ರೆಡ್ಡೆಮ್ಮ ಮೆಸ್ ತಿರುಪತಿ (reddemma mess Tirupati )

ನಮಸ್ಕಾರ ಸ್ನೇಹಿತರೆ ನಮ್ಮ ವಿಜಿಟರ್ಸ್ ಎಲ್ಲರಿಗೂ ನಾವು ಮಾಡುವ ನಮಸ್ಕಾರಗಳು. ನಾವು ಇವತ್ತು ಒಂದು ಒಳ್ಳೆ ವಿಷಯವನ್ನು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇವೆ ಅದು ಮಾತಾಡೋದಕ್ಕೆ ಅವಕಾಶವನ್ನು ಕೊಡಬೇಕಂತ ವಿನಂತಿಸಿಕೊಳ್ಳುತ್ತಿದ್ದೇವೆ.

 ತಿರುಪತಿಯಲ್ಲಿ ಒಳ್ಳೆ ಹೋಟೆಲ್ ಹುಡುಕ್ತಾ ಇದ್ದೀರಾ ಅದು ಕೂಡ ನಿಮಗೆ ವೆಜ್ಜು ಮತ್ತು ನಾನ್ ವೆಜ್ ಹೋಟೆಲ್ ಗಳು ಕಡಿಮೆ ಬೆಲೆಯಲ್ಲಿ ಕಮ್ಮಿ ಬೆಲೆಯಲ್ಲಿ ಭರ್ಜರಿ ಊಟ ಮಾಡುವ ಅವಕಾಶವನ್ನು ನೀಡುತ್ತಿರುವ ಹೋಟೆಲ್ಗಳನ್ನು ನೀವು ಹುಡುಕುತ್ತಿದ್ದರೆ ನಿಮಗೆ ಇಲ್ಲಿ ಈ ಹೋಟೆಲ್ ತುಂಬಾ ಚೆನ್ನಾಗಿ ಸೂಟ್ ಆಗುತ್ತೆ.


 ಅದು ಯಾವ ಹೋಟೆಲ್ ಅಂದ್ರೆ  reddemma mess Tirupati ಇಲ್ಲಿ ನಿಮಗೆ ಕಡಿಮೆ ಬೆಲೆಯಲ್ಲಿ ನಿಮಗೆ ಬೇಕಾಗಿರುವ ಊಟಗಳು ಎಲ್ಲ ಸಿಗುತ್ತವೆ ಅದು ಕೂಡ ನಿಮಗೆ ವೆಜ್ಜು ನಾನ್ ವೆಜ್ ನಲ್ಲಿ ಕೂಡ ನಿಮಗೆ ಸಿಗುತ್ತೆ.

 ನೀವು ಯಾವುದೇ ಒಂದು ಒಳ್ಳೆ ಹೋಟೆಲ್ ಗೆ ಹೋಗಬೇಕಪ್ಪ ಅಂದ್ರೆ ಅಲ್ಲಿ ರೇಟು ತುಂಬಾ ಜಾಸ್ತಿ ಆಗಿರುತ್ತೆ ನಮಗೆ ತಿನ್ನುವ ಆಸೆ ಇದ್ದರೂ ಕೂಡ ಆ ರೇಟಿಗೆ ನಮಗೆ ತಿನ್ನೋಕೆ ಭಯ ಆಗುತ್ತೆ ಸೊ ಆತರ ಭಯ ಬೀಳದೆ ನಮಗೆ ಬೇಕಾದಷ್ಟು ತಿನ್ನೋಕೆ ನೀಡುವ ಫೋಟಲ್ಲಿ ಇದೆ ರೆಡ್ಡಮ್ಮ ಮೆಸ್ ತಿರುಪತಿ.


 ಮತ್ತೆ ಇದೆಲ್ಲ ಚೆನ್ನಾಗಿ ಹೇಳ್ತಿದ್ದೀರಾ ಮತ್ತೆ ಇವಿದು ಈ ಹೋಟಲು ತಿರುಪತಿಯಲ್ಲಿ ಎಲ್ಲಿ ಬರುತ್ತೆ ಅನ್ನೋದನ್ನೂ ಹೇಳಿ ಅಂತ ಯಾರಾದರೂ ಕೇಳಬಹುದು ಅದಕ್ಕಾಗಿಯೇ ನಾನು ಇವಾಗ ನಿಮಗೆ ಸ್ಪಷ್ಟವಾಗಿ ಈ ಹೋಟೆಲ್ ವಿಳಾಸವನ್ನು ನಿಮಗೆ ತಿಳಿಸ್ತೀನಿ.

 ರೆಡ್ಡಮ್ಮ ಮೆಸ್ ತಿರುಪತಿ ಅಡ್ರೆಸ್
 ರೆಡ್ ಅಮ್ಮ ಮೆಸ್, ಬೇರಿ ಸ್ಟೇಟ್
 ಅನಂತಪುರ್ ತಿರುಪತಿ ಹೈವೇನಲ್ಲಿ ಬಾಲಾಜಿ ಕಾಲೋನಿನಲ್ಲಿ ಇದೆ.

 ರೆಡ್ಡಮ್ಮ  ಮೆಸ್ನ ಲ್ಲಿ ಏನೇನು ಸಿಗುತ್ತದೆ


 ಇಲ್ಲಿ ಎಲ್ಲಾ ತರವಾದ ವಿಜು ನಾನ್ ವೆಜ್ಜು ಐಟಂಗಳು ಇಲ್ಲಿ ತುಂಬಾ ಹೆಸರುವಾಸಿ ಆಗಿದ್ದಾವೆ. ಇಲ್ಲಿಗೆ ತುಂಬಾ ಜನ ಯೂಟ್ಯೂಬರ್ಸ್ ಎಲ್ಲಾ ಅಲ್ಲಿಗೆ ಹೋಗಿ ಆ ಫುಡ್ ಅನ್ನು ತಿಂದು ಎಲ್ಲಾರು ಚೆನ್ನಾಗಿ  ಇರುತ್ತೆ ಅಂತ ಹೇಳುತ್ತಿದ್ದಾರೆ.

  •  ಊಟ ಬಂದು 70₹
  •  ಮಟನ್ ಬಿರಿಯಾನಿ 160₹
  •  ಚಿಕನ್ ಬಿರಿಯಾನಿ 140₹
  •  ಮಟನ್ ಕರಿ 110 ₹
  •  ಚಿಕನ್ ಕರಿ 80 ₹
  •  ತಲೆ ಮಾಂಸ 100₹
  •  ಕೈಮಾ 120₹
  •  ಫಿಶ್ ಮತ್ತು ಲಿವರ್ 100 ₹
  • ಬೋಟಿ 50₹
  • ಮಟ್ಟೇ 15₹
  • ಮಸ್ರು  10₹
 ನೋಡಿದಿರಲ್ಲ ಸ್ನೇಹಿತರೆ ಇವು ಇಲ್ಲಿ ತುಂಬಾ ಫೇಮಸ್ ಮತ್ತು ಪಾಪುಲರ್ ಆಗಿರ ಫುಡ್ ಐಟಂಗಳು. ನೀವು ಯಾವಾಗಾದ್ರೂ ಇಲ್ಲಿಗೆ ತಿರುಪತಿಗೆ ಹೋದರೆ ಈ ಹೋಟೆಲ್ನಲ್ಲಿ ಒಂದು ಸಲ ಟ್ರೈ ಮಾಡಬಹುದು.





M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post