ಮೈಲಾರಲಿಂಗಶ್ವರ ಜಾತ್ರೆ ಎರಡನೇ ಭಾಗ
ಸ್ನೇಹಿತರೆ ನಾವು ಮೈಲಾರಲಿಂಗೇಶ್ವರ ಜಾತ್ರೆ ಎರಡನೇ ಭಾಗದಲ್ಲಿ ಇವತ್ತು ಮುಂದುವರಿಯೋಣ ಬನ್ನಿ
ಸ್ನೇಹಿತರೆ ನಾನು ಇವತ್ತು ಮೈಲಾರಲಿಂಗೇಶ್ವರ ಎರಡನೇ ಭಾಗವನ್ನು ನಾವು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ ದಯವಿಟ್ಟು ನೀವು ಯಾರಾದರೂ ಮೊದಲನೇ ಸಲ ನಮ್ಮ ಬ್ಲಾಗನ್ನು ಓದುತ್ತಿದ್ದರೆ ದಯವಿಟ್ಟು ನಮ್ಮ ಬ್ಲಾಗನ್ನು ಫಾಲೋ ಮಾಡಿ ಮತ್ತು ನಿಮ್ಮ ಬೆಂಬಲವನ್ನು ನಮಗೆ ನೀಡಿ.
ನೋಡಿ ಇವತ್ತಿನ ಮುಂದಿನ ಭಾಗ ಏನಾಗಿದೆ ಮತ್ತೆ ನಾನು ಅಲ್ಲಿ ಹೋಗಿ ಏನು ಮಾಡಿದೆ ಅಂತ ಪ್ರತಿಯೊಂದು ನಾನು ನಿಮಗೆ ತಿಳಿಸುತ್ತೇನೆ ಬನ್ನಿ.
ನೀವು ಮೈಲಾರಲಿಂಗೇಶ್ವರ ಜಾತ್ರೆ ಒಂದನೇ ಭಾಗವನ್ನು ನೀವು ಓದಿದಿದ್ದರೆ ದಯವಿಟ್ಟು ಈ ಲಿಂಕ್ ಮುಖಾಂತರ ನೀವು ಓದಿ
ನೀವು ಮೇಲಲಿರುವ ಲಿಂಕ್ ಮುಖಾಂತರ ನೀವು ಮೊದಲನೇ ಭಾಗವನ್ನು ಓದಬಹುದು ಬನ್ನಿ ಆಮೇಲೆ ಏನಾಗಿದೆ ಅಂತ ನಿಮಗೆ ಪೂರ್ತಿ ತಿಳಿಸುವುದಕ್ಕೆ ಪ್ರಯತ್ನವನ್ನು ಮಾಡ್ತೀನಿ.
ಮೊದಲನೇ ಭಾಗದಲ್ಲಿ ನಾನು ಮೈಲಾರಕ್ಕೆ ಹೋಗಿ ಬೆಳಿಗ್ಗೆ 7.30 ಕ್ಕೆ ಅಲ್ಲಿಗೆ ಹೋದೆ ಅಲ್ವಾ ನಾನು ಮತ್ತೆ ನಾನು ಹೋಗಬೇಕಾದರೆ ಅಲ್ಲಿ ಒಂಥರಾ ಡಿಫರೆಂಟ್ ಆಗಿ ಇರ್ತವೆ ಅಲ್ಲಿ ಬೆಳೆಯುವ ಪಸಲು ಕೂಡ ನಮ್ಮ ಏರಿಯಾ ಕಿಂತು ಅಲ್ಲಿ ಒಂದು ಕೈ ಮುಂದಿರುತ್ತವೆ.
ಅಷ್ಟು ಚೆನ್ನಾಗಿರುತ್ತೆ ಯಾಕಪ್ಪ ಅಂದ್ರೆ ಅಲ್ಲಿ ಎಲ್ಲಾ ತೊಡೆ ನೀರು ಬರೋದ್ರಿಂದ ಅಲ್ಲಿ ಯಾವಾಗಲೂ ಅಚ್ಚು ಇರುತ್ತೆ ಹೊಲಗಳೆಲ್ಲ ಹಚ್ಚಿರುತ್ತವೆ ಇಲ್ಲಿ ಖಾಲಿ ಹೊಲ ಅನ್ನೋದೇ ಇರಲ್ಲ.
