ನಮಸ್ಕಾರ ಸ್ನೇಹಿತರೆ ಎಲ್ಲರೂ ಹೇಗಿದ್ದೀರಾ? ಚೆನ್ನಾಗಿದ್ದೀರಾ ಎಲ್ಲಾರು ಚೆನ್ನಾಗಿದ್ದೀರಾ ಬನ್ನಿ ಇವತ್ತು ನಾವು ಒಂದು ಒಳ್ಳೆ ವಿಷಯದ ಬಗ್ಗೆ ಮಾತಾಡೋಣ ನೀವು ತುಂಬಾ ಹೋಟೆಲಿಗೆ ಹೋಗಿರ್ತೀರಾ ಆದರೆ ನಮ್ಮ ಮನೆಯಲ್ಲಿ ಮಾಡೋ ಅಡುಗೆ ಊಟ ನಿಮಗೆ ಸಿಗುವುದು ತುಂಬಾ ಕಷ್ಟ ಆಗಿರುತ್ತಲ್ಲ. ಆದರೆ ಸ್ವಲ್ಪ ಜಾಗದಲ್ಲಿ ನಿಮ್ಗೂ ನಿಮ್ಮ ಮನೆಯಲ್ಲಿ ಮಾಡುವಂತೆ ಊಟವನ್ನು ನೀವು ತಿನ್ನಬಹುದು.
ಆದರೆ ಎಲ್ಲಾ ಹೋಟೆಲ್ ನಲ್ಲಿ ಕೂಡ ನಾವು ಮನೆಯಲ್ಲಿ ಮಾಡುವ ರುಚಿಕರವಾದ ಅಡುಗೆ ದೊರೆಯುವುದಕ್ಕೆ ಅವಕಾಶವಿಲ್ಲ. ಆದರೆ ಸ್ವಲ್ಪ ಚೆನ್ನಾಗಿ ನೋಡಿದರೆ ಬೆಂಗಳೂರಲ್ಲಿ ಕೂಡ ರಾಗಿಮುದ್ದೆ ಹೋಟೆಲ್ ಇದಾರೆ ಫ್ರೆಂಡ್ಸ್ ನೀವು ತಾಳ್ಮೆ ಇಂದ ಹುಡುಕಿದರೆ ಖಂಡಿತವಾಗಲೂ ಸಿಗುತ್ತೆ. ಆದರೆ ನೀವು ಎಲ್ಲಾ ಜಾಗದಲ್ಲಿ ಕೂಡ ನೋಡಬೇಕು ನೋಡಿದರೆ ತಾನೆ ಸಿಗೋದು.
ನಿಮಗೆ ಇದು ಗೊತ್ತಾ ರಾಗಿಮುದ್ದೆ ಎಲ್ಲಾ ಹೋಟೆಲ್ನಲ್ಲಿ ಕೂಡ ದೊರೆಯುತ್ತೆ. ಆದರೆ ರಾಗಿ ಮುದ್ದೆಗೆ ಒಳ್ಳೆ ಕಾಂಬಿನೇಷನ್ ಯಾವುದು ಅಂತ ನಿಮಗೆ ಹೇಳಿದರೆ ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆ ಒಳ್ಳೆ ಕಾಂಬಿನೇಷನ್ ಇರುತ್ತೆ ಫ್ರೆಂಡ್ಸ್ ನೀವು ಕೂಡ ತುಂಬಾ ಹೋಟೆಲ್ ನಲ್ಲಿ ಇದೆ ಆಯ್ಕೆ ಮಾಡುವುದು ಸಹಜ.
ರಾಗಿ ಮುದ್ದೆ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ, ನೀವು ಚಿಕನ್ ಬಿರಿಯಾನಿ ಮತ್ತು ಬೇರೆ ಕಾಂಬಿನೇಷನ್ ಫುಡ್ ಐಟಮ್ಸ್ ನ ನೀವು ನೋಡಿದರೆ ಇದು ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅದಕ್ಕೆ ಎಲ್ಲರೂ ಇದನ್ನೇ ತಿನ್ನೋದಕ್ಕೆ ಜಾಸ್ತಿ ಇಷ್ಟಪಡುತ್ತಾರೆ.
