Devaganahalli to yarragunte : ದೇವಗಾನಹಳ್ಳಿ ಇಂದ ಕುಂದುರ್ಪಿ ಹತ್ತಿರ ಇರೋ ಎರಗುಂಟೆ ಪ್ರಯಾಣದ ಕಥೆ

 ನಮಸ್ಕಾರ ಸ್ನೇಹಿತರೆ ನಿಮ್ಮೆಲ್ಲರಿಗೂ ನಾನು ಇವತ್ತು ಒಂದು ಒಳ್ಳೆ ಪ್ರಯಾಣದ ಕಥೆಯನ್ನು ನಾನು ನಿಮ್ಮ ಮುಂದೆ ನಿಮ್ಮ ಎಲ್ಲಾರು ನಿಮ್ಮ ಬೆಂಬಲವನ್ನು ನಮಗೆ ನೀಡುವುದಕ್ಕೆ ನೀವು ನಮಗೆ ಸಪೋರ್ಟ್ ಮಾಡಿ ಮತ್ತೆ ನಮ್ಮ ಬ್ಲಾಗನ್ನು ಫಾಲೋ ಮಾಡಿ. ಮತ್ತೆ ನಿನ್ನೆ ನಡೆದ ನಮ್ಮ ಪ್ರಯಾಣದ ಕಥೆಯನ್ನು ನಾನು ಇವತ್ತು ನಿಮ್ಮ ಹತ್ತಿರ ನಾನು ತಿಳಿಸ್ತೀನಿ ಬನ್ನಿ.

 ನಿನ್ನೆ ನಾನು ಒಂದು ಊರಿಗೆ ಕೆಲಸದಲ್ಲಿ ಹೋಗಿದ್ದೆ ಮತ್ತೆ ಅಲ್ಲಿ ಆ ಊರಲ್ಲಿ ಒಂದು ವಿಶೇಷವಾದ ಮಾಹಿತಿಯನ್ನು ನಾನು ತಿಳಿದುಕೊಂಡು ಇವತ್ತು ನಿಮ್ಮ ಮುಂದೆ ಬಂದಿದ್ದೇನೆ ಅದು ಏನಂತ ಅಂದ್ರೆ ನಾವು ಎಲ್ಲಿಗೆ ಹೋದರು ಕೂಡ ಅಲ್ಲೊಂದು ವಿಶೇಷವಾದ ನೋಡ್ತೀವಿ ಮತ್ತೆ ಅಲ್ಲಿ ಇರುವ ಎಲ್ಲಾ ಜಾಗಗಳ ಬಗ್ಗೆ ಒಂದು ಅನಲಿಸಿಸ್ ಮಾಡಿ ನಿಮಗೆ ಅಲ್ಲಿ ಏನು ಸ್ಪೆಷಲ್ ಇದೆ ಅಂತ ಹೇಳ್ತೀನಿ.

Devaganahalli to Lingadahalli : ನಾವು ನಮ್ಮ ಊರಲ್ಲಿ ಮಧ್ಯಾಹ್ನ 12 ಗಂಟೆಗೆ ನಾವು ಇಲ್ಲಿ ಹೊರಟಿದ್ದೀವಿ. ನೀವು ಅಂದುಕೊಳ್ಳಬಹುದು 12 ಗಂಟೆಗೆ ಹೊರಟಿದ್ದೀರಾ ಇದರಲ್ಲಿ ಏನು ವಿಶೇಷತೆ ಇದೆ ಅಂತ ನಿಮಗೆ ಅನಿಸುತ್ತದೆ ಅದಕ್ಕಾಗಿ ನಾವು ಈ ಕಥೆಯನ್ನು ಸುಲಭವಾಗಿ ಮತ್ತು ಶಾರ್ಟ್ ನಲ್ಲಿ ಹೇಳೋಕೆ ಪ್ರಯತ್ನವನ್ನು ಮಾಡ್ತೀವಿ.

 ನಾವು ಅಲ್ಲಿಗೆ ಯಾಕೆ ಹೋಗಿದ್ದು ಅಂತ ಅಂದ್ರೆ ಕಡ್ಲೆಬೇಳೆ ಹಾಕೊಂಡು ಬರುವುದಕ್ಕೆ ನಾವು ಅಲ್ಲಿಗೆ ಹೋಗಿದ್ವಿ. ಸೊ ಎಲ್ಲಿಂದ ಎಲ್ಲಿಗೆ ಹೋದ್ವಿ ಮತ್ತೆ ಎಷ್ಟು ದೂರ ಆಯ್ತು ಎಷ್ಟು ಗಂಟೆಗೆ ತಗೊಂಡೈತಿ ಅನ್ನೋದು ಎಲ್ಲ ಇವತ್ತು ನಾನು ನಿಮಗೆ ತಿಳಿಸಿ. ನಾವು ಇವಾಗ ಹೋಗುತ್ತಿರುವ ಊರು ಬಂದು  pennammanahalli.