![]() |
ಮೈಲಾರಲಿಂಗೇಶ್ವರ ಜಾತ್ರೆ ಎರಡನೇ ಭಾಗ |
ನಾನು ರಾಣಿಬೆನ್ನೂರಿಂದ ಮೈಲಾರಕ್ಕೆ ಹೋಗಬೇಕಾದರೆ ಏನು ನೋಡಿದರೂ ಮೆಕ್ಕೆಜೋಳ ಮತ್ತು ಅಕ್ಕಿ ಜೋಳ ಹಾಕಿದರೆ ಮತ್ತೆ ಅದರ ಜೊತೆಗೆ ಕಬ್ಬಿನ ತೋಟ ತೆಂಗಿನ ತೋಟ ಇವೆಲ್ಲ ತುಂಬಾ ಸುಮಾರು ಇದಾವೆ ಅಲ್ಲಿ ನೋಡಿದರೆ ಒಂಥರಾ ಖುಷಿಯಾಗುತ್ತೆ.
ಅಲ್ಲಿ ಬರುವ ತುಂಗಭದ್ರಾ ತುಂಗಭದ್ರಾ ನದಿ ಅಲ್ಲಿ ಹರಿಯುತ್ತಿದೆಯಲ್ಲ ಅಲ್ಲಿ ಯಾವಾಗಲೂ ನೀರು ಹೋಗ್ತಾ ಇರುತ್ತೆ ಅದು ಒಂದು ಒಳ್ಳೆ ಬೆನಿಫಿಟ್ ಇದೆ. ಅದಕ್ಕಾಗಿ ತುಂಬಾ ಜನರು ಅಲ್ಲಿಗೆ ಜಾತ್ರೆಗೆ ಹೋಗಲು ತುಂಬಾ ಇಷ್ಟ ಪಡ್ತಾರೆ.
ಸರಿ ನಾವು ಸುಮಾರು 8 ಗಂಟೆಗೆ ಅಷ್ಟೊತ್ತಿಗೆಲ್ಲ ಗುಡಿಯಲ್ಲಿ ಓದಿ ಅಲ್ಲಿ ಎಲ್ಲಾ ಚೆನ್ನಾಗಿ ನೋಡ್ಕೊಂಡು ಆಮೇಲೆ ಟಿಫನ್ ಮಾಡೋಣ ಅಂತ ಸ್ವಲ್ಪ ಹೋಟೆಲ್ನ ನೋಡ್ದೆ ಆದ್ರೆ ಅಲ್ಲಿ ನೋಡಿದರೂ ನನಗೆ ಇಷ್ಟ ಆಗ್ಲಿಲ್ಲ. ಅದೊಂದು ನನಗೆ ವಿಚಾರ ಸರಿ ಬನ್ನಿ ಊಟದ್ದು ಏನಿದೆ ನಾವು ಸಮಯವನ್ನು ಬಡ್ಡಿ ಅನುಸರಿಸಿಕೊಂಡು ಹೋಗುವುದು ಉತ್ತಮ ಅನ್ನೋದು ನನ್ನ ಭಾವನೆ.
ಸುಮಾರು ಇತರ ಸುಮಾರು 12 ಗಂಟೆ ವರ್ಗು ನಾನು ಅಲ್ಲೇ ಕಾಲ ಕಳೆದೆ ಆದ್ಮೇಲೆ ಮತ್ತೆ ಎಲ್ಲರೂ ಸ್ನಾನ ಮಾಡಿಕೊಂಡು ಚಾನಲ್ನಲ್ಲಿ ತುಂಗಭದ್ರ ಚಾನೆಲ್ ನಲ್ಲಿ ಸ್ನಾನ ಮಾಡಿಕೊಂಡು ಎಲ್ಲರೂ ಗುಡಿಗೆ ಬಂದ್ರು ಆಮೇಲೆ ನಾನು ಕೂಡ ಅಲ್ಲಿಗೆ ಹೋದೆ ಹೋಗಿ ಸುಮಾರು ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೂ ಅಲ್ಲೇ ಇದ್ದೆ ಆದ್ಮೇಲೆ ನಾನು ಇಲ್ಲಿ ಕಾರ್ಮಿಕ ಹೇಳೋದಕ್ಕೆ ನಾನು ಅಲ್ಲಿಗೆ ಬಂದೆ ನಡ್ಕೊಂಡು.
