ಪಿಜ್ಜಾ ಜೋನ್ (pizza zone Hyderabad )
ಸ್ನೇಹಿತರೆ ನೀವು ಯಾವ ಹೋಟೆಲ್ಗೆ ಹೋದರು ಕೂಡ ನಿಮಗೆ ಅನ್ಲಿಮಿಟೆಡ್ ಊಟ ಸಿಗುತ್ತಾ. ಇಲ್ಲ ಅನ್ಲಿಮಿಟೆಡ್ ಎಷ್ಟು ಇರಬಹುದು ಅಂತ ನೀವು ತಿಳ್ಕೊಂಡಿದ್ದೀರಾ ಎಷ್ಟು ರೇಟು ಇರುತ್ತೆ ಅಂತ ನೀವು ಒಂದು ಸಾರಿ ಯೋಚಿಸಿದ್ದೀರಾ ಹಾಗಾದರೆ ನೀವು ಈ ಹೋಟೆಲ್ ಬಗ್ಗೆ ನೀವು ಸ್ವಲ್ಪ ಮಾಹಿತಿಯನ್ನು ಪಡೆಯಬೇಕಾಗಿದೆ ನೀವು ಒಂದು ವೇಳೆ ಹೈದರಾಬಾದ್ ನಲ್ಲಿದ್ದರೆ ತಪ್ಪದೇ ಒಂದು ಸಾಲ ಅಲ್ಲಿ ಊಟ ಮಾಡಿ ನೋಡಿ.
ನಿಮಗೆ ಕೇವಲ 399 ರೂಪಾಯಿಯಲ್ಲಿ ನಿಮಗೆ ಅನ್ಲಿಮಿಟೆಡ್ ಊಟ ಎಲ್ಲಿ ಸಿಗುತ್ತೆ ಒಂದ್ಸಲ ಆದರು ಕೂಡ ನೀವು ನಿಮ್ಮ ಜೀವನದಲ್ಲಿ ಅನ್ಲಿಮಿಟೆಡ್ ಊಟವನ್ನು ಮಾಡಿದ್ದೀರಾ ಆದರೆ ಇಲ್ಲಿ ಸಿಗುವ ಐಟಂಗಳನ್ನು ನೀವು ನೋಡಿದರೆ. ಶಾಕ್ ಆಗ್ತೀರಾ ಅಷ್ಟೊಂದು ಐಟಂಗಳು ಇಲ್ಲಿ ಸಿಗ್ತವೆ.
ಮತ್ತೆ ಈ ಹೈದರಾಬಾದ್ ನಲ್ಲಿರುವ ಪಿಜ್ಜಾ ಜೋನ್ ಹೋಟೆಲ್ ಬಗ್ಗೆ ನಿಮಗೆ ಇನ್ನಷ್ಟು ಮಾಹಿತಿಯನ್ನು ನೀಡುತ್ತೇವೆ ನೀವು ನಮ್ಮ ಬ್ಲಾಗನ್ನು ಬ್ಲಾಗನ್ನು ಮೊದಲನೇ ಸಲ ಓದುತ್ತಿದ್ದರೆ ದಯವಿಟ್ಟು ನಮ್ಮ ಬ್ಲಾಗನ್ನು ಫಾಲೋ ಮಾಡಿ ಮತ್ತು ನಮಗೆ ನಿಮ್ಮ ಬೆಂಬಲವನ್ನು ನೀಡಿ.
Pizza zone SP Road Secindrabad
ನೋಡಿದಿರಲ್ಲ ಮೇಲ್ಗಡೆ ಈ ವಿಳಾಸವನ್ನು ಈ ಪಿಜ್ಜ ಜೋನ್ ತುಂಬಾ ಸಕಹರಿ ಇಲ್ಲಿ ಯಾವುದೇ ಮಾಂಸಾಹಾರಿ ಸಿಗುವುದಿಲ್ಲ ಆದರೂ ಕೂಡ ನಿಮಗೆ ಬೇಜಾರು ಐಟಂಗಳು ಸಿಗ್ತವೆ.
