪು ಒಂದು ಒಬ್ಬ ಜಾಸ್ತಿ ಹಾಕೊಂಡು ತಿನ್ನೋದು ನಮಗೆ ಅಭ್ಯಾಸ.

Jolada rotti uta hotel in ranebennuru : ನಾನು ಒಂದು ಸಲ ರಾಣಿಬೆನ್ನೂರಿಗೆ ಹೋದಾಗ ಅಲ್ಲಿ ಜೋಳದ ರೊಟ್ಟಿ ಹೋಟೆಲ್ ಬಗ್ಗೆ ನಾನು ಸ್ವಲ್ಪ ಮಾಹಿತಿಯನ್ನು ಕೇಳಿಕೊಂಡೆ. ಯಾಕಂದ್ರೆ ನಾನು ತುಂಬ ದಿನದಿಂದ ಜೋಳದ ರೊಟ್ಟಿ ಊಟ ಮಾಡಬೇಕು ಅಂತ ನಾನು ಅಂದುಕೊಳ್ಳುತ್ತಿದ್ದೆ.

 ನನ್ನ ನಿರೀಕ್ಷಣೆ ಮುಗಿದು ಜೋಳದ ರೊಟ್ಟಿ ಹೋಟೆಲ್ ಗೆ ಹೋಗದೆ. ರಾಣಿಬೆನ್ನೂರಲ್ಲಿ ಜೋಳದ ರೊಟ್ಟಿ ಮಾಡುವ ಹೋಟೆಲ್ ಎಲ್ಲಿ ಇದೆ ಅಂದ್ರೆ?

MG Road, Ranebennuru ಇಲ್ಲಿ ಇದೆ ಅದು ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಹತ್ತಿರ ಎಂ ಜಿ ರೋಡ್ ನಲ್ಲಿ ಇದೆ. ಇಲ್ಲಿಗೆ ನಾನು ಹೋದಾಗ ರೊಟ್ಟಿ ಊಟದಲ್ಲಿ ಏನೇನು ಕೊಟ್ಟರು ಅಂದ್ರೆ.

 ಎರಡು ರೊಟ್ಟಿ, ಅದರ ಜೊತೆಗೆ ಬದನೆಕಾಯಿ ಪಲ್ಯ, ಚಟ್ನಿ ಪುಡಿ, ಉಪ್ಪಿನಕಾಯಿ ಇವೆಲ್ಲ ಕೊಟ್ಟಮೇಲೆ ಅನ್ನದಲ್ಲಿ ತಿನ್ನೋಕೆ ಸಾಂಬಾರು ಮತ್ತೆರಸಮು ಮಜ್ಜಿಗೆ ಇವೆಲ್ಲ ಕೊಡ್ತಾರೆ.

 ಮತ್ತೆ ಈ ಜೋಳದ ರೊಟ್ಟಿ ಊಟ ಬೆಲೆ ಎಷ್ಟು ಗೊತ್ತಾ ನಿಮಗೆ ಕೇವಲ ಎಪ್ಪತ್ತು ರೂಪಾಯಿ. ನೀವು ಒಂದು ವೇಳೆ ರಾಣಿಬೆನ್ನೂರಲ್ಲಿ ಇಷ್ಟೇ ಮಾಡಬೇಕು ಅಂದ್ರೆ  "cheap and best Lodge in ranebennuru for staying " ಇಲ್ಲಿ ತುಂಬಾನೇ ಇದಾವೆ.

 ಮತ್ತೆ ಇಲ್ಲಿ Room Rate for one night ಒಂದು ರಾತ್ರಿ ಅಲ್ಲಿ ಇರೋಕೆ ಎಷ್ಟು ತಗೊಳ್ತಾರೆ ಗೊತ್ತಾ ರೂಮ್ನಲ್ಲಿ. ಕೇವಲ ರೂ.300 ತಗೊಳ್ತಾರೆ. ಅದರ ಸಮಯ 24 ಗಂಟೆ ಇರುತ್ತೆ ನೀವು ಆರಾಮಾಗಿ ಅಲ್ಲಿ ಇರುವ. ತುಂಬಾ ಒಳ್ಳೆಯ ಜಾಗಗಳನ್ನು ನೋಡಿಕೊಂಡು ಬಂದು. ಅಲ್ಲಿ ರೆಸ್ಟು ತಗೋ ಅವಕಾಶ ತುಂಬಾ ಇದಾವೆ.

 ಇದು ನಮ್ಮ ರೊಟ್ಟಿ ಊಟದ ಅನುಭವ. ನಿಮಗೆ ಕೂಡ ಇತರ ಒಂದು ಒಳ್ಳೆ ಅನುಭವ ಆಗಿದ್ರಿ ನೀವು ಕಾಮೆಂಟ್ ಮುಖಾಂತರ ನಿಮ್ಮ  ಅಭಿಪ್ರಾಯವನ್ನು ನಮಗೆ ತಿಳಿಸಿ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post