ಅಲ್ಲಿ ತುಂಬಾ ಜನ ಇದ್ರು ಫ್ರೆಂಡ್ಸ್ ನಮಗೆ ಅದನ್ನು ನೋಡೋಕೆ ತುಂಬಾ ಒಂದು ಎಕ್ಸೈಟ್ಮೆಂಟ್ ಇದೆ ಯಾಕಪ್ಪ ಅಂದ್ರೆ ಎಷ್ಟು ಜನ ಅಂದ್ರೆ ಅಷ್ಟು ಜನ ಅಲ್ಲಿ ಕಾಲಿಡಗೂಡ ಸ್ವಲ್ಪ ಜಾಗ ಕೂಡ ಇರಲ್ಲ ಆತರ ಇರುತ್ತೆ ಜನಗಳು ಭಕ್ತಾದಿಗಳು ಎಲ್ಲರೂ ಅಲ್ಲಿಗೆ ಬರ್ತಾರೆ ಯಾಕಪ್ಪ ಅಂದ್ರೆ ಅಲ್ಲಿ ನುಡಿಯೋ ನುಡಿಯನ್ನು ಕೇಳೋಕೆ ಎಲ್ಲರೂ ಸೇರ್ತಾರೆ ಅದೊಂದು ಅದ್ಭುತವಾಗಿರುತ್ತೆ.
ಅಂಗಡಿ ಕೇಳಿದ್ ಮೇಲೆ ಯಾರು ಅಲ್ಲಿ ಇರಲ್ಲ ಯಾರ್ ದಾರಿಯಲ್ಲಿ ಅವರು ಬರ್ತಾರೆ. ಸರಿ ಐದು ಗಂಟೆಗೆ 5:30 ಗೆಲ್ಲ ಅಲ್ಲಿ ಕಾರ್ಣಿಕ ನುಡಿ ಆಗೋಯ್ತು ಆಮೇಲೆ ಏನ್ ಮಾಡೋದು ಇನ್ನು ವರ್ಣನೆ ಅಂತ ಒಳ್ಳೆ ಹರಪ್ಪನಹಳ್ಳಿ ಮೇಲೆ ಹೋಗೋಣ ಅಂತ ನಾನು ಅನ್ಕೊಂಡೆ ಆದರೆ ಅಲ್ಲಿ ತುಂಬಾ ಟ್ರಾಫಿಕ್ ಇದೆ ಮತ್ತು ಆ ಕಡೆ ಹೋಗುವ ಬಸ್ಸುಗಳು ತುಂಬಾ ಲೇಟಾಗಿ ಹೋಗ್ತವೆ ಅಲ್ಲಿ ಬಸ್ಸು ಸೌಲಭ್ಯ ಇರಲ್ಲ ಅನ್ಕೊಂಡು ನಾನು ರಾಣೆಬೆನ್ನೂರು ಮೇಲೆ ಹೋಗ್ಬೇಕು ಅನ್ಕೊಂಡೆ.
ಅಲ್ಲಿ ಎಲ್ಲಾ ಜಾತ್ರೆ ವಿಶೇಷಕ್ಕೆ ಆಗಿ ಬಂದಿರೋ ಬಸ್ಗಳಲ್ಲಿ ತುಂಬಾ ಭಕ್ತಾದಿಗಳು ಎಲ್ಲರೂ ಹೋಗ್ತಿದ್ದಾರೆ, ಎಲ್ಲಿ ಕಾಲಿಡ ಕೂಡ ಜಾಗ ಇಲ್ಲ ಮತ್ತು ತುಂಬಾ ಟ್ರಾಫಿಕ್ ಆಗಿದೆ. ಸುಮಾರು ಮೈಲಾರದಿಂದ ತುಂಗಭದ್ರಾ ನದಿಯನ್ನು ಕ್ರಾಸ್ ಮಾಡೋದಕ್ಕೆ ಸುಮಾರು ಒಂದು ಗಂಟೆಯಿಂದ ಎರಡು ಗಂಟೆ ಸಮಯ ತಗೊಂಡರೆ ನೀವೇ ಅನ್ಕೋಳ್ಬೋದು ಎಷ್ಟು ಟ್ರಾಫಿಕ್ ಇದೆ ಅಂತ. ನಾವು ಸಂಜೆ ಆರು ಮೂವತ್ತಕ್ಕೆ ಬತ್ತತ್ತಿದ ಮೇಲೆ ಸುಮಾರು ತುಂಗಭದ್ರಾ ಫ್ಲೈ ಓವರ್ ನ ದಾಟೋಕೆ ಸುಮಾರು 8 ಗಂಟೆ ಆಗಿದೆ ಅಂದ್ರೆ ನೀವು ನಂಬ್ತೀರೋ ಫ್ರೆಂಡ್ಸ್.