ಇಲ್ಲಿ ನಿನಗೆ ಇಟಾಲಿಯನ್ ಫುಡ್ ಚೈನೀಸ್ ಫುಡ್ ಇಂಡಿಯನ್ ಫುಡ್ ಎಲ್ಲಾ ತರಹ ಐಟಂಗಳು ಇಲ್ಲಿ ದೊರೆಯುತ್ತದೆ ನಿಮಗೆ ಬಂದು ಇಲ್ಲಿ ವೆಜ್ ಬಿರಿಯಾನಿ, ನ್ಯೂಡಲ್ಸು ಗೋಬಿ ಎಗ್ರೈಸು, ಇವೆಲ್ಲ ಇಲ್ಲಿ ಸಿಗುತ್ತವೆ ಇದಕ್ಕೂ ಇನ್ನು ನಿಮಗೆ ಸ್ನಾಕ್ಸ್ ಐಟಂಸ್ದಂತೆ ಮತ್ತೆ ತುಂಬಾ ಇದರಲ್ಲಿ ಇದಾವೆ ನೀವು ಒಂದು ಸತಿ ಚೆಕ್ ಮಾಡಬಹುದು ಮೆನು ಅಲ್ಲಿ.
ಇಲ್ಲಿ ಪಿಜ್ಜಾ ಮತ್ತು ಬರ್ಗರ್ ಸ್ಯಾಂಡ್ವಿಚ್ ಇನ್ನು ಎಲ್ಲಾ ತರಹದ ಐಟಂಗಳು ಇಲ್ಲಿ ದೊರೆಯುತ್ತವೆ. ಗ್ರಾಹಕ್ ಗ್ರಾಹಕರಿಗೆ ಇಲ್ಲಿ ಒಂದು ಕಂಡೀಶನ್ ಇದೆ ಏನಪ್ಪಾ ಅಂದ್ರೆ ಆಹಾರವನ್ನು ವ್ಯರ್ಥ ಮಾಡುವುದಿಲ್ಲ ಆತರ ಯಾರಾದರೂ ವ್ಯರ್ಥ ಮಾಡಿದರೆ ನೂರು ರೂಪಾಯಿ ದಂಡ ವಿಧಿಸಲಾಗುವುದು ಅಂತ ಹೋಟೆಲ್ ಮಾಲೀಕರು ಬೋಡು ಹಾಕಿರುತ್ತಾರೆ ದಯವಿಟ್ಟು ನೀವು ಯಾವ ಆಹಾರವನ್ನು ಕೂಡ ನೀವು ವ್ಯರ್ಥ ಮಾಡಲಾಗಿ ಮಾಡಬೇಡಿ ಯಾಕಪ್ಪ ಅಂದ್ರೆ ಆಹಾರ ಅನ್ನೋದು ಸುಮ್ನೆ ಬರಲ್ಲ.
ಇಲ್ಲಿ ಒಂದು ಐಸ್ ಕ್ರೀಮ್ ಬಿಟ್ಟು ಇನ್ನೆಲ್ಲ ಸಿಗ್ತವೆ ಅವು ಏನಪ್ಪಾ ಅಂದ್ರೆ ಗುಲಾಬ್ ಜಾಮೂನು ಮತ್ತೆ 18 ರಕವಾದ ಕೋರ್ಟ್ ಸಲಾಡ್. ಇದು ಟೈಮಿಂಗ್ಸ್ ಬಗ್ಗೆ ನೀವು ತಿಳ್ಕೊಬೇಕಂತ ಇದ್ದೀರಾ ಅದು ಕೂಡ ಹೇಳ್ತೀವಿ ನೋಡಿ.
ಇಲ್ಲಿ ಟೈಮಿಂಗ್ಸ್ ಬಂದು ಬೆಳಿಗ್ಗೆ 11:30 ರಿಂದ ರಾತ್ರಿ 10 ರವರೆಗೆ ಇಲ್ಲಿ ಎಲ್ಲ ತರಹದ ಆಹಾರ ಸಿಗ್ತವೆ, ನೀವು ಕೂಡ ಒಂದು ಸಾರಿ ಟ್ರೈ ಮಾಡಿ ಫ್ರೆಂಡ್ಸ್.
ಇದು ಬಂದು ಈ ಪಿಜ್ಜಾ ಜೋನು ಹೋಟೆಲ್ ಬಂದು ಶ್ಯೂರ್ ವೆಜಿಟೇರಿಯನ್. ಈ ಹೋಟೆಲ್ನಲ್ಲಿ ಯಾವುದೇ ನಾನ್ ವೆಜ್ ಐಟಂ ಸಿಗುವುದಿಲ್ಲ.