ಬೆಸ್ಟ್ ಕನ್ನಡ ಯೌಟ್ಯೂಬರ್ ಮತ್ತು ಟ್ರಾವೆಲರ್ Dr ಬ್ರೋ ಕನ್ನಡ

 ನಮಸ್ಕಾರ ಸ್ನೇಹಿತರೆ ನಾವು ಇವತ್ತು ಒಬ್ಬ ಒಳ್ಳೆಯ ವ್ಯಕ್ತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಇವರು ಚಿಕ್ಕ ವಯಸ್ಸಿ ನಲ್ಲಿ ಇಡೀ ದೇಶಗಳನ್ನೇ ಅವರು ನೋಡಿ ನಮಗೆ ತೋರಿಸುತ್ತಿರುವ ಡಾ. ಬ್ರೋ ಕನ್ನಡ ಅವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

 ನಿಮಗೆ ಗೊತ್ತಿರುತ್ತೆ ನೀವು ಫೇಸ್ಬುಕ ಓಪನ್ ಮಾಡಿದರೂ ಅಥವಾ instagram ಓಪನ್ ಮಾಡಿದರು ಯೂಟ್ಯೂಬ್ ಓಪನ್ ಮಾಡಿದರೂ ಎಲ್ಲಿ ನೋಡಿದರೂ ಇವರೇ ಇರ್ತಾರೆ ಅದು ಯಾರು ಅನ್ಕೊಂಡಿದೀರಾ? ಡಾ ಬ್ರೋ ಕನ್ನಡ.

 ಇವರು ಸುಮಾರು ದೇಶಗಳಲ್ಲಿ ಪ್ರಯಾಣ ಮಾಡಿದರೆ ಮತ್ತು ಅವರ ಅನುಭವಗಳನ್ನು ವಿಡಿಯೋಗಳ ಮುಖಾಂತರ ನಮಗೆ ತೋರಿಸುತ್ತಿದ್ದಾರೆ ಯಾವ ದೇಶ ಯಾವ ಸಾಂಪ್ರದಾಯ ಇರುತ್ತೆ ಅವರು ಊಟ ಯಾವುದು ತಿಂತಾರೆ? ಏನ್ ತಿಂತಾರೆ ಮತ್ತೆ ಅಲ್ಲಿರೋ ಸಾಂಪ್ರದಾಯಗಳು ಏನಿದ್ದಾವೆ, ಆ ದೇಶ ಕಲ್ಚರಲ್ ಮತ್ತು ಟ್ರೆಡಿಷನಲ್ ಅಂತ ಹೋದ್ರು ಬಗ್ಗೆ ಪೂರ್ತಿ ಮಾಹಿತಿಯನ್ನು ಡಾ. ಬ್ರೋ ಕನ್ನಡ ಚಾನಲ್ ನಲ್ಲಿ ಅವರು ತುಂಬಾ ಮಾಹಿತಿಯನ್ನು ತೋರಿಸುತ್ತಿದ್ದಾರೆ.




 ಇಡೀ ಕರ್ನಾಟಕದಲ್ಲಿ ಅವರ ಬಗ್ಗೆ ಗೊತ್ತಿಲ್ಲದವರು ಯಾರು ಇರಲ್ಲ. ಯಾಕಪ್ಪ ಅಂದ್ರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ವನ್ನು ಯೂಸ್ ಮಾಡದಿದ್ದರೂ ಯಾರು ಇರಲ್ಲ ಅದಕ್ಕೆ. ಅದಕ್ಕಾಗಿ ಅವರು ತುಂಬಾ ಫೇಮಸ್ ಆಗಿದ್ದಾರೆ.

 ಅವರು ಎಷ್ಟೋ ಜನಕ್ಕೆ ಸ್ಪೂರ್ತಿದಾಯಕವಾಗಿ ಮತ್ತು ಎಷ್ಟೋ ಜನರನ್ನು ಮನೋರಂಜನೆ ಮಾಡ್ತಾ ಅವರಿಗೆ. ಈ ಜಗತ್ತಿನಲ್ಲಿ ಯಾರು ನೋಡಿದಿಲ್ದಂಗೆ ಅಂತವರು ಇರೋರ್ಗೆ ಇದೊಂದು ಒಳ್ಳೆ ಅವಕಾಶ.

