Spicy Masala Dose: ಅತಿ ಹೆಚ್ಚು ಕಾರವನ್ನು ಹಾಕಿರುವ ದೋಸೆನ ತಿಂದಿದ್ದೀರಾ ಸ್ನೇಹಿತರೆ

 ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ನಮ್ಮ ಊರ್ಗ ಬ್ಲಾಗ್ ಗೆ ಸ್ವಾಗತ ಸುಸ್ವಾಗತ ಇವತ್ತು ನಾನು ಒಂದು ಒಳ್ಳೆ ಕಾತಿ ಹೆಚ್ಚು ಕಾರವಾದ ಮಸಾಲ ದೋಸೆ ಬಗ್ಗೆ ನಾನು ಇವತ್ತು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ ಅದಕ್ಕೆ ಕಾರಣ ನಿಮಗೆ ಇಷ್ಟ ಆಗುತ್ತೆ ತುಂಬಾ ಸ್ಪೈಸಿ ಇರುವ ಮಸಾಲ ದೋಸೆ ತಿನ್ಬೇಕಂದ್ರೆ ಪ್ರತಿಯೊಬ್ಬರಿಗೂ ಕೂಡ ಆಸೆ ಇರುತ್ತೆ.

 ಅತಿ ಹೆಚ್ಚು ಕಾರ ಹಾಕಿಕೊಟ್ಟು ಕೊಡುವ ಮಸಾಲ ದೋಸೆಯಲ್ಲಿ ತುಂಬಾ ಕಾರವಾಗಿರುತ್ತೆ ಅಲ್ಲಿಗೆ ತಿನ್ನೋಕೆ ಹೋದರಲ್ವ ಅಣ್ಣ ನನಗೆ ಸ್ವಲ್ಪ ಖಾರ ಕಡಿಮೆ ಹಾಕಿ ಅನ್ನುತ್ತಾರೆ ಅಷ್ಟೊಂದು ಜಾಸ್ತಿ ಆಗುತ್ತಾರೆ ಅಲ್ಲಿ. ಮತ್ತೆ ಆ ಹೋಟೆಲ್ ಇಲ್ಲಿದೆ ಹೋಟೆಲ್ ಹೆಸರೇನು ಅನ್ನೋದು ಪ್ರತಿಯೊಂದು ತಿಳ್ಕೊಳೋಣ.

ಬನಶಂಕರಿ ಟಿಫಿನ್ ಸೆಂಟರ್ ಕೊತ್ತೂರು ರೋಡ್ ಸೆವೆಂತ್ ಕ್ರಾಸ್ ಜೆಪಿ ನಗರ ಬೆಂಗಳೂರು
ಬನಶಂಕರಿ ಟಿಫಿನ್ ಸೆಂಟರ್ ಕೊತ್ತೂರು ರೋಡ್ ಸೆವೆಂತ್ ಕ್ರಾಸ್ ಜೆಪಿ ನಗರ ಬೆಂಗಳೂರು

 ನಾವು ಸಾಧಾರಣವಾಗಿ ಎಲ್ಲಿಗನ್ನ ಹೋದರೆ ಮಸಾಲ ದೋಸೆ ತಗೊಂಡ್ರೆ ಅದರಲ್ಲಿ ಖಾರ ಅನ್ನೋದು ತುಂಬಾ ಕಡಿಮೆ ಇರುತ್ತೆ ಅದು ಎಲ್ಲರಿಗೂ ತಿನ್ನೋಕೆ ಇಷ್ಟವಾಗುತ್ತೆ ಆದರೆ ಸ್ವಲ್ಪ ಜನಕ್ಕೆ ಅಂತ ಕಡಿಮೆ ಕಾರ ತಿನ್ನೋಕೆ ಇಷ್ಟ ಪಡಲ್ಲ ಅವ್ರು ಏನ್ ಮಾಡ್ತಾರೆ ಸ್ವಲ್ಪ ಸ್ಪೈಸಿ ಆಗಿ ಮಾಡಿ ಮತ್ತೆ ರೋಸ್ಟ್ ಮಾಡಿ ಅಂತ ಹೇಳ್ತಾರೆ.