ನಂಬಲೇಬೇಕು ಯಾಕಂದ್ರೆ ಅಷ್ಟೊಂದು ಸಮಯ ತಗೊಂಡಿದೆ ಸರಿ ಬನ್ನಿ ಸುಮಾರು 9:00ಗೆ ನಾವು ಅಲ್ಲಿಂದ ಅರಾಣಿ ಬೆನ್ನೂರಿಗೆ ಬಂದ್ವಿ ಬಂದ್ಮೇಲೆ ಅಲ್ಲಿ ಟ್ರೈನ್ ಗಳು ಇದಾವೆ ಅಂತ ಚೆಕ್ ಮಾಡ್ತಿದ್ದೀವಿ ಆದರೆ ಅಲ್ಲಿ ಯಾವ ಟ್ರೈನ್ ಗಳು ಕೂಡ ಸಮಯಕ್ಕೆ ಸರಿಯಾಗಿ ಬರೋದೇ ಇಲ್ಲ ಅದು ಆ ವಿಷಯ ನಿಮಗೆ ಗೊತ್ತಿದೆಯಾ.
Ranebennuru railway station
ಸರಿ ನಾವು ಸುಮಾರು 8 ಗಂಟೆಗೆ ಬರಬೇಕಾಗಿರೋ ಸಮಯಕ್ಕಿಂತ 9 ಗಂಟೆಗೆ ಬಂದ್ವಿ ಆದರಿಂದ ಅಲ್ಲಿ ಆದ್ಮೇಲೆ ಅಲ್ಲಿ ನಾವು ಅಂದುಕೊಂಡಿರುವ ಟ್ರೈನು ಹೋಗೇ ಬಿಟ್ಟಿತು ಏನು ಮಾಡೋದು ಇನ್ನೊಂದು ಟ್ರೈನ್ ಗೋಸ್ಕರ ನಾವು ವೇಟ್ ಮಾಡಿದೀವಿ ಸುಮಾರು ಅದು 11:30ಗೆ ಬರಬೇಕಾಗಿರೋ ಟ್ರೈನ್ ಸುಮಾರು 1:30 ಬಂತು. ಆಮೇಲೆ ಏನು ಮಾಡೋದು ಇನ್ನು ಬರಲೇ ಬೇಕಲ್ವಾ ಅದಕ್ಕಾಗಿ ನಾವು ಆ ಟ್ರೈನ್ ನಲ್ಲಿ ಹತ್ಕೊಂಡು ಸುಮಾರು ಬೆಳಿಗ್ಗೆ ಮೂರು ಗಂಟೆಗೆಲ್ಲ ನಾವು chikjajuru ರೈಲ್ವೆ ಸ್ಟೇಷನ್ ನಲ್ಲಿ ಬಂದ್ವಿ.
Chikjajuru Railway Station :-
ಸ್ನೇಹಿತರೆ ನಾವು ಬೆಳಿಗ್ಗೆ ಮೂರು ಗಂಟೆಗೆ ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಗೆ ಬಂದ್ಮೇಲೆ ಅಲ್ಲಿ ಸುಮಾರು ನಾನು ಏನಾದರೂ ತಿನ್ನಬೇಕು ಹೊಟ್ಟೆ ಹಸಿತಾ ಇದೆ ಅನ್ಕೊಂಡು ನಾನು ಅಲ್ಲಿ ಬಿಸಿ ಬಿಸಿ ಇಡ್ಲಿ ಮತ್ತು ವಡೆ ತಗೊಂಡು ತಿಂದೆ ಆಮೇಲೆ ಅಲ್ಲಿ ಏನಾದರೂ ಸಿಗುತ್ತೆ ಅಂತ ವೈಟ್ ಮಾಡಿದೆ ಆದರೆ ಇನ್ನೇನಿಲ್ಲ ಸುಮಾರು ಎರಡು ಗಂಟೆ ಅಲ್ಲಿ ಮಾಡಿಕೊಂಡು ಚಿಕ್ಜಾಜೂರು ಸಿಟಿ ನ ನೋಡೋಣ ಅಂತ ಹೊರಟೆ.
ಯಾಕೆ ನೋಡು ನೋಡಿಕೊಂಡು ಬರೋಣ ಅಂತ ಹೋಗಿದ್ದಕ್ಕೆ ಕಾರಣ ಏನಪ್ಪಾ ಅಂದ್ರೆ ನಾವು ಅನ್ಕೊಂಡಿದ್ದು ಅಲ್ಲಿ ಏನಂದ್ರೆ ಸುಮಾರು ಬೆಳಿಗ್ಗೆ 9:00ಗೆ ಬರುವ ಟ್ರೈನ್ ಬಂದು ಎರಡನೆಯ ಎರಡು ಗಂಟೆ ಲೇಟಾಗಿ ಬರ್ತಿದೆ ಅಂತ ಮಾಹಿತಿ ತಿಳಿದುಕೊಂಡ ಮೇಲೆ.
