ಆಚಿ ನಮ್ಮ ಕಿಚನ್ ಹೋಟೆಲ್ ರಿವ್ಯು ಇಲ್ಲಿ ಕೇವಲ 30 ಆರು ರೂಪಾಯಿಗೆ ತಮಿಳುನಾಡು ಸ್ಟೈಲ್ ಎಲ್ಲಾ ವೆರೈಟಿಗಳ ಅಲ್ಪಹರ ದೊರೆಯುತ್ತದೆ

 Aachi namma  kitchen : ಚೆನ್ನೈನಲ್ಲಿ ಇರುವ ಆಚಿ ನಮ್ಮ ಕಿಚನ್ ಹೋಟೆಲ್ ಸ್ಪೆಷಲ್ ಏನಾಗಿದೆ ಮತ್ತೆ ಇಲ್ಲಿ ಏನೇನು ದೊರೆಯುತ್ತೆ ಅನ್ನುವ ಪ್ರತಿಯೊಂದು ಮಾಹಿತಿಯನ್ನು ನಾವು ಇವಾಗ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ ಬನ್ನಿ.

ಇತೀಚೆಗೆ ನಾವು ನೋಡಿರೋ ಅಲ್ಪಹಾರ ದಲ್ಲಿ ಕರ್ನಾಟಕದಲ್ಲಿರುವ ಅಲ್ಪಹಾರವನ್ನು  ಇವಾಗ ನಾವು ಚೆನ್ನೈನಲ್ಲಿ ಇರುವ ಆಚಿ ನಮ್ಮ ಕಿಚನ್ ಹೋಟೆಲ್ ಬಗ್ಗೆ ಕೆಲವು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ನೀವು ಯಾರಾದರೂ ಹುಟ್ಟಿದವರಾಗಿದ್ದರೆ ದಯವಿಟ್ಟು ನಮ್ಮ ಬ್ಲಾಗನ್ನು  ಫಾಲೋ ಮಾಡಿ ಮತ್ತು ನಿಮ್ಮ ಬೆಂಬಲವನ್ನು ನಮಗೆ ನೀಡುವಂತೆ ವಿನಂತಿಸಿಕೊಳ್ಳುತ್ತಿದ್ದೇವೆ.


 ಬನ್ನಿ ಸ್ನೇಹಿತರೆ ಇವತ್ತು ನಾನು ನಿಮಗೆ ಈ ಆಚಿ ನಮ್ಮ ಕಿಚನ್ ನಲ್ಲಿ ಏನೇನು ತಿಂಡಿ ದೊರೆಯುತ್ತೆ ಇಲ್ಲಿ ಸ್ಪೆಷಲ್ ಏನಪ್ಪಾ ಅಂತ ನಾವು ಇವಾಗ ತಿಳ್ಕೊಳೋಣ ಬನ್ನಿ. ಕೆಲವಷ್ಟು ಯೂಟ್ಯೂಬರ್ಸ್ ಏನು ಮಾಡುತ್ತಿದ್ದಾರೆ ಅಂದ್ರೆ ಪ್ಯೂರ್ ವೆಜಿಟೇರಿಯನ್ ಹೋಟೆಲ್ ಬಗ್ಗೆ ಸ್ವಲ್ಪ ಗಮನ ಕೊಡುತ್ತಿಲ್ಲ. ಎಲ್ಲಾ ನಾನ್ ವೆಜ್ ಹೋಟೆಲ್ ಗಳ ಬಗ್ಗೆ ಜಾಸ್ತಿ ಇರಬೇಕು ಮತ್ತು ಇನ್ನೂ ಹಲವಾರು ಸ್ಪೆಷಲ್ ಬೇರೆ ದೇಶದ ಸಾಂಪ್ರದಾಯವಾದ ಆಹಾರವನ್ನು ಬಗ್ಗಿ ಕೂಡ ಕೆಲವಷ್ಟು ಮಾಹಿತಿಯನ್ನು ತಿಳಿಸುತ್ತಿದ್ದಾರೆ.

 ಆದರೆ ನಾವು ಇವಾಗ ನಮ್ಮ ಸೌತ್ ಇಂಡಿಯನ್ ಡಿಷಸ್ ನಲ್ಲಿ ಯಾವ್ಯಾವ ಸಿಟಿ ಯಾವ ಹುಡ್ಗಿ ಫೇಮಸ್ ಅನ್ನೋದು ನಾನು ಇವತ್ತು ತಿಳಿಸುವ ಪ್ರಯತ್ನವನ್ನು ಮಾಡುತ್ತೇನೆ.