 ಅಂಥವರಿಗೆ ಈ ಹೋಟೆಲ್ ಬಗ್ಗೆ ಖಂಡಿತವಾಗ್ಲೂ ತಿಳ್ಕಬೇಕಾದ ಅವಶ್ಯಕತೆ ತುಂಬಾನೇ ಇದೆ ಅಂತ ಹೇಳಬಹುದು ಇಲ್ಲಿ ಮಾಡುವ ಅಲ್ಪಹಾರದಲ್ಲಿ ಇದೆ ಒಂದು ಸ್ಪೆಷಲ್ ಸ್ಪೈಸಿ ಮಸಾಲ ದೋಸೆ. ಅಂತ ಮಸಾಲ ದೋಸೆ ಮಾಡುವ ಹೋಟೆಲ್ ಎಲ್ಲಿದೆ ಹೋಟೆಲ್ನ ಹೆಸರೇನು ಅನ್ನೋದು ಎಲ್ಲ ಇವತ್ತು ತಿಳಿದುಕೊಳ್ಳೋಣ ಬನ್ನಿ.

 ಬನಶಂಕರಿ ಟಿಫಿನ್ ಸೆಂಟರ್ ಕೊತ್ತೂರು ರೋಡ್ ಸೆವೆಂತ್ ಕ್ರಾಸ್ ಜೆಪಿ ನಗರ ಬೆಂಗಳೂರು

 ಇಷ್ಟೊತ್ತು ನಾನು ಮಸಾಲ ದೋಸೆ ಕಾರಂತರೆ ಅಂತ ಹೇಳುತ್ತಿದ್ದೇನೆ ಅದು ಎಲ್ಲಿದೆ ಮತ್ತೆ ನಾನು ಇವಾಗ ತಿಳಿಸಿಕೊಡುತ್ತೇನೆ ಹೋಟೆಲ್ ನಲ್ಲಿ ಸ್ಪೆಷಲ್ ಇನ್ನು ಏನೇನು ತಿಂಡಿ ಅಲ್ಲಿ ದೊರೆಯುತ್ತದೆ ಅನ್ನೋದು ನಾವು ಇವಾಗ ಕ್ಲಿಯರ್ ಆಗಿ ತಿಳ್ಕೊಳೋಣ ಬನ್ನಿ.

 ಇಲ್ಲಿ ಒಂದು ಮಸಾಲ ದೋಸೆ ವಿಶೇಷವಾಗಿ ಮಾಡಲ್ಲ ಇನ್ನು ಉದ್ದಿನ ವಡೆ ಆದರೆ ಇನ್ನೂ ಚೆನ್ನಾಗಿ ಮಾಡುತ್ತಾರೆ. ಇದರ ಜೊತೆಗೆ ನೀವು ಅಲ್ಲಿಗೆ ಆ ಹೋಟೆಲಿಗೆ ಭೇಟಿ ಮಾಡಿದರೆ ನೀವು ತಪ್ಪದೇ ಉದ್ದಿನ ವಡೆ ಮತ್ತು ಸ್ಪೈಸಿ ಮಸಾಲ ದೋಸೆ ಇವೆರಡು ಟೆಸ್ಟ್ ಮಾಡಬೇಕಾಗಿರುವ ಒಂದು ಒಳ್ಳೆ ವಿಶೇಷವಾದ ಅಲ್ಪಹಾರಗಳು ಈ ಹೋಟೆಲ್ನಲ್ಲಿ ದೊರೆಯುತ್ತವೆ.

ಬನಶಂಕರಿ ಟಿಫಿನ್ ಸೆಂಟರ್ ಕೊತ್ತೂರು ರೋಡ್ ಸೆವೆಂತ್ ಕ್ರಾಸ್ ಜೆಪಿ ನಗರ ಬೆಂಗಳೂರು
ಬನಶಂಕರಿ ಟಿಫಿನ್ ಸೆಂಟರ್ ಕೊತ್ತೂರು ರೋಡ್ ಸೆವೆಂತ್ ಕ್ರಾಸ್ ಜೆಪಿ ನಗರ ಬೆಂಗಳೂರು