Chikjajuru City
ಸುಮಾರು ಎಂಟು ಗಂಟೆಯಿಂದ ನಾನು ಅಲ್ಲಿಂದ ಸಿಟಿ ನೋಡ್ಕೊಂಡು ಸುಮಾರು 10 ಗಂಟೆಗೆ ಮತ್ತೆ ಜಿಗ್ಜಾರು ರೈಲ್ವೆ ಸ್ಟೇಷನ್ ಗೆ ಬಂದು ಟ್ರೈನ್ ಟಿಕೆಟ್ ತಗೊಂಡು. ಸ್ನೇಹಿತರೆ ನಿಮಗೆ ಗೊತ್ತಿದ್ಯಾ ಚಿಕ್ಜಾ ಜುರಿಂದ ಚಳಕೇರಿ ಎಷ್ಟು ಕಿಲೋ ಮೀಟರ್ ಇದೆ ಅಂತ. ಸುಮಾರು 70 ಕಿಲೋ ಮೀಟರ್ ಇದೆ ಸ್ನೇಹಿತರೆ.
ಸುಮಾರು 11 ಗಂಟೆಗೆ ಟ್ರೈನ್ ಬಂತು ಬಂದ್ಮೇಲೆ ಅದು ಎಲ್ಲಿಗೆ ಹೋಗುತ್ತೆ ಸ್ನೇಹಿತರೆ ನಿಮಗೆ ಗೊತ್ತಾ. KSR BANGALORE TO HOSPETE JUNCTION ಈ ಟ್ರೈನ್ ಬಂದು ಕೇಸರ್ ಬ್ಯಾಂಗಲೋರ್ ಇಂದ ಹೊಸಪೇಟೆ ಜಂಕ್ಷನ್ ವರೆಗೂ ಹೋಗುತ್ತೆ ಇದು.
ಈ ಟೈಮ್ ಬಂದು ಚಿಕ್ಕಜಾಜವರಿಂದ ಚಳಿಕೆಯರಿಗೆ ಬರೋಕೆ ಎಷ್ಟು ಸಮಯ ತಗೊಂಡಿದೆ ಗೊತ್ತಾ ಸುಮಾರು ಒಂದು ವರೆ ಗಂಟೆ ಸಮಯ ತಗೊಂಡಿದೆ ಆಮೇಲೆ ಒಂದು ಗಂಟೆಗೆ ಚಳಕೆರೆಯಲ್ಲಿ ಬಂದಿದೆ ಟ್ರೈನು. ಅಲ್ಲಿಂದ ಡೈರೆಕ್ಟ್ ಚಳ್ಳಕೆರೆಯಿಂದ ಲಿಂಗಲ್ಲಿಗೆ ಹೋಗುವ ಟ್ರೈನ್ ಬಸ್ಸನ್ನು ಹತ್ಕೊಂಡು ನಾವು ನಮ್ಮ ಊರಿಗೆ ಬಂದ್ವಿ ಇದು ಸ್ನೇಹಿತರೆ. ಮೈಲಾರಲಿಂಗೇಶ್ವರ ಜಾತ್ರೆ.
ಮತ್ತೆ ಇತರ ನೀವು ಕೂಡ ಯಾವುದಾದರೂ ಟೂರ್ ಹೋಗಿದ್ದಾರೆ, ದಯವಿಟ್ಟು ಕೆಳಗಡೆ ಕಾಮೆಂಟ್ ಮಾಡಿ ನೀವು ಕೂಡ ನಮ್ ಜೊತೆ ನಿಮ್ಮ ಸ್ಟೋರಿ ಮತ್ತು ಅನುಭವವನ್ನು ಹಂಚಿಕೊಳ್ಳಬೇಕೆಂದರೆ ದಯವಿಟ್ಟು ಕೆಳಗಡೆ ಕಾಂಟಾಕ್ಟ್ ಬಾಕ್ಸ್ ನಲ್ಲಿ ನಿಮ್ಮ ಸ್ಟೋರಿಯನ್ನು ನಂಜೊತೆ ಹಂಚಿಕೊಳ್ಳಿ ನಾವು ಅದು ಸರಿಯಾಗಿ ಇದ್ದರೆ ನಿಮ್ಮ ಸ್ಟೋರಿಯನ್ನು ನಾವು ಪಬ್ಲಿಶ್ ಮಾಡ್ತೀವಿ.