Also Read:



 ಅಂದರೆ ಈ ಊರು ಬಂದು ಲಿಂಗಡಿಯಿಂದ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿ ಇರುತ್ತೆ. ಇಲ್ಲಿಂದ ನಮ್ಮ ಜರ್ನಿ ಶುರುವಾಯಿತು. ನಾನು ಇಲ್ಲಿಗೆ ಒಂದು ವರ್ಷದ ಹಿಂದೆ ಕುಂದುರ್ಪಿಗೆ ಹೋದಾಗ ಅಲ್ಲಿ ರೋಡು ತುಂಬಾ ಕೆಟ್ಟೋಗಿತ್ತು ಹಪ್ಪಳ ನೋವು ಹೋಗಿ ಆಗ್ತಿರುವಂತೆ ಇತ್ತು.

 ಆದರೆ ಇವಾಗ ತುಂಬಾ ಚೆನ್ನಾಗಿ ಮಾಡಿದರೆ ನಾವು ರೋಡ್ನಲ್ಲಿ ಆರಾಮಾಗಿ ನಮ್ಮ ಗಾಡಿಯನ್ನು ಚಾಲನೇ ಮಾಡಿಕೊಂಡು ಹೋಗಬಹುದು. ಅಷ್ಟೊಂದು ಚೆನ್ನಾಗಿದೆ. ಮಲ್ಲಮ್ನಳ್ಳಿ  ಮೇಲೆ ನಾವು ಕುಂದುರ್ಪಿಗೆ ಹೋಗಬೇಕು.

 ರೋಡು ಅಲ್ಲಿ ಕೂಡ ಸ್ವಲ್ಪ ದೂರದಲ್ಲಿ andhra -Karnataka border ನಂದಿ ತುಂಬಾ ಕೆಟ್ಟೋಗಿದೆ ಅದು ಇವಾಗ್ ಕೂಡ ಚೆನ್ನಾಗಿಲ್ಲ. ಅಲ್ಲಿ ಒಂದ್ ಸ್ವಲ್ಪ ಬಿಟ್ರೆ ಇನ್ನೆಲ್ಲ ಚೆನ್ನಾಗಿದೆ. ನಾವು ಇಲ್ಲಿ ಎಲ್ಲಿಗೆ ಹೋದರು ಕೂಡ ಇಲ್ಲಿ ರೇಷ್ಮೆ ಬೆಳೆಯನ್ನು ಇಕ್ಕಿದರೆ ಮತ್ತು ಎಲ್ಲಿ ನೋಡಿದರೂ ನಮಗೆ ಅಚ್ಚಗೆ ರೇಷ್ಮೆ ಸೊಪ್ಪು ಕಾಣುತ್ತೆ ಅಷ್ಟು ಬ್ಯೂಟಿಫುಲ್ ಆಗಿರುತ್ತೆ ಈ ಜಾಗ ನಾವು ಹೋಗಬೇಕಾದರೆ.

 ಇದೆಲ್ಲಾ ನೋಡಿಕೊಂಡು ಹೋಗೋದ್ರೊಳಗೆ ನಮಗೆ ಅಲ್ಲಿ ಒಂದು ಬೋರ್ಡು ಕಾಣ್ತು ಅದು ಏನಪ್ಪಾ ಅಂದ್ರೆ ಕುಂದುರುಪಿ ಕೇವಲ ಇನ್ನೂ ಎರಡು ಕಿಲೋಮೀಟರ್ ದೂರ ಇದೆ.

Devaga hanahalli to Yergunte. What are the special in this village and why the so many peoples are not using tractor, her

 ನೋಡ್ತಾ ಇದ್ದೀರಲ್ಲ ಸ್ನೇಹಿತರೆ ಇದೆ ನಾವು ಹೋಗುತ್ತಿರುವ ದಾರಿ ಇಲ್ಲಿ ನಾವು ಎಲ್ಲಿ ನೋಡಿದರೂ ಕೂಡ ಬರೆ ರೇಷ್ಮೆ ಬೆಳೆ ನೋಡುವುದು ಅಲ್ಲಿ ಏನೇನಿದೆ ಅಂತ ನಾವು ನೋಡೋಣ ನಾವು ಹೋಗಿದ್ದು ಕೆಲಸ ಅಲ್ಲಿಗೆ. ಅಲ್ಲಿಗೆ ಊರಲ್ಲಿ ಹೋಗಿ ಒಂದು 20 ನಿಮಿಷ ಕೂತ್ಕೊಂಡು ಆಮೇಲೆ. ಬಳ್ಳಿ ತುಂಬೋಕೆ ನಾವು ಅಲ್ಲಿಗೆ ಹೊಲದಲ್ಲಿ ಹೋಗಬೇಕಾಗಿದೆ.