 ಸ್ನೇಹಿತರೆ ನೀವು ಈ ಚಿತ್ರದಲ್ಲಿ ನೋಡ್ತಿದ್ದೀರಲ್ಲ ಉದ್ದಿನ ವಡೆ ಎಷ್ಟು ರೋಸ್ಟ್ ಮತ್ತು ಟೇಸ್ಟಿಯಾಗಿ ಇರುತ್ತೆ ಅನ್ನೋದು ಅಲ್ಲಿಗೆ ಹೋಗಿರುವ ಒಬ್ಬ ಯೂಟ್ಯೂಬರ್ ಅವರ ಮಾತ್ನಲ್ಲಿ ಏನೇನು ಹೇಳುತ್ತಿದ್ದಾರೆ. ಯಾರಾದರೂ ನೀವು ಒಳ್ಳೆ ಸ್ಪೈಸಿ ಮಸಾಲ ದೋಸೆ ತಿನ್ನಬೇಕು ಅನ್ಕೊಳ್ತಿದ್ರೆ ತಪ್ಪದೇ ನೀವು ಭೇಟಿ ಮಾಡಬೇಕಾಗಿರುವ ಹೋಟೆಲ್ ಬಂದು ಬನಶಂಕರಿ ಟಿಫಿನ್ ಸೆಂಟರ್.

 ನೀವು ಎಲ್ಲಿಗಾದರೂ ಚೈನೀಸ್ ಫಾಸ್ಟ್ ಫುಡ್ ಸಿಗುವುದು ಸಹಜವಾಗಿ ಇವಾಗ ಸಿಗುತ್ತೆ, ಆದರೆ ನಮ್ಮ ಸೌತ್ ಇಂಡಿಯನ್ ಫಾಸ್ಟ್ ಫುಡ್ಡು ಸಿಗುವುದು ತುಂಬಾ ರೇರ್ ಆಗಿದೆ ಅದಕ್ಕೆ ಕಾರಣ ತುಂಬಾ ಜನ ಇಷ್ಟ ಪಡೋದು ಎಲ್ಲ ಇದ್ದರೆ ಇಲ್ಲಿ ಸಾಧಾರಣವಾಗಿ ಮಾಡುವ ಮಸಾಲ ದೋಸೆ ಮತ್ತು ಉದ್ದಿನ ವಡೆ ಇಡ್ಲಿ ಸಾಂಬಾರ್ ಇಂಥವನು ಜಾಸ್ತಿ ಜನ ಇಷ್ಟ ಪಡಲ್ಲ.

 ಆದರೆ ನಮಗೆ ತುಂಬಾ ಇಷ್ಟವಾಗುತ್ತೆ ಸ್ನೇಹಿತರೆ ಈ ಮಸಾಲ ದೋಸೆ ಮತ್ತು ಉದ್ದಿನ ವಡೆ ಒಳ್ಳೆ ಕಾಂಬೋ ಮ್ಯಾಚಿಂಗ್.

 ನೀವು ಇತರ ಒಳ್ಳೆ ಸ್ಪೈಸಿ ಮಸಾಲೆ ಮತ್ತು ವಿಶೇಷವಾಗಿ ಮಾಡಿರುವ ಉದ್ದಿನ ವಡೆಯನ್ನು ತಿಂದಿದ್ದಾರೆ ದಯವಿಟ್ಟು ನಮ್ಮ ಬ್ಲಾಗ್ ನಲ್ಲಿ ನಿಮ್ಮ ಹಂಚಿಕೆಯನ್ನು ಕಮೆಂಟ್ ಮುಖಾಂತರ ನಮಗೆ ತಿಳಿಸಬಹುದು.

 ನೀವು ಕೂಡ ಈ ಬನಶಂಕರಿ ಟಿಫನ್ ಸೆಂಟರ್ಗೆ ಒಂದು ಸಲ ಭೇಟಿ ನೀಡಿ ನೀವು ಸುತ್ತಮುತ್ತ ಬೆಂಗಳೂರಿನಲ್ಲಿ ಇದ್ದರೆ ತಪ್ಪದೇ ಹೋಗಿ ಅಲ್ಲಿ ಯಾವ ತರ ಇರುತ್ತೆ ಟೆಸ್ಟು ಅನ್ನೋದು ನಮಗೆ ತಿಳಿಸಿ ಸ್ನೇಹಿತರೆ


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post