 ನಾವು ಇರೋದು ನಮ್ಮತ್ರ ಇರೋ ಬಜೆಟ್ಗೆ ನಾವು ಯಾವ ಊರು ನೋಡೋಕೆ ಆಗಲ್ಲ ಅಂತದ್ರಲ್ಲಿ ಇವರು ಇಷ್ಟು ಚಿಕ್ಕವಯಸ್ಸಿನಲ್ಲಿ ಅವರು ತುಂಬಾ ದೇಶಗಳನ್ನು ನೋಡಿ ಬಂದಿದ್ದಾರೆ.

 ಇವಾಗ ನಾವು ಯಾರಾದ್ರೂ ಬ್ಯಾರೆ ದೇಶಕ್ಕೆ ಹೋದಾಗ ಅಲ್ಲಿ ಏನಾಗುತ್ತೋ ಏನ್ ಮಾಡ್ತಾರೋ ಅಂತ ಒಂದು ಭಯ ಭೀತಿ ಅನ್ನೋ ತುಂಬಾ ಇರ್ತವೆ ಎಲ್ಲರಿಗೂ ಆದರೆ ಇವರು ಅದನ್ನೆಲ್ಲ ಮುಂದೆ ಹೋಗಿ. ತುಂಬಾ ಧೈರ್ಯದಿಂದ ಅವರು ಎಲ್ಲವನ್ನು ನಮಗೆ ತೋರಿಸಿದರಲ್ವ ಅವರು ಧೈರ್ಯಕ್ಕೆ ನಾವು ಮೆಚ್ಚುಗೆ ಮೆಚ್ಚಿಕೊಳ್ಳಬೇಕು.

 ಮತ್ತೆ ನಿಮಗೆ ಎಲ್ಲರಿಗೂ ಡೌಟ್ ಬರುತ್ತೆ ಅವರು ಏನು ಕೆಲಸ ಮಾಡುತ್ತಾರೆ ಅಲ್ವಾ ಮತ್ತೆ ಅವರಿಗೆ ಹಣ ಎಲ್ಲಿಂದ ಬರುತ್ತೆ ಯಾರ್ ಕೊಡ್ತಾರೆ ಅನ್ನೋದು ಪ್ರತಿಯೊಬ್ಬರ ಪ್ರಶ್ನೆ ಆಗಿರುತ್ತೆ ಆದರೆ ಇಲ್ಲಿ ಅವರು ಯಾವ ತರ ಹಣವನ್ನು ಸಂಪಾದಿಸುತ್ತಾರೆ ಅನ್ನೋದು ಇಲ್ಲಿ ನಾವು ತಿಳಿದುಕೊಳ್ಳೋಣ ಬನ್ನಿ.

 ನಿಮಗೆ ಗೊತ್ತಿದೆಯಾ ಸ್ನೇಹಿತರೆ ಇದು ಟ್ರಾವೆಲಿಂಗ್ ಅನ್ನೋದು ಒಂದು ಒಳ್ಳೆ ಬಿಸಿನೆಸ್ ಆಗಿದೆ ಇತ್ತೀಚಿಗೆ. ಯೂಟ್ಯೂಬ್ ಬಂದಾಗ್ಲಿಂದ ಸುಮಾರು ಜನರು ಟ್ರಾವೆಲಿಂಗ್ ಬಿಸಿನೆಸ್ ನ ಸ್ಟಾರ್ಟ್ ಮಾಡಿದ್ದಾರೆ ಯಾಕಪ್ಪ ಅಂದ್ರೆ ಅವರು ಒಂದು ದೇಶಕ್ಕೆ ಹೋದರೆ ಆ ದೇಶದಲ್ಲಿ ಏನೇನು ಆಚಾರ್ ಇದೆ ಅನ್ನೋ ಪ್ರತಿಯೊಂದು ಮಾಹಿತಿಯನ್ನು ನಮಗೆ ತಿಳಿಸುತ್ತಾರೆ ವಿಡಿಯೋ ಮುಖಾಂತರ ಹಂಗಾಗಿ ತುಂಬಾ ಬ್ರಾಂಡೆಡ್ ಕಂಪನಿಗಳು ಅವರಿಗೆ ಅಡ್ವಟೈಸ್ಮೆಂಟ್ ಮಾಡೋಕೆ ಹಣವನ್ನು ನೀಡಲಾಗುತ್ತದೆ.