ವಿರಾಗಿ ಮುದ್ದೆ ತುಂಬಾ ಸೌತ್ ಇಂಡಿಯನ್ ಎಲ್ಲ ಜಾಗದಲ್ಲಿ ಸಿಗುತ್ತೆ ಅದರ ಜೊತೆಗೆ ನಿಮಗೆ ವೆಜ್ ನಾನ್ವೆಜ್ ಅಲ್ಲಿ ಕೂಡ ಸಿಗುತ್ತೆ ಇದು. ಅವರು ಜಾಸ್ತಿ ಚಾರ್ಜ್ ಮಾಡುವುದು ಇಲ್ಲ ಅದಕ್ಕೆ ನೀವು ಕೂಡ ಒಂದು ಸಾರಿ ಟ್ರೈ ಮಾಡಿದರೆ ತುಂಬಾ ಚೆನ್ನಾಗಿರುತ್ತೆ ಅಲ್ವಾ.
ಬೆಂಗಳೂರಿನಲ್ಲಿ ರಾಗಿ ಮುದ್ದೆ ಹೋಟೆಲ್ ಗಳು ಎಲ್ಲಿ ಇದಾವೆ?
ಬೆಂಗಳೂರಿನಲ್ಲಿ ನೀವು ಯಾವ ಹೋಟೆಲ್ಗೆ ಹೋದರೆ ರಾಗಿ ಮುದ್ದೆ ಸಿಗುತ್ತೆ ಅಂತ ನಿಮಗೆ ಇವತ್ತು ತಿಳಿಸ್ತೀನಿ ಎಲ್ಲಾರು ಒಂದು ಸಾರಿ ಗಮನವನ್ನು ಬಿಡಿ ಯಾಕಪ್ಪ ಅಂದರೆ ಎಲ್ಲಾ ಹೊಸಕಾಂಶಗಳು ಈ ಇರುತ್ತದೆ ಅದಕ್ಕಾಗಿ ಎಲ್ಲರೂ ಇದನ್ನು ತಿನ್ನೋದಕ್ಕೆ ಇಷ್ಟಪಡ್ತಾರೆ ನೀವು ಕೂಡ ನಿಮಗೆ ಇದು ಇಷ್ಟವಾದಲ್ಲಿ ಕಾಮೆಂಟ್ ಮಾಡಿ.
ನಿಮಗೆ ಇದು ಗೊತ್ತಾ ಕರ್ನಾಟಕದಲ್ಲಿ ಯಾವ ಹೋಟೆಲಿಗೆ ಹೋದರು ಕೂಡ ನಿಮಗೆ ಈ ರಾಗಿ ಮುದ್ದೆ ಜೋಳದ ರೊಟ್ಟಿ ಮತ್ತೆ ಬೇರೆ ದಿಷೆಸ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗ್ತವೆ.
ಬೆಂಗಳೂರು ಮತ್ತು ಕೋಲಾರ ಚಿಕ್ಕಬಳ್ಳಾಪುರ ಚಿಂತಾಮಣಿ ಮೈಸೂರು ಕಡೆ ಎಲ್ಲಾ ಕೂಡ ಈ ರಾಗಿಮುದ್ದೆ ದೊರೆಯುತ್ತದೆ. ಇಲ್ಲಿ ಗುಲ್ಬರ್ಗ ಹುಬ್ಬಳ್ಳಿ ಧಾರವಾಡ ಬೆಳಗಾವಿ ಇಂಥ ಜಾಗದಲ್ಲಿ ಜಾಸ್ತಿ ಜೋಳದ ರೊಟ್ಟಿ ಸಿಗುತ್ತೆ, ಬಾಗಲಕೋಟೆಯಲ್ಲಿ ತುಂಬಾ ಫೇಮಸ್ ಇದು.
ನೀವು ಕೂಡ ಒಂದು ಸಾರಿ ಕರ್ನಾಟಕದಲ್ಲಿ ಯಾವ ಊರಿಗೆ ಹೋದರು ಕೂಡ ನಿಮಗೆ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಸಿಗುವುದು ಸಹಜ. ಮತ್ತೆ ಬೆಂಗಳೂರು ಕಡೆ ಹೋದರೆ ನಿಮಗೆ ರಾಗಿಮುದ್ದೆ ತುಂಬಾ ಕಡಿಮೆ ಬೆಲೆಯಲ್ಲಿ ಸಿಗುತ್ತೆ.