Top expensive Fruits : ಈ ಜಗತ್ತಿನಲ್ಲಿ ತುಂಬಾ ರೇಟು ಇರುವ ಹಣ್ಣುಗಳು

 Top expensive fruits in the world : ಸ್ನೇಹಿತರೆ ನಿಮಗೆ ಗೊತ್ತಿದೆಯಾ ಅತಿ ಹೆಚ್ಚು ಬೆಲೆಯಲ್ಲಿ ಸಿಗುವ ಹಣ್ಣುಗಳು ಈ ಪ್ರಪಂಚದಲ್ಲಿ ಎಷ್ಟು ಇದಾವೆ ಗೊತ್ತಾ ಅದು ಎಲ್ಲಿ ಸಿಗುತ್ತೆ ಮತ್ತೆ ಅದು ಯಾಕೆ ಆತರ ಆಗುತ್ತೆ ಅನ್ನೋದು ನಾವು ಇವತ್ತು ನಾವು ತಿಳ್ಕೊಳೋಣ ಬನ್ನಿ.

 ಮೊದಲನೇದು ಏನಪ್ಪಾಂದ್ರೆ ಬ್ಲಾಕ್ ಆಪಲ್  ಇದು Tibet ದೇಶದಲ್ಲಿ ದೊರೆಯುತ್ತೆ. ಸಾಧಾರಣವಾಗಿ ಆಪಿಲ್ಲು ಕೆಂಪುಗೆ ಇರುತ್ತೆ ಆದರೆ ಇಲ್ಲಿ ಇರುವ ಬ್ಲಾಕ್ ಕಲರ್ ಅಲ್ಲಿ ಇರೋದಕ್ಕೆ ಕಾರಣ ಏನಪ್ಪಾ ಅಂದ್ರೆ  ಆ ಜಾಗದಲ್ಲಿ ಅಲ್ಟ್ರಾ ವೈರೈಟಿ ಕಿರಣಗಳು ಬೀಳೋದ್ರಿಂದ ಹ್ಯಾಪಿ ಹಣ್ಣು ಇತರ ಕಾರಿಗೆ ಆಗುತ್ತೆ.

 ಸ್ಕ್ವಯರ್ ವಾಟರ್ ಮಿಲನ್ (square water melon ) ಸ್ನೇಹಿತರೆ ಇದು ಜಾಸ್ತಿ ಜಪಾನ್ ದೇಶದಲ್ಲಿ ಇದು ಸಿಗುತ್ತೆ ಇದು ಯಾಕೆ ಸ್ಕ್ವಯರ್ ಶೇಪ್ನಲ್ಲಿ ಇರುತ್ತೆ ಅಂತ ಅಂದ್ರೆ ಅವರು ವಾಟರ್ ಮಿಲನ್ ಚಿಕ್ಕದಾಗಿ ಇದ್ದಾಗ ಅವರು ಅದನ್ನ ತಗೊಂಡು ಒಂದು ಸ್ಕೊಯರ್ ಬಾಕ್ಸ್ ನಲ್ಲಿ ಇಡ್ತಾರೆ ಅದು ದೊಡ್ಡದಾದ ಮೇಲೆ ಆ ಬಾಕ್ಸ್ ಯಾವ್ ಶೇಪ್ ಇದೆಯೋ ಅದೇ ಶೇಪಿನಲ್ಲಿ ಬರುತ್ತೆ.

 ಅದಕ್ಕಾಗಿ ಇದು ತುಂಬಾ ಎಕ್ಸ್ಪೆನ್ಸಿವ್ ಆಗಿರೋದು.

 ಯುರೇನಿಯಂ ಮಸ್ತ್ ಮಿಲನ್ ಅಂದರೆ ಇದು ಕರ್ಬುಜ ಹಣ್ಣು ಇದು ಇಡೀ ದೇಶದಲ್ಲಿ ಅತಿ ಹೆಚ್ಚು ಸಿ ಹೊಂದಿರುವ ಹಣ್ಣು ಅಂತ ಕರೆಯುತ್ತಾರೆ ಈ ಕರ್ಬುಜ ಹಣ್ಣನ್ನು. ಇದು ನೋಡೋಕೆ ತುಂಬಾ ಸಾಧಾರಣವಾಗಿ ಕರ್ಬುಜ ಹಣ್ಣಿನ ತರಾನೆ ಕಾಣುತ್ತೆ ಆದರೆ ಇದರಲ್ಲಿ ಇರುವ ಟೆಸ್ಟ್ ತುಂಬಾ ಡಿಫರೆಂಟ್ ಆಗಿರುತ್ತೆ ಮತ್ತೆ ಸ್ವೀಟು ಜಾಸ್ತಿ ಇರುತ್ತೆ ಅದಕ್ಕಾಗಿ ಇದು ತುಂಬಾ ಜಗತ್ತಿನಲ್ಲಿ ತುಂಬಾ ಫೇಮಸ್ ಆಗಿದ್ದು.

 ಈ ಹಣ್ಣು ಬಂದು ಜಪಾನ್ ದೇಶದಲ್ಲಿ ದೊರೆಯುತ್ತದೆ ಇದು ತುಂಬಾ ಎಕ್ಸ್ಪೆನ್ಸಿವ್ ಹಣ್ಣು ಇದು ಜಪಾನ್ ನಲ್ಲಿ ಬಿಟ್ರೆ ಬೇರೆ ಜಾಗದಲ್ಲಿ ಎಲ್ಲಿ ಸಿಗುವುದಿಲ್ಲ ಅಂತ ಅಣ್ಣ ಬಗ್ಗೆ ನಿಮ್ಮ ಅನಿಸಿಕೆ ಏನಿದೆ ಅಂತ ನೀವು ಕೆಳಗಡೆ ಕಾಮೆಂಟ್ ಮಾಡಿ ನಮಗೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post