 ಇಲ್ಲಿ ಗೆ ಹೋದ ಒಬ್ಬ ಯೂಟ್ಯೂಬರ್ ಕೇಳಿದರೆ ಇಲ್ಲಿ ಪ್ಯೂರ್ ವೆಜಿಟೇರಿಯನ್ ಅಲ್ಪಹಾರ ದೊರೆಯುತ್ತೆ ಮತ್ತು ಹೇಳುತ್ತಿದ್ದಾರೆ ಇವರು ವಿಗ್ಗಿ ಮತ್ತು ಜಮಾಟೊ ನಲ್ಲಿ ಕೂಡ ನಿಮಗೆ ಲಭ್ಯವಿದರೆ.

 ಮತ್ತೆ ನೀವು ಇಲ್ಲಿ ಇರುವ ಆಹಾರಗಳಲ್ಲಿ ನೀವು ಇಲ್ಲಿಗೆ ಹೋಗಿ ಯಾವುದಾದರು ಒಂದು ಟೆಸ್ಟ್ ಮಾಡಿದರೆ ನಿಮ್ಮ ಅನುಭವವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದು.

#achinammakitchen Food Menu :

 ಸ್ನೇಹಿತರೆ ನಿಮಗೆ ಗೊತ್ತಿದ್ಯಾ? ಇಲ್ಲಿ ಹಲವಾರು ವೆರೈಟಿ ಡಿಷೆಸ್ ಲಭ್ಯವಿದವೇ ಆದರೆ ಇಲ್ಲಿ ಒಂದು ದಿನ ಒಂದು ಸ್ಪೆಷಲ್ ಇರುತ್ತೆ ಆದರೆ ನಾನು ಇವಾಗ ಡೈಲಿ ಇರುವ ಅಲ್ಪಹಾರದ ಬಗ್ಗೆ ಮತ್ತು ಊಟ ಬಗ್ಗೆ ನಾನು ಕೆಲವಷ್ಟು ಮಾಹಿತಿಯನ್ನು ತಿಳಿಸುತ್ತೇನೆ.

  • ಗೀ ಮಿನಿ ಇಡ್ಲಿ -65₹
  • ಪೂರಿ -75₹
  • ವಡ ಸಾಂಬಾರ್ 30₹
  • ವಡ ಸಾಂಬಾರ್ 2 55₹
  • ಪ್ಲೈನ್ ದೋಸೆ 65₹
  • ಖಾಲಿ ದೋಸೆ 65₹
 ಸ್ನೇಹಿತರೆ ನಾನು ನಿಮಗೆ ಕೇವಲ ಸ್ವಲ್ಪ ಮೆನು ಐಟಂಗಳ ಬಗ್ಗೆ ಮಾತ್ರ ನಿಮಗೆ ತಿಳಿಸುತ್ತಿದ್ದೀನಿ ನಿಮಗೆ ಪೂರ್ತಿ ಮಾಹಿತಿ ಬೇಕೆಂದರೆ ನೀವು.

Achinammakitchen.com ಅವರ ಆಫೀಸಿಎಲ್ ವೆಬ್ಸೈಟ್ನಲ್ಲಿ ಏನೇನು ಮೆನು ಇದೆ ಮತ್ತು ಅಲ್ಲಿ ಸ್ಪೆಷಾಲಿಟಿ ಏನಿರುತ್ತೆ ಅನ್ನುವ ಪ್ರತಿಯೊಂದು ಮಾಹಿತಿಯನ್ನು ನೀವು ಅಲ್ಲಿ ತಿಳ್ಕೊಬಹುದು.

Achinammakitchen address

 ಆಚಿ ನಮ್ಮ ಕಿಚನ್ ಬಂದ್ಬಿಟ್ಟು ಇದು ಎಲ್ಲಿ ಇದಿಯಪ್ಪ ಅಂದ್ರೆ ತಮಿಳುನಾಡಿನಲ್ಲಿ ಚೆನ್ನೈನಲ್ಲಿ ಅಶೋಕ್ ನಗರನಲ್ಲಿ ಇದು ಆಚಿ ನಮ್ಮ ಕಿಚನ್ ಅಂದ್ರೆ ಇಲ್ಲಿ ಪ್ಯೂರ್ ವೆಜಿಟೇರಿಯನ್ ಹೋಟೆಲ್ ನಿಮಗೆ ಯಾವ ಯಾವುದು ವೆಜಿಟೇರಿಯನ್ ಇದಿಯೋ ಅಲ್ಪಹಾರ ಮುಖ್ಯವಾಗಿ ಸೌತ್ ಇಂಡಿಯನ್ ಫುಡ್ತುಂ ಬಾ ಫೇಮಸ್ ಆಗಿದೆ.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post