Setturu : ನಾವು ಇನ್ನೂ ತಡೆ ಮಾಡದೆ ಇನ್ನ ಬೇಗ ಹೊರಟು ಕಲಿ ಹೋಗೋಕೆ ಸುಮಾರು 20 ನಿಮಿಷ ಟೈಮ್ ತಗೊಂಡಿದೆ ಇನ್ನ ಅಲ್ಲಿಗೆ ಹೋಗಿ ಎಲ್ಲಾ. ಅಲ್ಲೇ ಇರುವ ಕಡ್ಲೆಬೇಳೆಯನ್ನು ನಾವು ತುಂಬೋಕೆ ಶುರು ಮಾಡಿದ್ದು ಆಯ್ತು.


 ಸ್ನೇಹಿತರೆ ನಾವು ಅಲ್ಲಿ ನೋಡಿದ್ದು ಮತ್ತೆ ಕೇಳಿದ್ದು ಏನಪ್ಪಾ ಅಂದ್ರೆ ನಾವು ಸಾಧಾರಣವಾಗಿ ನಮ್ಮ ಊರ್ ಕಡೆ ಕಡ್ಲೆಕಾಯಿ ಬಿಡಿಸುವುದು ಮನುಷ್ಯರು. ಆದರೆ ಅಲ್ಲಿ ಪ್ರತಿಯೊಂದು ಎಲ್ಲಾ ಮಿಷನ್ ಗಳು ಕೆಲಸ ಮಾಡುತ್ತಾರೆ. ನಮ್ಮೂರಾಗಿ ತರ ಅಲ್ಲಿ ಕಡ್ಲೆಕಾಯನ್ನು ಬಿಡಿಸುವುದಿಲ್ಲ.

Devaga hanahalli to Yergunte. What are the special in this village and why the so many peoples are not using tractor, her

 ನಾವು ಅಲ್ಲಿ ನೋಡಿರುವ ಅಂತ ಎಲ್ಲಾ ಬೆಲೆಗಳು ತುಂಬಾ ಚೆನ್ನಾಗಿ ಬರ್ತಾ ಇದೆ ಆದರೆ 11 ವಿಷಯ ಏನಪ್ಪಾ ಅಂದ್ರೆ ಅಲ್ಲಿ ಸ್ವಲ್ಪ ನಮ್ ಕಡೆ ಹಾಕು ಅಂತ ಕಡಲೆಕಾಯಿಯನ್ನು ಅಲ್ಲಿ ಹಾಕುವುದಿಲ್ಲ. ಅಲ್ಲಿ ಹಾಕೋದು ಎಲ್ಲಾ ಕದಿರಿಲಿಯಪಾಕ್ಷಿ ಕಡ್ಲೆಕಾಯಿ. ಅದನ್ನು ತಿನ್ನೋಕೆ ಜಾಸ್ತಿ ಇಷ್ಟಪಡುವುದಿಲ್ಲ ಯಾರು. ಅದು ಏನಂದ್ರೆ ಒಂದು ಕಮರ್ಷಿಯಲ್ ಕ್ರಾಫ್ಟ್ ತರ ಇರುತ್ತೆ ಅದನ್ನು ತಿನ್ನೋಕೆ ಚೆನ್ನಾಗಿರಲ್ಲ.

K6 Groundnut : ನಮ್ಮ ಊರುಗಳು ಕಡೆ ಎಲ್ಲಾ ಕೇಸ್ ಗ್ರೌಂಡ್ ನಾಟ್ ಹಾಕ್ತಾರೆ. ಅದೇ ನಮ್ಮ ಕಡೆ ತುಂಬಾ ಫೇಮಸ್ ಆಗಿರುವ ಕ್ರಾಪ್ ಆಗಿದೆ ಆದರೆ ಇದನ್ನು  ಜಾಸ್ತಿ ಅಲ್ಲಿ ಹಾಕುವುದಿಲ್ಲ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ.