 ಅದರಿಂದ ಅವರು ಯೂಟ್ಯೂಬ್ ಮುಖಾಂತರ ಹಣ ಸಂಪಾದಿಸಿ ಅವರು ಟ್ರಾವೆಲಿಂಗ್ ಮಾಡೋಕೆ ಒಂದು ದಾರಿಯ ಆಗುತ್ತೆ. ಮತ್ತೆ ಡಾಕ್ಟರ್ ಬ್ರೋ ಕನ್ನಡ ಅವರ ಯುಟ್ಯೂಬ್ ಚಾನೆಲ್ ಅವರು ಎಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ ಒಂದು ತಿಂಗಳಿಗೆ ಅನ್ನೋದು ನಾವು ಇವತ್ತು ತಿಳ್ಕೊಳ್ಳೋ ಪ್ರಯತ್ನ ಮಾಡೋಣ ಬನ್ನಿ.

 ಸ್ನೇಹಿತರೆ ಅವರು ಒಂದು ತಿಂಗಳಿಗೆ ಎಷ್ಟು ಹಣ ಬರುತ್ತೆ ಯುಟ್ಯೂಬ್ನಿಂದ ಅಂತ ನೀವು ತಿಳ್ಕೊಬೇಕು ಅನ್ಕೊಂಡಿದೀರಾ ಫ್ರೆಂಡ್ಸ್ ಸೋಶಿಯಲ್ ಬ್ಲೇಡ್  ಅವರ ಎಸ್ಟಿಮೇಟ್ ಪ್ರಕಾರ ಡಾ. ಬ್ರೋ ಕನ್ನಡ youtube ಚಾನೆಲ್ ಗೆ ಸುಮಾರು ಎರಡುವರೆ ಲಕ್ಷದಿಂದ ನಾಲಕ್ಕು ಲಕ್ಷ ವರೆಗೂ ಬರುತ್ತೆ ಅಂತ ಅವರು ಹೇಳ್ತಿದಾರೆ.

 ಅವರಿಗೆ ಬರೆ ಒಂದು youtube ಚಾನಲ್ ನಿಂದ ಅಷ್ಟು ಬಂದರೆ ಇನ್ನೂ ಫೇಸ್ಬುಕ್ಕು instagram ಇನ್ನು ತುಂಬಾ ಅದರಿಂದ ಇಷ್ಟು ಬರಬಹುದು ನೀವೇ ಹೇಳಿ ಒಂದು ಸತಿ. ಅಲ್ಲಿ ಬರುವ ಹಣ ಸಹಾಯದಿಂದ ಅವರು ತುಂಬಾ ದೇಶವನ್ನು ನೋಡಲು ಅವಕಾಶ ಬರ್ತಾ ಇದೆ. ಇದು ಕೂಡ ಒಂದು ಟ್ರಾವೆಲಿಂಗ್ ಬಿಸಿನೆಸ್ ಅಲ್ವಾ ಅದಕ್ಕೆ ಅವರಿಗೆ ಚೆನ್ನಾಗಿ ಬೇರೆ ಬೇರೆ ದೇಶಗಳನ್ನು ನೋಡೋದಕ್ಕೆ ಅವಕಾಶ ಮಾಡ್ಕೊಂಡರೆ.


M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post