Coconut packing process :ನ ಮಸ್ಕಾರ ಸ್ನೇಹಿತರೆ ಊದಿರಿಗ ಬ್ಲಾಗ್ ಗೆ ಸ್ವಾಗತ ಸುಸ್ವಾಗತ ನಾವು ಇವತ್ತು ಒಂದು ಒಳ್ಳೆ ಮಾಹಿತಿಯನ್ನು ನಿಮಗೆ ತಿಳಿಸಿಕೊಡುವುದಕ್ಕೆ ಬಂದಿದ್ದೇವೆ ಎಲ್ಲರೂ ತಪ್ಪದೇ ಇದನ್ನು ವೀಕ್ಷಿಸಿ ಮತ್ತು ಓದಿ.
ನಿಮಗೆ ಗೊತ್ತಿದೆಯಾ ಸ್ನೇಹಿತರೆ ನಮ್ಮ ದೇಶದಲ್ಲಿ ಎಲ್ಲಾದರೂ ಎರಡನೇ ಪ್ಯಾಕಿಂಗ್ ಮಾಡೋದು ನೀವು ನೋಡಿದಿರಾ ಎಳ್ನೀರು ತೆಂಗಿನಕಾಯಿ ಅದನ್ನ ಫ್ಯಾಕ್ಟರಿಯಲ್ಲಿ ಅದನ್ನು ತುಂಬಾ ಕ್ಲೀನ್ ಮಾಡಿ ನಿಮಗೆ ಸೂಪರ್ ಮಾರ್ಕೆಟ್ ಮತ್ತು ಇನ್ನ ಬೇರೆ ಬೇರೆ ಅದನ್ನು ಮಾರಾಟ ಮಾಡ್ತಾರಲ್ಲ ಅದು ಯಾವ ತರ ಮಾಡ್ತಾರೆ ಅಂತ ನೋಡೋಣ ಬನ್ನಿ.
ಇತ್ತೀಚಿಗೆ ಎಳನೀರು ಕೂಡ ಆನ್ಲೈನ್ ಡೆಲಿವರಿ ಮತ್ತು ಸೂಪರ್ ಮಾರ್ಕೆಟ್ ಟು ಇನ್ನು ಡಿಲೀಟ್ ಆಪ್ ನಲ್ಲಿ ಕೂಡ ನಿಮಗೆ ಎಳನೀರನ್ನು ಸಿಗುತ್ತೆ ಅಲ್ವಾ. ಮತ್ತೆ ಅದನ್ನು ಯಾವ ತರ ಪ್ಯಾಕಿಂಗ್ ಮಾಡಿರಿ ಇಷ್ಟು ದಿನ ಬರುತ್ತೆ ಅಂತ ನೀವು ಅನ್ಕೊಂಡಿದೀರಾ.
ಮೊದಲನೇ ಸಾರಿ ಬಂದು ಎಳ್ಳಿನ ಎಲ್ಲಾನು ನೀರಿಗೆ ಚೆನ್ನಾಗಿ ಕ್ಲೀನ್ ಮಾಡ್ತಾರೆ ಕ್ಲೀನಿಂಗ್ ಆದ್ಮೇಲೆ ಹೊರಗಿನ ಸಿಪ್ಪೆಯನ್ನು ಕ್ಲೀನಾಗಿ ತೆಗೆದು ಬಿಟ್ಟು ಆ ಕಡೆ ಈ ಕಡೆ ಕಟ್ ಮಾಡಿ ಅದನ್ನು ಕ್ಲೀನಾಗಿ ಚೆಕ್ ಬಿಡ್ತಾರೆ.
ಆ ಚೆಕ್ ಹೀರೋ ಎಲ್ಲರೂ ಲಿಟ್ಟಲಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗ್ತಾ ಇರ್ತಾವೆ ಅದು ಆದ ನಂತರ ಅವರು ಏನ್ ಮಾಡ್ತಾರೆ ಅಂದ್ರೆ ಅವುಕೆ ಎಲ್ಲ ಬೇಕಾಗಿರುವ ಫೋನ್ ಮಾಡೋದಕ್ಕೆ ಅವರು ಒಂದು ಒಂದು ಪೈಪನ್ನು ಅಟ್ಯಾಚ್ ಆಗಿರೋ ಪೈಪನ್ನು ಅದರಲ್ಲಿ ಹಾಕ್ತಾರೆ ಹಾಕಿದ್ಮೇಲೆ ಅವರು ಎಲ್ಲವನ್ನು ಇನ್ನೊಂದು ಜಾಗಕ್ಕೆ ಪ್ರೋಸೆಸ್ ಮಾಡ್ತಾರೆ.
![]() |
Coconut Tree |
ಅದು ಎಲ್ಲಾ ಆದ್ಮೇಲೆ ಅವರು ಅದಕ್ಕೆ ಒಂದು ಕವರು ಹಾಕ್ತಾರೆ ಆ ಕವರ್ ಮೇಲೆ ಅವರ ಕಂಪನಿ ಮತ್ತು ಅವರು ಅದು ರೇಟು ಎಷ್ಟು ಇರುತ್ತೆ ಅಂತ ಪ್ರತಿಯೊಂದು ಅದರ ಮೇಲೆ ಅದರ ಮೇಲೆ ಮೆನ್ಷನ್ ಮಾಡಿರುತ್ತಾರೆ.
ಆಮೇಲೆ ಅವರು ಸಿಂಪಲ್ಲಾಗಿ ಒಂದು ತಿಕ್ದಾಗೆ ಒಂದು ಪೈಪ್ ಅನ್ನು ಕೊಟ್ಟಿರುತ್ತಾರೆ ಅದನ್ನು ಪೈಪನ್ನು ಕೆಳಗೆ ಒತ್ತಿದರೆ ಅದು ಓಪನ್ ಆಗುತ್ತೆ, ಓಪನ್ ಆದ್ಮೇಲೆ ಪೈಪ್ನಲ್ಲಿ ನಾವು ಹೇಳಲಿಲ್ಲ ಕುಡಿಯೋದೇ ಇದೇ ಪ್ರೋಸೆಸ್ ಫ್ರೆಂಡ್ಸ್ ನಿಮಗೂ ಯಾವುದಾದರೂ ಗೊತ್ತಿದ್ರೆ ದಯವಿಟ್ಟು ಕೆಳಗಡೆ ಕಾಮೆಂಟ್ ಮಾಡಿ.