 ಅಲ್ಲಿ ಸ್ವಲ್ಪ ಗ್ರೌಂಡ್ ಬೋರ್ ವೆಲ್ ಗಳು ತುಂಬಾ ಕಡಿಮೆ ಇದ್ದಾವೆ ಎಲ್ಲರೂ ಮಳೆ ಮೇಲೆ ಆಧಾರ ಬಿದ್ದಿರುವ ಕೃಷಿಯನ್ನು ಮಾಡುತ್ತಾರೆ. ಅವರು ಕೇವಲ ಒಂದು ವರ್ಷಕ್ಕೆ ಒಂದು ಬೆಳೆ ಅಥವಾ ಎರಡು ಬೆಳೆ ಹಾಕುವುದಕ್ಕೆ ಅವಕಾಶವಿದೆ.

 ಇದೆಲ್ಲಾ ಬಳ್ಳಿಯಲ್ಲ ಟ್ರ್ಯಾಕ್ಟರ್ ರಲ್ಲಿ ಹಾಕುವುದು ಆದಮೇಲೆ ಅಲ್ಲಿ ಸ್ವಲ್ಪ ಟೀ ಕುಡ್ಕೊಂಡು ಸುಮಾರು ಒಂದುವರೆ ಗಂಟೆಯಲ್ಲಿ ನಮ್ಮ ಊರಿಗೆ ಬಂದಾಯ್ತು ಇದು ಸ್ನೇಹಿತರೆ ನಮ್ಮ ಪ್ರಯಾಣದ ಕಥೆ.

 ಇದರಲ್ಲಿ ಏನು ವಿಷಯ ಆಯ್ತು ಇಷ್ಟೊಂದು ಹೇಳೋಕೆ ಅಂತ ನೀವು ಅನ್ಕೋಬೋದು ಆದರೆ ನಾವು ಅಲ್ಲಿ ಏನೇನೋ ಬೆಳೆ ಹಾಕಿದರೆ ಮತ್ತೆ ನಮ್ಮೂರಲ್ಲಿ ಹಾಕುವ ಬೆಳೆ ಮತ್ತು ಅಲ್ಲಿ ಆಗುವ ಬೆಳೆ ಅನ್ನೋದ್ರು ಬಗ್ಗೆ ನಾವು ಇವತ್ತು ನಿಮಗೆ ತಿಳಿಸಿದ್ದು.

Machine V/S humans : ಸ್ನೇಹಿತರೆ ನಿಮಗೆ ಗೊತ್ತಿರುತ್ತೆ ಮಿಷಿನ್ ನಲ್ಲಿ ಹಾಕುವ ಕಡ್ಲೆ ಕಾಯಿ ಮನುಷ್ಯರು ಬಿಡಿಸುವ ಕಡಲೆ ಕಾಯಿಗೆ ಏನು ಬೇದಭಾವನೆ ಅನ್ನೋದು ನಾನು ಇವಾಗ ತಿಳಿಸ್ತೀನಿ ಬನ್ನಿ. ಯುಗ ಮನುಷ್ಯರೇ ಎಲ್ಲಾ ಕೆಲಸವನ್ನು ಮಾಡಿದರೆ ಅಲ್ಲಿ ಏನೂ ಇದಾಗಲ್ಲ ಆದರೆ ಕೂಲಿ ಖರ್ಚು ಜಾಸ್ತಿ ಆಗೋಕೆ ಅವಕಾಶವಿದೆ.

 ಆದರೆ ಮಿಷನ್ ಬಳಸಿದರೆ ನಮಗೆ ಅದರಲ್ಲಿ ಕೂಡ ತುಂಬಾ ಉಪಯೋಗಗಳು ಇದಾವೆ ಮತ್ತೆ ದುರುಪಯೋಗಗಳು ಕೂಡ ಇದಾವೆ ಅಲ್ಲಿ ಮಿಷಿನ್ ಇಂದ ಉಪಯೋಗ ಏನಪ್ಪಾ ಅಂದ್ರೆ ಕಡ್ಲೆಬೇಳೆಯಲ್ಲಿರುವ ಎಲ್ಲಾ ಮಣ್ಣು ಹೊರಗಡೆ ಹೋಗುತ್ತೆ ಇಲ್ಲಿ ಯಾವುದೇ ಇರಲ್ಲ. ಜಾಸ್ತಿ ಜಾಸ್ತಿ ಕೂಲಿ ಖರ್ಚು ಕೂಡ ಇದರಲ್ಲಿ ಬರುವುದಿಲ್ಲ. ಟೈಮು ತುಂಬಾ ಕಡಿಮೆ ಆಗಿರುತ್ತೆ.

 ಇದು ಸ್ನೇಹಿತರೆ ನಿಮಗೆ ಇದು ಇಷ್ಟವಾದರೆ ದಯವಿಟ್ಟು ನಮಗೆ ಕಾಮೆಂಟ್ ಮಾಡಿ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post